ಕನ್ನಡ ಸೀರಿಯಲ್ ಕಮಲಿಯ ಇನ್ನೊಂದು ರೂಪ
ಕನ್ನಡದ ಸೀರಿಯಲ್ ಕಮಲಿ ದಾರವಾಹಿಯಲ್ಲಿ ನಟರ ಮಾಡುತ್ತಿರುವ ಕಮಲಿ ಪಾತ್ರದ ನಟಿಯ ನಿಜ ಜೀವನದ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ನಮ್ಮ ಪ್ರತಿಯೊಂದು ಟಿವಿ ಚಾನೆಲ್ ಗಳಲ್ಲಿ ಧಾರವಾಹಿಗಳಿಗೆ ಏನು ಕಡಿಮೆ ಇಲ್ಲ. ಸಾಮಾನ್ಯವಾಗಿ ಪ್ರತಿಯೊಂದು ಧಾರವಾಹಿಯಲ್ಲಿ ಬರುವಂತಹ ನಟ-ನಟಿಯರು ಎಲ್ಲರ ಮನೆ…
ಒಂದು ಚಿಕ್ಕ ಉಪಾಯದಿಂದ ಇರೋ ಚಿಕ್ಕ ಕೃಷಿ ಭೂಮಿಯಲ್ಲಿ ಲಕ್ಷ ಸಂಪಾದನೆ ಮಾಡುತ್ತಿರುವ ಮಹಿಳೆ
ಬೆಳಗ್ಗೆ ಬೇಗ ಎದ್ದು ಅಡುಗೆ ಕೆಲಸ ಹಾಗೂ ಬಾಕಿ ಉಳಿದ ಎಲ್ಲಾ ಕೆಲಸಗಳನ್ನು ಮಾಡಿ ಎಲ್ಲರಂತೆ ಕೃಷಿ ಕೆಲಸವನ್ನು ಸಹ ಮಾಡುವಂತಹ ಮಹಿಳೆಯರು ಗಂಡಸರಿಗಿಂತ ಹೆಚ್ಚು ದುಡಿಯುತ್ತಾರೆ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಸತ್ಯ. ಈ ಮಹಿಳೆಯು ಹಾಗೆ ಕುಟುಂಬದ ಪರಿಸ್ಥಿತಿ ತೀರಾ…
ರಾಮ್ ಕುಮಾರ್ ಮನೆ ಎಷ್ಟು ಸುಂದರ ಅವರು ಯಾಕೆ ನಟಿಸ್ತಿಲ್ಲ ಗೊತ್ತೇ
ರಾಮ್ ಕುಮಾರ್ ಎಂದ ತಕ್ಷಣ ನಮಗೆ ತಟ್ಟನೆ ನೆನಪಿಗೆ ಬರುವುದು ಅವರ ಸುಂದರ ಮುಖ, ನಿಷ್ಕಲ್ಮಶ ನಗು ಹಾಗು ಪ್ರೀತಿ ತುಂಬಿದ ನೋಟ. ರಾಮಕುಮಾರ್ ಕೇವಲ ನಟ ಮಾತ್ರ ಆಗಿರದೆ ಅದೇಷ್ಟೋ ಹುಡುಗಿಯರ ಡ್ರೀಮ್ ಬಾಯ್ ಕೂಡ ಆಗಿದ್ದರು. ರಾಮ್ ಕುಮಾರ್…
ಸ್ನಾನದ ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಗೂ ಅಡುಗೆ ಸೋಡಾ ಹಾಕುವುದರಿಂದ ಏನ್ ಲಾಭ ಗೊತ್ತೇ
ಸಾಮಾನ್ಯವಾಗಿ ಪ್ರತಿ ಮನುಷ್ಯನಿಗೂ ಒಂದಲ್ಲ ಒಂದು ದಿನ ಚಿಕ್ಕ ಪುಟ್ಟ ದೈಹಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಅಂತಹ ಸಮಸ್ಯೆಗಳಿಗೆ ಇಂಗ್ಲಿಷ್ ಮಾತ್ರೆಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬಾರದು ಇದರಿಂದ ಶರೀರದ ಮೇಲೆ ಪ್ರಭಾವ ಬೀರಬಹುದು ಆದ್ದರಿಂದ ಒಂದಿಷ್ಟು ಮನೆಮದ್ದುಗಳನ್ನು ಕೂಡ ತಿಳಿದು ನೈಸರ್ಗಿಕ ಚಿಕಿತ್ಸೆ…
ಛಲವೊಂದಿದ್ದರೆ ಏನೆಲ್ಲ ಸಾಧಿಸಬಹುದು ಅನ್ನೋದಕ್ಕೆ ಈ ಅಕ್ಕ ತಂಗಿಯೇ ಸಾಕ್ಷಿ, ಅಕ್ಕ ಐಪಿಎಸ್ ತಂಗಿ ಐಎಎಸ್
ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸಿನ ದಾರಿ ಸಿಕ್ಕೇ ಸಿಗುತ್ತದೆ, ಛಲ ಒಂದಿದ್ದರೆ ಅಷ್ಟೇ ಅಲ್ಲ ಅದರೊಂದಿಗೆ ಸತತ ಪ್ರಯತ್ನ ಶ್ರಮ ಎಲ್ಲವು ಕೂಡ ಬೇಕಾಗುತ್ತದೆ. ಸಾಧನೆಯ ಹಾದಿ ಅಷ್ಟೊಂದು ಸುಲಭವಾಗಿ ಸಿಗೋದಿಲ್ಲ, ಹೆಚ್ಚಿನ ಶ್ರಮ ಪಟ್ಟರೆ ಪ್ರತಿಫಲ ಸಿಕ್ಕೇ ಸಿಗುತ್ತದೆ.…
ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈ ಸುಂದರ ನಟಿ ಸಿನಿಮಾ ಬಿಟ್ಟು ಹಳ್ಳಿಲಿ ಏನ್ ಮಾಡ್ತಿದಾರೆ ಗೊತ್ತೇ
ಐಷಾರಾಮಿ ಜೀವನಕ್ಕೆ ಒಂದು ಬಾರಿ ಹೊಂದಿಕೊಂಡರೆ ಮತ್ತೆ ಸಾಮಾನ್ಯರಂತೆ ಜೀವನ ನಡೆಸುವುದು ಬಹಳ ಕಷ್ಟಕರ. ಆದರೆ ಇಲ್ಲೊಬ್ಬರು ಸ್ಟಾರ್ ನಟಿ ಮಾತ್ರ ಎಡಬಿಡದೆ ಕೈತುಂಬಾ ಸಿನಿಮಾ ಅವಕಾಶಗಳು ಬರುತ್ತಿದ್ದರೂ ಸಹ ತನಗೆ ಸ್ಟಾರ್ ಜೀವನ ಸಾಕೆಂದು ಅದಕ್ಕೆ ಗುಡ್ ಬೈ ಹೇಳಿ…
ಸವೆದು ಹೋದ ಎಲುಬುಗಳನ್ನು ಕಬ್ಬಿಣದಂತೆ ಸ್ಟ್ರಾಂಗ್ ಮಾಡುವ ಮನೆಮದ್ದು
ನಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ ಮೊಣಕಾಲು ನೋವಿನ ಬಾಧೆ ಪಡುವವರ ಸಂಖ್ಯೆ ಪ್ರತಿದಿನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬರಿ ಮೊಣಕಾಲು ನೋವು ಮಾತ್ರವಲ್ಲದೆ ಕೀಲುನೋವು ಸಂದುನೋವು ಮುಂತಾದವುಗಳಿಗೆ ಈ ಲೇಖನದ ಮೂಲಕ ನಾವು ಸುಲಭವಾದ ಮನೆಮದ್ದುಗಳನ್ನು ಹೇಗೆ ಮಾಡಿಕೊಳ್ಳಬಹುದು…
SBI ನಲ್ಲಿ ಉದ್ಯೋಗಾವಕಾಶ ಕನ್ನಡಿಗರಿಗೆ ಮೊದಲ ಆಧ್ಯತೆ
ಕನ್ನಡಿಗರಿಗೂ ಸಹ ಆದ್ಯತೆ ನೀಡಿರುವಂತಹ ಯಾವುದೇ ರೀತಿಯ ಲಿಖಿತ ಪರೀಕ್ಷೆ ಗಳು ಇಲ್ಲದೆ ಇರುವ ಎಸ್ಬಿಐ ನಲ್ಲಿ ಕಾಲೀ ಇರುವಂತಹ 3853 ಹುದ್ದೆಗಳ ಬಗ್ಗೆ, ಅದಕ್ಕೆ ಅರ್ಜಿಸಲ್ಲಿಸುವುದು ರ ಬಗ್ಗೆ ಈ ಮೂಲಕ ತಿಳಿದುಕೊಳ್ಳೋಣ ಬನ್ನಿ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ…
ಬೇವಿನ ಎಲೆಯ ಕಷಾಯ ಹೇಗೆ ವೈರಸ್ ತಡೆಗಟ್ಟುತ್ತದೆ ನೋಡಿ
ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ತಂದುಕೊಡುವಂತಹ ಕಹಿಬೇವಿನ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಎಲ್ಲಾ ಕಡೆ ಸಿಗುವಂತಹ ಕಹಿಬೇವು ನಾವು ಇದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಮೊದಲಿಗೆ ಕಹಿಬೇವಿನಲ್ಲಿ ಇರುವಂತಹ ಒಂದೇ ಒಂದು ಮೈನಸ್ ಪಾಯಿಂಟ್ ಏನಪ್ಪಾ ಅಂದರೆ…
ಪುಟ್ಟ ಗುಡಿಸಿಲಿನಲ್ಲಿ ಜೀವಿಸುತ್ತಾ ಗಾರೆ ಕೆಲಸ ಮಾಡಿಕೊಂಡೆ SSLC ಯಲ್ಲಿ 625 ಕ್ಕೆ 617 ಅಂಕ ಪಡೆದ ವಿದ್ಯಾರ್ಥಿಗೆ ಶಿಕ್ಷಣ ಸಚಿವರು ಕೊಟ್ಟ ಉಡುಗೊರೆ ಏನು ಗೊತ್ತೇ?
ರಾಜ್ಯದಲ್ಲಿ SSLC ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ ಹೆಚ್ಚಿನ ಫಲಿತಾಂಶದಲ್ಲಿ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಹಲವು ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿದ್ದಾರೆ, ಕೇವರು ಬಡತವನ್ನು ಮೆಟ್ಟಿ ನಿಂತು ಉತ್ತಮ ಅಂಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಇಲ್ಲೊಂದು ವಿಶೇಷತೆ ಏನು ಅಂದ್ರೆ ಎಲ್ಲವು ಇದ್ದು…