ಕಡಿಮೆ ಬಜೆಟ್ ನಲ್ಲಿ ಗುಣಮಟ್ಟದ ಕಾರ್ ಕೊಳ್ಳೋರಿಗಾಗಿಯೇ ಇರುವಂತ ಶೋ ರೂಮ್
ನೀವು ಕಡಿಮೆ ಬಜೆಟ್ ನಲ್ಲಿ ಉತ್ತಮ ಗುಣಮಟ್ಟದ ವಾಹನಗಳನ್ನು ಖರೀದಿಸಬೇಕು ಎಂದರೆ ಎಲ್ಲಿ ಖರೀದಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ನೀವು ಕಡಿಮೆ ಹಣದಲ್ಲಿ ಒಳ್ಳೆಯ ಗಾಡಿಯನ್ನು ಖರೀದಿಸಬೇಕು ಎಂದರೆ ಬೆಂಗಳೂರಿನಲ್ಲಿರುವ ಮಂಜುಶ್ರೀ ಕಾರ್ಸ್ ಗೆ ಒಮ್ಮೆ ಭೇಟಿ…
ಪತಿಯ ಆತ್ಮತೃಪ್ತಿಗಾಗಿ ಮಹತ್ವದ ನಿರ್ಧಾರ ತಗೆದುಕೊಂಡ ಪತ್ನಿ ಅಶ್ವಿನಿ
ವಿಧಿಯಾಟವನ್ನು ಬಲ್ಲವರು ಯಾರಿದ್ದಾರೆ, ಇಂದು ನಮ್ಮೊಂದಿಗಿರುವವರು ನಾಳೆ ನಮ್ಮನ್ನು ಬಿಟ್ಟು ಬಹುದೂರ ಹೋಗಿರುತ್ತಾರೆ. ಪುನೀತ್ ಅವರು ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಅಕ್ಟೋಬರ್ 29ನೇ ತಾರೀಖಿನಂದು ನಿಧನರಾಗಿದ್ದು ಆಶ್ಚರ್ಯ ಹಾಗೂ ವಿಷಾದದ ಸಂಗತಿಯಾಗಿದೆ. ಅವರು ಬದುಕಿದ್ದಾಗ ಅದೆಷ್ಟೊ ಸಹಾಯ ಮಾಡಿದ್ದರೂ ಎಲೆಮರೆಯ ಕಾಯಿಯಂತೆ ಇದ್ದು…
ನಿಮ್ಮ ಹತ್ತಿರದ ಬಂಕ್ ಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಈಗ ಎಷ್ಟಿದೆ ಇಲ್ಲಿದೆ ಮಾಹಿತಿ
ಇತ್ತೀಚೆಗೆ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಆಗಿದ್ದು ವಾಹನ ಸವಾರರಿಗೆ ಶಾಖ್ ಕೊಟ್ಟಂತಾಗಿತ್ತು. ಹಬ್ಬದ ಸಮಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿ ವಾಹನ ಸವಾರರಿಗೆ ನೆಮ್ಮದಿ ಕೊಟ್ಟಿತ್ತು. ಎಲ್ಲೆಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ…
ಸಂಭಾವನೆ ಬದಲು ಪ್ರೀತಿಯ ಅಪ್ಪು ಆ ದಿನ ಪಡೆದದ್ದು ಏನು ಗೊತ್ತೇ, ಇವರ ಸರಳತೆಗೆ ನಿರ್ದೇಶಕರು ಫಿದಾ ಆಗಿದಂತೂ ನಿಜ
ನಗುಮುಖದ ಸರಳ ವ್ಯಕ್ತಿತ್ವ ಹೊಂದಿರುವ ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸರಳ ಸ್ವಭಾವವನ್ನು ಹೊಂದಿರುವುದರೊಂದಿಗೆ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದರು. ಅವರು ಸಹಾಯ ಮಾಡಿರುವ ವಿಷಯವನ್ನು ಎಲ್ಲಿಯೂ ಪ್ರಚಾರ ಮಾಡುತ್ತಿರಲಿಲ್ಲ ಅವರು ಹಠಾತ್ತನೆ ನಿಧನರಾಗಿ ನಮ್ಮನ್ನು ಬಿಟ್ಟು…
ಪುನೀತ್ ಆತ್ಮ ಜೊತೆ ಮಾತಾಡಿದ ಖ್ಯಾತ ತಜ್ಞ, ಅಷ್ಟಕ್ಕೂ ಪುನೀತ್ ಆತ್ಮ ಹೇಳಿದ್ದೇನು
ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯಿಂದ ವ್ಯಕ್ತಿತ್ವದಿಂದ ಉನ್ನತ ಸ್ಥಾನದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ಹಠಾತ್ತನೆ ವಿಧಿವಶರಾಗಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕಳೆದ ವರ್ಷ ಚಿರು ಅವರು ಸತ್ತಾಗಲೂ…
ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ 3200 ಹುದ್ದೆಗಳ ಮಾಹಿತಿ ಇಲ್ಲಿದೆ
ಕಲಿತಿರುವ ಶಿಕ್ಷಣಕ್ಕೆ ಸರಿಯಾಗಿ ಅಥವಾ ನಿರೀಕ್ಷೆ ಮಾಡಿದಷ್ಟು ವೇತನ ಸಿಗದೆ ಪರದಾಡುತ್ತಿರುವವರ ಸಂಖ್ಯೆ ಸಾಕಷ್ಟಿದೆ. ಕೆಲವರಿಗೆ ಸರ್ಕಾರಿ ಹುದ್ದೆಯನ್ನು ಪಡೆಯಬೇಕೆಂದು ಕನಸಿರುತ್ತದೆ. ಅಂಥವರಿಗೆ ಕರ್ನಾಟಕ ತೋಟಗಾರಿಕಾ ಇಲಾಖೆ ಸಿಹಿಸುದ್ದಿಯನ್ನು ನೀಡಿದೆ. ಕರ್ನಾಟಕ ತೋಟಗಾರಿಕೆ ಇಲಾಖೆಯ ಖಾಲಿ ಇರುವ ಹುದ್ದೆ ಆಯ್ಕೆ ವಿಧಾನ,…
ನಿಮ್ಮ ಊರಲ್ಲೇ ಇದ್ದು ಕೈ ತುಂಬಾ ಹಣ ಸಂಪಾದಿಸುವ ಸುವರ್ಣಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ
ಉದ್ಯೋಗಕ್ಕಾಗಿ ಪರದಾಡುತ್ತಿರುವವರು ಗ್ರಾಮ ಒನ್ ಕೇಂದ್ರವನ್ನು ಸ್ಥಾಪಿಸಿ ಗ್ರಾಮದ ಜನರಿಗೆ ಅಗತ್ಯ ಸೇವೆಗಳನ್ನು ಒದಗಿಸಬಹುದಾಗಿದೆ. ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಫ್ರಾಂಚೈಸಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ…
ದೀಪಾವಳಿಯ ನಂತರ ಮೇಷಯವರ ಪಾಲಿಗೆ ಯಾವ ಫಲಪ್ರಾಪ್ತಿ ನೋಡಿ
ಗ್ರಹಗಳ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಫಲದಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತದೆ. ಹಾಗಾದರೆ ಗುರುಗ್ರಹದ ಸ್ಥಾನ ಬದಲಾವಣೆಯಿಂದ ಮೇಷ ರಾಶಿಯ ಮೇಲೆ ಯಾವೆಲ್ಲ ರೀತಿಯ ಪ್ರಭಾವ ಉಂಟಾಗುತ್ತದೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಇದೇ ನವೆಂಬರ್ ಇಪ್ಪತ್ತನೇ ತಾರೀಖಿನಂದು ಗುರು ಮಕರ…
ಪುನೀತ್ ಮಗಳು ಅಷ್ಟು ಬೇಗ ವಿದೇಶಕ್ಕೆ ವಾಪಸ್ ಹೋಗುತ್ತಿರಲು ಕಾರಣವೇನು ಗೋತ್ತಾ
ಕನ್ನಡದ ಕಲಾರತ್ನ ಲಕ್ಷಾಂತರ ಜನರ ಆರಾಧ್ಯ ದೈವರಾದ ಅಪ್ಪು ಇನ್ನು ಮುಂದೆ ಕೇವಲ ನೆನಪು ಮಾತ್ರ ಮಣ್ಣಲ್ಲಿ ಮಣ್ಣಾದ ಕನ್ನಡದ ಮಾಣಿಕ್ಯವನ್ನು ಮರೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ, ಕೇವಲ ನಲವತ್ತಾರು ವರ್ಷದಲ್ಲಿ ತನ್ನ ಜೀವನ ಯಾತ್ರೆಯನ್ನು ಮುಗಿಸಿರುವ ಅಪ್ಪು ಅವರ ಅಗಲಿಕೆಯಿಂದ ನೂರಾರು…
ಜೀವನದಲ್ಲಿ ಹೊಸ ಮನೆ ಕಟ್ಟುವ ಅಸೆ ಇದ್ರೆ ಈಡೇರಿಸುವ ಅಪರೂಪದ ದೇವಾಲಯ
ನಾವಿಂದು ನಿಮಗೆ ಮೈಸೂರಿನಿಂದ ಐವತ್ತು ಕಿಲೋಮೀಟರ್ ದೂರದಲ್ಲಿರುವ ಕಲ್ಲಹಳ್ಳಿ ಎಂಬ ಗ್ರಾಮದಲ್ಲಿರುವ ಭೂವರಾಹನಾಥ ಸ್ವಾಮಿ ದೇವಾಲಯದ ಬಗ್ಗೆ ತಿಳಿಸಿಕೊಡುತ್ತೇವೆ. ಭೂವರಾಹನಾಥ ಸ್ವಾಮಿ ದೇವಾಲಯವು ವಿಷ್ಣುವಿನ ಮೂರನೇ ಅವತಾರವಾದ ವರಾಹ ಸ್ವಾಮಿಯ ದೇವಾಲಯವಾಗಿದೆ. ಈ ಭೂವರಾಹನಾಥಸ್ವಾಮಿ ದೇವಾಲಯವು ಸ್ಥಳೀಯವಾಗಿ ಅತ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.…