ಕಡಿಮೆ ಬಜೆಟ್ ನಲ್ಲಿ ಗುಣಮಟ್ಟದ ಕಾರ್ ಕೊಳ್ಳೋರಿಗಾಗಿಯೇ ಇರುವಂತ ಶೋ ರೂಮ್

0 8

ನೀವು ಕಡಿಮೆ ಬಜೆಟ್ ನಲ್ಲಿ ಉತ್ತಮ ಗುಣಮಟ್ಟದ ವಾಹನಗಳನ್ನು ಖರೀದಿಸಬೇಕು ಎಂದರೆ ಎಲ್ಲಿ ಖರೀದಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ. ನೀವು ಕಡಿಮೆ ಹಣದಲ್ಲಿ ಒಳ್ಳೆಯ ಗಾಡಿಯನ್ನು ಖರೀದಿಸಬೇಕು ಎಂದರೆ ಬೆಂಗಳೂರಿನಲ್ಲಿರುವ ಮಂಜುಶ್ರೀ ಕಾರ್ಸ್ ಗೆ ಒಮ್ಮೆ ಭೇಟಿ ನೀಡಿ. ಅಲ್ಲಿ ನಿಮಗೆ ಯಾವ ರೀತಿಯಾದ ಕಾರುಗಳು ಸಿಗುತ್ತವೆ ಯಾವ ಬೆಲೆಗೆ ಸಿಗುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಇವರ ಬಳಿ ಅನೇಕ ವಿಧವಾದ ಕಾರುಗಳಿವೆ ಅವುಗಳಲ್ಲಿ ಮೊದಲನೆಯದಾಗಿ ಎರಡು ಸಾವಿರದ ಆರರ ಕಪ್ಪು ಸ್ವಿಫ್ಟ್ ಕಾರಿನ ಬಗ್ಗೆ ತಿಳಿದುಕೊಳ್ಳೋಣ ಇದನ್ನು ಅವರು ಒಂದು ಲಕ್ಷದ ತೊಂಬತ್ತು ಸಾವಿರಕ್ಕೆ ಕೊಡುತ್ತಾರೆ. ಇದು ಉತ್ತಮ ಗುಣಮಟ್ಟದ ಕಾರ್ ಆಗಿದ್ದು ಇದರಲ್ಲಿ ಎಸಿ ಪವರ್ ಸ್ಟೇರಿಂಗ್ ಪವರ್ ವಿಂಡೋಸ್ ಎಲ್ಲವೂ ಕೂಡ ಬರುತ್ತದೆ ಉತ್ತಮ ಮೈಲೇಜ್ ಕೂಡ ಕೊಡುತ್ತದೆ.

ಅದರ ಮೇಲೆ ತುಂಬಾ ಸುಂದರವಾಗಿ ಸ್ಟಿಕರಿಂಗ್ ಕೊಡ ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ತಾಯಿಯ ಹೆಸರನ್ನು ಸ್ಟಿಕರಿಂಗ್ ಮಾಡುವುದರಿಂದ ಗಾಡಿ ತೆಗೆದುಕೊಂಡವರಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬುದು ಅವರ ನಂಬಿಕೆ. ಇನ್ನೊಂದು ಓಮಿನಿ ಇದರ ಬಗ್ಗೆ ತಿಳಿಯುವುದಾದರೆ ಇದು ಎರಡು ಸಾವಿರದ ಏಳರ ಮೊಡೆಲ್ ಇವರು ಇದಕ್ಕೆ ಹೊಸದಾಗಿ ಲೆದರ್ ಸೀಟ್ ಗಳನ್ನೆಲ್ಲ ಹಾಕಿ ಹತ್ತರಿಂದ ಹದಿನೈದು ಸಾವಿರ ಖರ್ಚು ಮಾಡಿದ್ದಾರೆ.

ಅದಕ್ಕೆ ಹಾಕಿಸಿರುವ ರೂಫಿಂಗ್ ಸೀಟ್ ಎಲ್ಲವೂ ಕೂಡ ಹೊಸದು ಜೊತೆಗೆ ಇದು ಎಲ್ಪಿಜಿ ಫಿಟ್ಟೆಡ್. ಎಲ್ಪಿಜಿ ಇರುವುದರಿಂದ ಇದರ ಬೆಲೆ ಕೂಡ ಹೆಚ್ಚಾಗಿದ್ದು ಇದಕ್ಕೆ ಒಂದು ಲಕ್ಷದ ಮೂವತ್ತು ಸಾವಿರ ಹೇಳುತ್ತಾರೆ. ಪೆಟ್ರೋಲ್ ಬೆಲೆ ಏರಿರುವುದರಿಂದ ಎಲ್ಪಿಜಿ ಇರುವ ಗಾಡಿಯನ್ನು ತೆಗೆದುಕೊಳ್ಳುವುದರಿಂದ ಸ್ವಲ್ಪ ಉಳಿತಾಯವಾಗುತ್ತದೆ. ಇವರ ಬಳಿ ಒಂದು ಮಾರುತಿ 800 ಇದ್ದು ಎರಡು ಸಾವಿರದ ಮೂರರ ಮೊಡೆಲ್ ಇದು ನೋಡುವುದಕ್ಕೂ ಕೂಡ ತುಂಬಾ ಚೆನ್ನಾಗಿದ್ದು ಈಗ ಈ ರೀತಿಯ ಕಾರುಗಳು ಸಿಗುವುದು ಅಪರೂಪವಾಗಿದೆ.

ಅದಕ್ಕೆ ತುಂಬಾ ಬೇಡಿಕೆ ಇದ್ದು ಪ್ರಾರಂಭದಲ್ಲಿ ಕಾರನ್ನು ಚಲಾಯಿಸುವುದಕ್ಕೆ ಕಲಿಯುವವರಿಗೆ ಕುಟುಂಬದ ಜೊತೆ ಹೊರಗಡೆ ಹೋಗುವವರಿಗೆ ಇದು ಸೂಕ್ತವಾಗಿದೆ. ಇದರ ಎಂಜಿನ್ ಗಳು ಕೂಡ ತುಂಬ ಚೆನ್ನಾಗಿದೆ ಅದಕ್ಕೆ ತೊಂಬತ್ತು ಸಾವಿರ ಬೆಲೆಯನ್ನು ಅವರು ನಿಗದಿ ಮಾಡಿದ್ದಾರೆ. ಇದು ಹದಿನೆಂಟು ಕಿಲೋಮೀಟರ್ ಮೈಲೇಜ್ ನೀಡುತ್ತದೆ.

ಇನ್ನೊಂದು ಜೆನ್ vxi ಇದು ಎರಡು ಸಾವಿರದ ಐದರ ಮೊಡೆಲ್ ಇದಕ್ಕೆ ಮೂರು ಜನ ಓನರ್ ಗಳಾಗಿದ್ದಾರೆ ಎಸಿ ಪವರ್ ಸ್ಟೇರಿಂಗ್ ಎಲ್ಲವೂ ಕೂಡ ಇದೆ. ಎಫ್ಸಿ ಇನ್ಸೂರೆನ್ಸ್ ಎಲ್ಲವೂ ಕೂಡ ಇದೆ ಇದಕ್ಕೆ ಒಂದು ಲಕ್ಷದ ಮೂವತ್ತು ಸಾವಿರ ಬೆಲೆ ನಿಗದಿ ಮಾಡಿದ್ದಾರೆ. ನಂತರ ಎರಡು ಸಾವಿರದ ಒಂಬತ್ತರ ಸ್ವಿಫ್ಟ್ ಕಾರಿದ್ದು ಇದಕ್ಕೆ ನಾಲ್ಕು ಜನ ಓನರ್ ಗಳಾಗಿದ್ದಾರೆ ಇದು ಡೀಸೆಲ್ ಗಾಡಿ ಯಾಗಿದ್ದು ಎಸಿ ಪವರ್ ಸ್ಟೇರಿಂಗ್ ಇದ್ದು ಇದರ ಬೆಲೆಯನ್ನು ಎರಡು ಲಕ್ಷದ ಎಪ್ಪತ್ತೈದು ಸಾವಿರಕ್ಕೆ ನಿಗದಿ ಮಾಡಿದ್ದಾರೆ ಇದಕ್ಕೆ ಐದಾರು ತಿಂಗಳ ಇನ್ಸೂರೆನ್ಸ್ ಕೂಡ ಇದೆ. ಇನ್ನೊಂದು ಇಂಡಿಕಾ ವಿ ಟೂ ಎಲ್ಎಸ್ ಇದು ಕಮರ್ಷಿಯಲ್ ವೆಹಿಕಲ್ ನಿಂದ ವೈಟ್ ಬೋರ್ಡಿಗೆ ಬದಲಾಗಿದೆ ಟ್ಯಾಕ್ಸ್ ಕಟ್ಟಿದ್ದಾರೆ ಇದಕ್ಕೆ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಬೆಲೆ ನಿಗದಿ ಮಾಡಿದ್ದಾರೆ ಇದು ಎರಡು ಸಾವಿರದ ಹನ್ನೆರಡರ ಮೋಡೆಲ್ ಆಗಿದೆ.

ನಂತರ ಫಿ ಏಟ್ ಲ್ಯಾನಿಯೋ, ಎಸಿ ಪವರ್ ಸ್ಟೇರಿಂಗ್ ಪವರ್ ವಿಂಡೋ ಎಲ್ಲವೂ ಕೂಡ ಇದೆ ಇದು ಎರಡು ಸಾವಿರದ ಒಂಬತ್ತರ ಮೊಡೆಲ್ ಆಗಿದೆ ಇದಕ್ಕೆ ಹೊಸ ಟೈರ್ ಗಳನ್ನ ಹಾಕಿದ್ದಾರೆ ಇದಕ್ಕೆ ಎರಡು ಲಕ್ಷ ಬೆಲೆ ಇದ್ದು ಸ್ವಲ್ಪ ಹೆಚ್ಚು ಕಮ್ಮಿ ಮಾಡುವುದಾಗಿ ಹೇಳಿದ್ದಾರೆ. ಇನ್ನೊಂದು ಟಾಟಾ ಇಂಡಿಕಾ ವಿಸ್ಟಾ ಇದು ಎರಡು ಸಾವಿರದ ಒಂಬತ್ತರದ್ದು ಇದು ಚೆನ್ನಾಗಿದ್ದು ಇದರಲ್ಲಿಯೂ ಪವರ್ ಸ್ಟೇರಿಂಗ್ ಪವರ್ ವಿಂಡೋ ಎಲ್ಲವೂ ಕೂಡ ಇದೆ ಇದರ ಇಂಜಿನ್ ತುಂಬಾ ಚೆನ್ನಾಗಿ ಬಾಳಿಕೆ ಬರುತ್ತದೆ. ಇದನ್ನು ಒಂದು ಲಕ್ಷದ ಎಪ್ಪತ್ತೈದು ಸಾವಿರಕ್ಕೆ ಕೊಡುತ್ತಾರೆ.

ಇವರಿಬ್ಬರ ಇವರ ಬಳಿ ಗಾಡಿಗಳು ತುಂಬಾ ಚೆನ್ನಾಗಿದೆ. ಅಪಘಾತಕ್ಕೀಡಾದ ಗಾಡಿಗಳು ಇರುವುದಿಲ್ಲ ಸಣ್ಣ ಪುಟ್ಟ ತೊಂದರೆಗಳು ಇದ್ದಲ್ಲಿ ಗಾಡಿ ಖರೀದಿಸುವುದಕ್ಕೆ ಬರುವವರಿಗೆ ಹೇಳುತ್ತಾರೆ. ಇವರು ಕೇವಲ ಕಾರುಗಳನ್ನು ಮಾರಾಟ ಮಾಡುವುದಲ್ಲದೆ ಅದನ್ನು ಕೊಂಡುಕೊಳ್ಳುತ್ತಾರೆ.

ಇವರ ಬಳಿ ನೀವು ಗಾಡಿಯನ್ನು ಎಕ್ಸ್ ಚೇಂಜ್ ಕೂಡ ಮಾಡಿಕೊಳ್ಳಬಹುದು ಕಾರಿನ ದಾಖಲೆಗಳು ಸರಿಯಾಗಿರಬೇಕು. ಇವರ ಬಳಿ ಎಲ್ಲೋ ಬೋರ್ಡ್ ಗಾಡಿ ಇದೆ ಉದ್ಯಮವನ್ನು ಪ್ರಾರಂಭಿಸುವವರು ಈ ಗಾಡಿಯನ್ನು ಖರೀದಿ ಮಾಡಬಹುದು ಈ ಗಾಡಿ ಎರಡು ಸಾವಿರದ ಹದಿಮೂರರ ಮೊಡೆಲ್ ಆಗಿದೆ. ಲಗೇಜುಗಳನ್ನು ಸಾಗಿಸುವುದಕ್ಕೆ ಹೋಟೆಲ್ ಮಾಡುವವರಿಗೆ ಸಣ್ಣ ಸಣ್ಣ ಉದ್ಯಮಗಳನ್ನು ಮಾಡುವವರಿಗೆ ಈ ಗಾಡಿ ತುಂಬಾ ಉಪಯುಕ್ತವಾಗಿದೆ.

ಈ ಗಾಡಿಗೆ ಸಂಬಂದಿಸಿದ ದಾಖಲೆಗಳು ಚಾಲ್ತಿಯಲ್ಲಿದ್ದು ಈ ಗಾಡಿಗೆ ಒಂದು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಮಾಡಲಾಗಿದೆ. ನೀವು ಕೂಡ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಗಾಡಿಗಳನ್ನು ಖರೀದಿ ಮಾಡಬೇಕು ಎಂದರೆ ಒಮ್ಮೆ ಅಲ್ಲಿಗೆ ಭೇಟಿ ನೀಡಿ ನಿಮಗೆ ಬೇಕಾದ ಗಾಡಿಗಳನ್ನು ಆಯ್ಕೆ ಮಾಡಿ ಅದನ್ನು ಖರೀದಿ ಮಾಡಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರು ಹಾಗು ಪರಿಚಿತರಿಗೂ ತಿಳಿಸಿರಿ. video Credit For Pawan talks

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.