Cancer June Horoscope 2023: ಕಟಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ತಿಳಿದುಕೊಳ್ಳಿ

Cancer June Horoscope 2023: ಕಟಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ತಿಳಿದುಕೊಳ್ಳಿಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳಲ್ಲಿ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಅಶುಭ ಹಾಗೂ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ 2023 ಜೂನ್ ತಿಂಗಳಲ್ಲಿ…

Labor Card Holders: ಇನ್ನು ಮುಂದೆ ಕಾರ್ಮಿಕ ಕಾರ್ಡ್ ಇದ್ದವರು ಉಚಿತ ಪ್ರಯಾಣ ಮಾಡಲು ಸಾಧ್ಯವಿಲ್ಲ ಯಾಕೆಂದರೆ..

Labor Card Holders: ಕರ್ನಾಟಕ ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರಿಗೆ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೋಸ್ಕರ ಕಾರ್ಮಿಕರ ಕಾರ್ಡ್ ಯೋಜನೆ ಜಾರಿಗೆ ತಂದಿದ್ದು ಈ ಯೋಜನೆಗಲ್ಲಿ ಒಂದಾದ, ಕಾರ್ಮಿಕರಿಗೆ ಬಸ್ಗಳಲ್ಲಿ ಉಚಿತ ಪಾಸ್ ನೀಡುವ ಯೋಜನೆಯು ಇದೀಗ ನಿಷ್ಕ್ರಿಯಗೊಂಡಿದೆ. ಕಳೆದ ವರ್ಷ…

Karnataka Yuva Nidhi Scheme 2023: ರಾಜ್ಯದ ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್, ಯುವನಿಧಿ ಯೋಜನೆಯಡಿ ಸಿಗಲಿದೆ ತಿಂಗಳಿಗೆ 3 ಸಾವಿರ

Karnataka Yuva Nidhi Scheme 2023: ರಾಜ್ಯದ ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್, ಯುವನಿಧಿ ಯೋಜನೆಯಡಿ ಸಿಗಲಿದೆ ತಿಂಗಳಿಗೆ 3 ಸಾವಿರರಾಜ್ಯದಲ್ಲಿ ನೂತನ ಸರ್ಕಾರದ ಸಿಎಂ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಯುವನಿಧಿ ಯೋಜನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ…

Free Bus Pass for Women: ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪಾಸ್, ಇವತ್ತಿನಿಂದಲೇ ಜಾರಿ ಟಿಕೆಟ್ ಕೊಳ್ಳಬೇಡಿ ಆದರೆ ಷರತ್ತು ಅನ್ವಯ

Free Bus Pass for Women Karnataka Govt: ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಿರೀಟವನ್ನು ಅಲಂಕರಿಸಿದಂತಹ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮೊದಲೇ ಜನರಿಗೆ 5 ಭರವಸೆಗಳನ್ನು ನೀಡಿತ್ತು ಅದರಂತೆ ಒಂದೊಂದಾಗಿ ಆ ಯೋಜನೆಗಳನ್ನ ಜಾರಿಗೆ ತರುವ ನಿಟ್ಟಿನಲ್ಲಿ ಹೊಸ ಹೊಸ ಶರತ್ತುಗಳನ್ನು…

Rs 1000 ರೂಪಾಯಿಯ ಹಳೆ ನೋಟ್ ಮತ್ತೆ ಚಲಾವಣೆಗೆ ಬರುತ್ತಾ? RBI ಹೇಳಿದ್ದೇನು ನೋಡಿ

1000 Rupee Note: ಒಂದು ಸಾವಿರ ಮುಖಬೆಲೆಯ ನೋಟು ಇದೀಗ ಮತ್ತೆ ಚಾಲ್ತಿಗೆ ಬರಲಿದೆ ಎಂದು ಹರಿದಾಡುತ್ತಿರುವ ಸುದ್ದಿಗೆ ಇದೀಗ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ ಇತ್ತೀಚಿಗಷ್ಟೇ ಮತ್ತೊಂದು ವಿಶೇಷ ಸುದ್ದಿ ಹರಿದಾಡುತ್ತಿತ್ತು ಅದೇನೆಂದರೆ 2000 ಮುಖಬೆಲೆಯ ನೋಟುಗಳನ್ನ ನಿಷ್ಕ್ರಿಯಗೊಳಿಸಲು ಆರ್…

Astrology 25/5/23: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿಫಲ ತಿಳಿದುಕೊಳ್ಳಿ

Astrology 25/5/23: ಮೇಷ ರಾಶಿಯ ಈ ಜನರು ಇಂದು ಸಾಕಷ್ಟು ಹೋರಾಟದ ನಂತರ ಸಮಸ್ಯೆಗಳಿಂದ ಸ್ವಲ್ಪ ಪರಿಹಾರವನ್ನು ಪಡೆಯುತ್ತಾರೆ. ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚುತ್ತಿರುವ ಆರ್ಥಿಕ ತೊಂದರೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ.ಇಂದು ದೂರದ ಪ್ರಯಾಣವೂ ಯಶಸ್ವಿಯಾಗಬಹುದು. ವೃಷಭ ರಾಶಿ…

Libra Horoscope June: ಜೂನ್ ತಿಂಗಳಲ್ಲಿ ತುಲಾ ರಾಶಿಯವರ ಕಷ್ಟಗಳು ದೂರವಾಗುತ್ತಾ? ನೋಡಿ ಮಾಸ ಭವಿಷ್ಯ

Libra Horoscope June: ಪ್ರತಿ ತಿಂಗಳು ಬದಲಾದಂತೆ ಪ್ರತಿಯೊಬ್ಬರಿಗೂ ಸಹ ರಾಶಿ ಭವಿಷ್ಯ ಅಥವಾ ಫಲಾಫಲಗಳನ್ನು ತಿಳಿದುಕೊಳ್ಳುವ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡುಬರುತ್ತದೆ ಕಳೆದ ತಿಂಗಳು ಇದ್ದ ಹಾಗೆ ಮುಂದಿನ…

Women Property Rights: ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಆಸ್ತಿಯನ್ನು ಅವರಿಗೆ ಗೊತ್ತಿಲ್ಲದೆ ಮಾರಾಟ ಮಾಡಿದ್ರೆ ಏನಾಗುತ್ತೆ ಗೊತ್ತಾ? ಕಾನೂನು ಸಲಹೆ

women property Rihgts: ಭಾರತ ಹಿಂದಿನ ಕಾಲದಿಂದಲೂ ಪುರುಷ ಪ್ರಧಾನ ರಾಷ್ಟ್ರವಾಗಿದೆ ಮೊದಲಿನಿಂದಲೂ ಎಲ್ಲಾ ವಿಷಯಗಳಲ್ಲಿಯೂ ಮಹಿಳೆಯರಿಗಿಂತ ಹೆಚ್ಚಿನ ಆದ್ಯತೆಯನ್ನು ಪುರುಷರಿಗೆ ನೀಡುತ್ತಾ ಬಂದಿದೆ ಅದೇ ರೀತಿ ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿಯೂ ಕೂಡ ಪುರುಷರಿಗೆ ಮೊದಲ ಆದ್ಯತೆಯನ್ನು ನೀಡಿದ್ದು ಈ ಮೊದಲು…

IPL Cheerleaders: ಐಪಿಎಲ್ ಚಿಯರ್ಸ್ ಗರ್ಲ್ಸ್ ಈ ಸ್ಟಾರ್ ಆಟಗಾರರ ಬಗ್ಗೆ ಬಿಚ್ಚಿಟ್ಟ ಕರಾಳ ಸತ್ಯವೇನು ಗೊತ್ತಾ..

IPL Cheerleaders: ಐಪಿಎಲ್ ಕಳೆದ ಹತ್ತಾರು ವರ್ಷಗಳಿಂದ ನಮ್ಮನ್ನ ರಂಜಿಸುತ್ತಾನೆ ಬಂದಿದೆ ಐಪಿಎಲ್ ನಲ್ಲಿ ಸಾಕಷ್ಟು ಸಂಗತಿಗಳು ಕಾಲಕಾಲಕ್ಕೆ ಬದಲಾಗುತ್ತಲೇ ಬಂದಿದೆ ಅದು ಆಟಗಾರರಿರಬಹುದು, ಆಟದ ನಿಯಮಾವಳಿಗಳು ಇರಬಹುದು ಕಾಲ ಕಾಲಕ್ಕೆ ಬದಲಾಗುವಂತಹ ಸಂಗತಿಗಳು ಎಂದರೆ ಅದು ಐಪಿಎಲ್ ಚಿಯರ್ ಲೀಡರ್…

Foot fungus: ಕಾಲಿನಲ್ಲಿ ಉಂಟಾಗುವ ಫಂಗಸ್ ಸಮಸ್ಯೆಯನ್ನ ಪರಿಹರಿಸಿಕೊಳ್ಳಲು ಮನೆಮದ್ದು

Foot fungus problem: ಕಾಲಿನಲ್ಲಿ ಫಂಗಸ್ ಉಂಟಾಗಲು ಕಾರಣ ಏನೆಂದರೆ ನೀರಿನಲ್ಲಿ ಹೆಚ್ಚು ಸಮಯ ತಮ್ಮ ಕಾಲುಗಳನ್ನು ಅದ್ದಿಕೊಂಡು ನಿಂತುಕೊಳ್ಳುವುದು ಹಾಗೆಯೆ ಗಲೀಜು ನೀರಿನಲ್ಲಿ ತೊಳೆಯುವುದು. ಅಷ್ಟೇ ಅಲ್ಲದೆ ನಮ್ಮ ಕಾಲು ಮತ್ತು ಕಾಲುಗಳ ಉಗುರಿನ ನಡುವೆ ಸರಿಯಾದ ರೀತಿಯಲ್ಲಿ ರಕ್ತ…

error: Content is protected !!