ಕರೋನ ರೂಪಾಂತರಿ ವೈರಾಣು ತಡೆಯಲಿಕ್ಕೆ ಮುಖ್ಯವಾಗಿ ಏನು ಮಾಡಬೇಕು ಎಂದರೆ ಶ್ವಾಸಕೋಶವನ್ನು ಹೆಚ್ಚು ಗಟ್ಟಿಯಾಗಿ ಇಟ್ಟುಕೊಳ್ಳಬೇಕು, ಈ ವೈರಾಣು ಅಟಕ್ ಆದಾಗ ಶ್ವಾಸ ಕೋಶಗಳನ್ನು ವೀಕ್ ಮಾಡುತ್ತದೆ ಹಾಗೂ ಹ್ಯೂಮಿನಿಟಿ ಪವರ್ ಕಡಿಮೆ ಇರೋದರಲ್ಲಿ ಅವರನ್ನು ಟಾರ್ಗೆಟ್ ಮಾಡುತ್ತದೆ, ಹಾಗಾಗಿ ಅದನ್ನು ಹೆಚ್ಚಾಗಿ ಸ್ಟ್ರಾಂಗ ಇಟ್ಟುಕೊಳ್ಳಬೇಕು ವೈರಾಣು ವಿರೋಧಿ ಔಷಧಿಗಳನ್ನು ಇದೇ ಸಂದರ್ಭದಲ್ಲಿ ನಮ್ಮ ಶ್ವಾಸಕೋಶವನ್ನು ಸಂಬಂಧಪಟ್ಟಂತಹ ವ್ಯೂಹವನ್ನು ಬಲಯುತವಾಗಿ ಇಟ್ಟುಕೊಂಡರೆ ಸಾಕು ಅಂದರೆ ಮೂಲ ಆಯುರ್ವೇದಿಕ್ ಅನ್ನು ನಾವು ಬಳೆಸಬೇಕು.

ಹಿಪ್ಪಲಿ ವರ್ಧಮಾನ ರಸಾಯನ ಅಂದರೆ ಹ್ಯೂಮಿನಿಟಿ ಹೆಚ್ಚು ಮಾಡುವುದು, ಇಂದಿನ ಚರಕ ಸಮಿತಿಯಲ್ಲಿ ಹೇಳುವುದಾದರೆ ಆಗಿನ ಜನರಲ್ಲಿ ಹೆಚ್ಚಿನ ಶಕ್ತಿ ಇತ್ತು. ಈಗಿನ ಕಾಲದಲ್ಲಿ ಆ ರೀತಿ ಇಲ್ಲ ಏಕೆಂದರೆ ತಿನ್ನುವಂತ ಆಹಾರ ಪದ್ಧತಿಗಳ ಮೇಲೆ ಇರುತ್ತೆ ಆರಂಭದಲ್ಲಿ ಒಂದು ಸೆಂಟಿಮೀಟರ್ ರಷ್ಟು ದಿನಕ್ಕೆ 3 ಬೆಳಗಿ ಕಾಲಿ ಹೊಟ್ಟೆಯಲ್ಲಿ ಈ ಒಂದು ಹಿಪ್ಪಲಿಯನ್ನು ಹಾಲಿನ ಜೊತೆಯಲ್ಲಿ ದೇಶಿಯ ತಳಿಯ ಹಾಲಿನ ಜೊತೆಯಲ್ಲಿ ತೆಗೆದುಕೊಳ್ಳಬಹುದು. ಇವತ್ತು ಹಾಲಿನ ಜೊತೆಯಲ್ಲಿ ದಿನಕ್ಕೆ ಮೂರು ಸಲ ತೆಗೆದುಕೊಳ್ಳಬಹುದು ಸ್ವಲ್ಪ ಅನ್ನ ಸಾರು ಸ್ವಲ್ಪ ಸಂಜೆ ತೆಗೆದುಕೊಂಡು ಸೇವನೆ ಮಾಡಬೇಕು.ಗೋಮೂತ್ರಕ್ಕೆ ವ್ಯಕ್ತಿಯ ದೇಹ ಪ್ರಕೃತಿಗೆ ಅನುಗುಣವಾಗಿ ತುಳಸಿ, ಅಮೃತಬಳ್ಳಿ, ಭದ್ರಮುಷ್ಟಿ, ಬೃಂಗರಾಜ, ಹಿಪ್ಪಲಿ ಇತ್ಯಾದಿ ಮಿಶ್ರಣಮಾಡಿ ಪರಿಣಾಮಕಾರಿ ಔಷಧಿ ತಯಾರಿಸುವುದು.

ಅಗ್ನಿಹೋತ್ರ ಮಾಡುವುದರಿಂದ, ಬೆರಣಿ ತುಪ್ಪ ಸುಡುವುದರಿಂದ ಆಮ್ಲಜನಕದ ಬಿಡುಗಡೆ ಆಗುವುದು ವೈಜ್ಞಾನಿಕ ಸತ್ಯ. ಪಂಚಗವ್ಯ ಘೃತ ಎರಡು ಬಿಂದು ಮೂಗಿಗೆ ಹಾಕುವುದರಿಂದ ಆಮ್ಲಜನಕ ಉತ್ಪತ್ತಿಯ ಜೊತೆಗೆ ವೈರಾಣುಗಳ ನಾಶ ಸಾಧ್ಯ.ಎದೆಗೆ ಹಚ್ಚುವುದರಿಂದ ಉಸಿರಾಟದ ತೊಂದರೆ ನಿವಾರಣೆ ಆಗುತ್ತದೆ. ICU ನಲ್ಲಿ ಇರುವವರೂ ಸುಧಾರಣೆ ಹೊಂದುವುದು ಸಾಧ್ಯ ಆಗಿದೆ.

ಹಿಪ್ಪಲಿ ಚೂರ್ಣವನ್ನು ಅರ್ಧ ಚಮಚದೊಂದಿಗೆ ನೀರು ಅಥವಾ ಜೇನುತುಪ್ಪದ ಜೊತೆ ತೆಗೆದುಕೊಳ್ಳಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಒಗ್ಗರಣೆ ಕಲಸಿದ ಅನ್ನಗಳು, ಮೈದಾದಿಂದ ತಯಾರಿಸಿದ ಬ್ರೆಡ್ ,ಬಿಸ್ಕೆಟ್ ,ಕೇಕುಗಳನ್ನು ಮತ್ತು ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿ ಬಿಡಿ. ಏಕೆಂದರೆ ಈ ಪದಾರ್ಥಗಳು ಸೋಂಕಿಗೆ ಆಮವಿಷವಾಗಿ ಅವುಗಳ ಸಂತಾನಾಭಿವೃದ್ಧಿಗೆ ಕಾರಣವಾಗುತ್ತವೆ.ಹಾಗಾಗಿ ರೋಗ ಉತ್ಪತ್ತಿಯ ಕಾರಣಗಳನ್ನು ಬಿಡುವುದೇ ಆರ್ಯುವೇದದ ಮೊಟ್ಟಮೊದಲ ಚಿಕಿತ್ಸೆಯಾಗಿ ಹೇಳಲ್ಪಟ್ಟಿದೆ. ನಿತ್ಯದ ಆಹಾರದಲ್ಲಿ ಬೆಳ್ಳುಳ್ಳಿ, ಕಾಳುಮೆಣಸು, ಹಸಿಶುಂಠಿಯನ್ನು ತಪ್ಪದೇ ಬಳಸಿ.ರೋಗನಿರೋಧಕ ಶಕ್ತಿ ಹೆಚ್ಚಲು ಹಾಗೂ ಶರೀರದ ಶಕ್ತಿ ವರ್ಧನೆಗಾಗಿ ಇದನ್ನು ಉಪಯೋಗಿಸಿ.ಇದು ವೈರಾಣು ಸೋಂಕು ಬರುವುದನ್ನು ತಡೆಯುತ್ತದೆ.
ಆಹಾರ ಆಮ್ಲವಿಷವನ್ನು ಶೋಧಿಸುತ್ತದೆ.

Leave a Reply

Your email address will not be published. Required fields are marked *