ಜನರಲ್ಲಿ ಮನವಿ ಮಾಡಿಕೊಂಡ ಪ್ರಜ್ವಲ್ ಹಾಗೂ ರಾಗಿಣಿ ದಂಪತಿ ಏನ್ ಅಂದ್ರು ನೋಡಿ
ಎರಡನೆ ಅಲೆಯ ಕೊರೋನ ವೈರಸ್ ಬಹಳಷ್ಟು ಜನರನ್ನು ಕಾಡುತ್ತಿದೆ. ಬಲಿಯಾದವರೆಷ್ಟೊ ಜನ, ಗುಣಮುಖರಾದವರು ಕಡಿಮೆ ಜನ. ಸಿನಿಮಾ, ಧಾರವಾಹಿ ಹಲವು ನಟ-ನಟಿಯರಿಗೆ ಕೊರೋನ ವೈರಸ್ ತಗುಲಿದೆ. ಈಗಷ್ಟೆ ಗುಣಮುಖರಾದ ನಟ ಪ್ರಜ್ವಲ್ ದೇವರಾಜ್ ಅವರು ಅವರ ಪತ್ನಿಯೊಂದಿಗೆ ಲೈವ್ ವಿಡಿಯೊ ಮಾಡುವ…
ಮಾರುಕಟ್ಟೆಯಲ್ಲಿ ಸಿಗುವ ಅಡುಗೆ ಎಣ್ಣೆ ಕಳಪೆ ಅಂತ ಗೊತ್ತಿದ್ರು ಸರ್ಕಾರ ಯಾಕೆ ಸುಮ್ಮನಿದೆ ?
ನಾವು ಪ್ರತಿದಿನ ಸೇವಿಸುತ್ತಿರುವ ಆಹಾರದಲ್ಲಿ ಕಲಬೆರಕೆ ಸಾಮಾನ್ಯವಾಗಿದೆ. ಮೊದಲಿನ ಕಾಲದಲ್ಲಿ ನೈಸರ್ಗಿಕ ವಿಧಾನದಲ್ಲಿ ತಯಾರಿಸಿದ ಆಹಾರವನ್ನು ಬಳಸಿ ನೂರು ವರ್ಷಗಳವರೆಗೆ ಬದುಕುತ್ತಿದ್ದರು. ಇಂದಿನ ದಿನಗಳಲ್ಲಿ ಮಾರ್ಕೆಟ್ ನಲ್ಲಿ ಸಿಗುವ ಆಹಾರ ಮತ್ತು ಹೊಸ ವಿಧಾನಗಳಿಂದ ತಯಾರಿಸಿದ ಆಹಾರವನ್ನು ಬಳಸುವುದರಿಂದ ಖಾಯಿಲೆ ಇಲ್ಲದ…
ಕೆಮ್ಮು ಜ್ವ’ರ ತಲೆನೋವು ಸಮಸ್ಯೆಯನ್ನು ಒಂದೇ ದಿನದಲ್ಲಿ ನಿವಾರಿಸುತ್ತೆ ಈ ಮನೆಮದ್ದು
ಕೊರೋನ ವೈರಸ್ ದಿನೆ ದಿನೆ ವೇಗವಾಗಿ ಹರಡುತ್ತಿದೆ. ಜ್ವರ, ನೆಗಡಿ, ತಲೆನೋವು ಕೊರೋನ ವೈರಸ್ ನ ಲಕ್ಷಣವಾಗಿದೆ. ನಮಗೆ ವಾತಾವರಣ, ನೀರು ಇತ್ಯಾದಿ ಕಾರಣದಿಂದ ಬರುವ ಸಹಜ ನೆಗಡಿ, ಕೆಮ್ಮು, ಜ್ವರಕ್ಕೆ ಹೆದರಬೇಕಾಗಿದೆ. ಕೆಲವೊಮ್ಮೆ ವಾತಾವರಣದ ಬದಲಾವಣೆಯಿಂದ ನೆಗಡಿ, ಕೆಮ್ಮು, ಜ್ವರ…
ಈ ಸರ್ಕಾರನ ನಂಬಬೇಡಿ ಎಲ್ಲ ಸುಳ್ಳು ಕಿರುತೆರೆ ನಟ ಪವನ್
ಕೊರೋನ ವೈರಸ್ ಬಗ್ಗೆ ಬಹಳಷ್ಟು ಜನರು ನಿರ್ಲಕ್ಷಿಸುತ್ತಿದ್ದಾರೆ. ಒಂದು ಕಡೆ ಆಸ್ಪತ್ರೆ ಸಿಗದೆ ಒದ್ದಾಡುತ್ತಿದ್ದರೆ, ಇನ್ನೊಂದು ಕಡೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ನರಳಿ ನರಳಿ ಸಾಯುತ್ತಿದ್ದಾರೆ. ಕೊರೋನ ವೈರಸ್ ನಿಂದ ಸಾವಾಗಿರುವವರ ಮನೆಯವರಿಗೆ ಮಾತ್ರ ಅದರ ನೋವು ಏನೆಂದು ಗೊತ್ತಿದೆ. ಕೊರೋನ…
ರಕ್ತಹೀನತೆ ಸಮಸ್ಯೆ ನಿವಾರಿಸುವ ಜೊತೆಗೆ ಶರೀರಕ್ಕೆ ಒಳ್ಳೆಯ ಅರೋಗ್ಯ ವೃದ್ಧಿಸುವ ಮನೆಮದ್ದು
ರಕ್ತದಲ್ಲಿ ಹಿಮೋಗ್ಲೋಬಿನ್ ಹಾಗೂ ಕೆಂಪುರಕ್ತ ಕಣಗಳ ಪ್ರಮಾಣ ಅಗತ್ಯದಷ್ಟು ಇಲ್ಲವಾದಾಗ ಉಂಟಾಗುವ ಸ್ಥಿತಿಯೇ ರಕ್ತಹೀನತೆ. ದೇಹದಲ್ಲಿ ಕಬ್ಬಿಣದಂಶ ಕೊರತೆಯಾದಾಗ ಹಾಗೂ ಕೆಲವು ಬಾರಿ ನಾವು ಸೇವಿಸುವ ಔಷಧಗಳು ರಕ್ತದ ಮೇಲೆ ಪರಿಣಾಮ ಬೀರಿದಾಗಲೂ ಸಹ ರಕ್ತಹೀನತೆ ಸಮಸ್ಯೆ ಕಂಡುಬರುತ್ತಿರುತ್ತದೆ. ರಕ್ತಹೀನತೆಯನ್ನು ನಿವಾರಿಸಿಕೊಳ್ಳಲು…
ಮೇಘನಾರಾಜ್ ಹಾಗೂ ಚಿರು ಎಂಗೇಜ್ಮೆಂಟ್ ವಿಡಿಯೋ ಸಕ್ಕತಾಗಿದೆ
ಕನ್ನಡ ನಟರಾದ ಮೇಘನಾ ರಾಜ್ ಮತ್ತು ನಟ ಚಿರಂಜೀವಿ ಸರ್ಜಾ ಬೆಂಗಳೂರಿನಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು, ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಚಿರಂಜೀವಿ ಅವರ ಪಕ್ಕದಲ್ಲಿ ಉಪ ಸ್ಥಿತರಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ನಟನಾಗಿರುವ ಧ್ರುವ ಸರ್ಜಾ ಕೂಡ ಹಾಜರಿದ್ದರು. ಕನ್ನಡ…
ಚಿರು ಹಾಗೂ ಮೇಘನಾರಾಜ್ ಅವರ ಕೊನೆಯ ಶಾಪಿಂಗ್ ಹೇಗಿತ್ತು ನೋಡಿ ವಿಡಿಯೋ
ನಟ ಚಿರಂಜೀವಿ ಸರ್ಜಾ ತಮ್ಮ ಮಡದಿ ಮೇಘನಾ ನೊಂದಿಗೆ ಶಾಪಿಂಗ್ ಮಾಡಿದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಈಗ ಸದ್ಯ ಚಿರು ನಮ್ಮೊಂದಿಗಿಲ್ಲ ಆದರೆ ಅವರ ನೆನಪು ಸದಾ ಕಾಡುತ್ತಿರುತ್ತದೆ. ಇರುವವರ ನೆನಪು ಇಲ್ಲದಾಗ ಹೇಗಿದೆ ಎಂಬುದನ್ನು ಮೇಘನರನ್ನು ನೋಡಿದಾಗ…
ರಾಧಿಕಾ ಮಗಳು ಶಮಿಕಾ ಕುಮಾರಸ್ವಾಮಿ ನನ್ನ ತಂಗಿ ಅಲ್ಲ ನಿಖಿಲ್
ರಾಧಿಕಾ ಕುಮಾರಸ್ವಾಮಿ ಮಗಳು ಶಮಿಕಾ ಕುಮಾರಸ್ವಾಮಿ ನನ್ನ ತಂಗಿ ಅಲ್ಲ ಅಂತ ಹೇಳಿಕೆ ಕೊಟ್ಟ ನಿಖಿಲ್ ಕುಮಾರಸ್ವಾಮಿಗೆ ರಾಧಿಕಾ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮದೇ ಆದ ನಟನೆಯ ಛಾಪನ್ನು ಮಾಡಿಸಿದ್ದಾರೆ. ಕನ್ನಡದ ಅನೇಕ ಸಿನಿಮಾಗಳಲ್ಲಿ…
ಶರ್ಟ್ ಬಿಚ್ಚಿ ಆಸ್ಪತ್ರೆಯಲ್ಲಿ ಈ ವೈದ್ಯ ಮಾಡಿದ್ದೇನು? ಅರೋಗ್ಯ ಸಚಿವರೇ ಇತ್ತ ಗಮನ ಹರಸಿ
ಕಳೆದ ಒಂದೂವರೆ ತಿಂಗಳಿಂದ ಕೊರೋನಾ ಸೋಂಕಿತರಾರೂ ಇರದೆ, ಒಂದು ರೀತಿಯ ‘ಸೇಫ್ ಝೋನ್’ನಲ್ಲಿದ್ದ ಯಾದಗಿರಿ ಜಿಲ್ಲೆಯ ಜನರಿಗೆ ಮಂಗಳವಾರದ ವಿದ್ಯಮಾನ ಆಘಾತ ಮೂಡಿಸಿದೆ. ಗುಜರಾತಿನ ಅಹ್ಮದಾಬಾದಿನಿಂದ ಸುರಪುರ ನಗರಕ್ಕೆ ಆಗಮಿಸಿದ್ದ ದಂಪತಿಗೆ ಕೋವಿಡ್-19 ಸೋಂಕು ದೃಢಪಟ್ಟ ಸುದ್ದಿ ಬೆಚ್ಚಿ ಬೀಳಿಸಿದೆ. ದಂಪತಿಯ…
ಕುಟುಂಬ ನಿರ್ವಣೆಗೆ ಆಟೋ ಓಡಿಸುತ್ತಿದ್ದ ಮಹಿಳೆಗೆ ಕಾರು ಗಿಫ್ಟ್ ಕೊಟ್ಟ ನಟಿ
ಕೆಲವು ಸಿನಿಮಾ ನಟಿಯರು ಸಮಾಜ ಸೇವೆ ಕೆಲಸಗಳಲ್ಲಿ ತೊಡಗುತ್ತಾರೆ. ಅದರಂತೆ ನಟಿ ಸಮಂತಾ ಅವರು ಆಟೊ ಓಡಿಸುತ್ತಿರುವ ಬಡ ಮಹಿಳೆಗೆ ಕಾರನ್ನು ಕೊಡಿಸಿದ್ದಾರೆ. ಸಮಂತಾ ಅವರು ತಾವು ಉಡುಗೊರೆಯಾಗಿ ಕಾರನ್ನು ಕೊಟ್ಟಿರುವ ವಿಷಯವನ್ನು ಎಲ್ಲೂ ಹೇಳಿಕೊಂಡಿಲ್ಲ ಇದು ಅವರ ವಿಶೇಷವಾಗಿದೆ. ಹಾಗಾದರೆ…