Cancer June Horoscope 2023: ಕಟಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಏನೆಲ್ಲಾ ಬದಲಾಗಲಿದೆ ತಿಳಿದುಕೊಳ್ಳಿಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳಲ್ಲಿ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಅಶುಭ ಹಾಗೂ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ 2023 ಜೂನ್ ತಿಂಗಳಲ್ಲಿ ಕಟಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಜೂನ್ ತಿಂಗಳಲ್ಲಿ ಕಟಕ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಅಂದು ಕೊಂಡ ಕೆಲಸ ಕಾರ್ಯಗಳನ್ನು ಸಾಧಿಸುತ್ತಾರೆ ಹಣಕಾಸಿನ ಕೊರತೆ ಶಮನಗೊಂಡು ಹಣಕಾಸಿನ ಒಳಹರಿವು ಜಾಸ್ತಿ ಇರುತ್ತದೆ

ಕಟಕ ರಾಶಿಯವರು ಆರೋಗ್ಯದ ಕಡೆಗೆ ಗಮನ ಹರಿಸಬೇಕು .10 ನೆಯ ಮನೆಯಲ್ಲಿ ಗುರು ಇರುತ್ತಾನೆ ಇದರಿಂದ ಉತ್ತಮವಾದ ಫಲಗಳು ಲಭಿಸುತ್ತದೆ ವೃತ್ತಿ ಜೀವನದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಸಣ್ಣ ಪುಟ್ಟ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಅನಾರೋಗ್ಯ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ವಿದೇಶ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಕಟಕ ರಾಶಿಯವರ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಕರ್ಕ ರಾಶಿಯವರಿಗೆ ಜೂನ್ ತಿಂಗಳಲ್ಲಿ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಕರ್ಕಾಟಕ ರಾಶಿ ನೀರಿನ ಚಿನ್ಹೆಯಾಗಿದೆ ಈ ರಾಶಿಯವರು ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತಾರೆ ದೂರದ ಪ್ರಯಾಣವನ್ನು ಹೆಚ್ಚು ಇಷ್ಟ ಪಡುತ್ತಾರೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಬೇಸರದ ಕೆಲಸವನ್ನು ಸುಲಭವಾಗಿ ಮಾಡುತ್ತಾರೆ ನಿಗೂಢ ವಿಜ್ಞಾನದಲ್ಲಿ ಜ್ಞಾನವನ್ನು ಹೊಂದಿರುತ್ತಾರೆ ಉದ್ಯೋಗದಲ್ಲಿ ಬದಲಾವಣೆಯನ್ನು ಎದುರಿಸುತ್ತಾರೆ ವೃತ್ತಿ ಜೀವನದಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು ವೃತ್ತಿ ಜೀವನದಲ್ಲಿ ಮುನ್ನಡೆಯನ್ನು ಪಡೆಯಲು ಹೊಸ ಹೊಸ ಅವಕಾಶಗಳು ಬರುತ್ತದೆ ಕೆಲಸದ ಮಧ್ಯೆ ಆರೋಗ್ಯ ಹದಗೆಡುವ ಪರಿಸ್ಥಿತಿ ಕಂಡು ಬರುವ ಸಾಧ್ಯತೆ ಇರುತ್ತದೆ

ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು ಧೀರ್ಘ ಕಾಲಿಕ ಖಾಯಿಲೆ ಕಂಡು ಬರುವ ಸಾಧ್ಯತೆ ಇರುತ್ತದೆ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಸಣ್ಣ ಪುಟ್ಟ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ 10 ನೆಯ ಮನೆಯಲ್ಲಿ ಗುರು ಇರುವುದರಿಂದ ಉದ್ಯೋಗವನ್ನು ಬದಲಾಯಿಸಲು ಮತ್ತು ಉತ್ತಮ ಉದ್ಯೋಗ ನಿರೀಕ್ಷೆಗಳಿಗೆ ಸ್ಥಳವನ್ನು ಬದಲಾಯಿಸಲು ಗುರು ಪ್ರೇರೇಪಣೆ ಮಾಡುತ್ತಾನೆ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಲು ಗುರು ಪ್ರೇರೇಪಣೆ ಮಾಡುತ್ತಾನೆ.

ವೃತ್ತಿ ಜೀವನದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಪ್ರಯಾಣ ಮಾಡುವ ಉದ್ದೇಶದಿಂದ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇರುತ್ತದೆ ಕೆಲಸ ಮಾಡುವವರಿಗೆ ಜೂನ್ ಮಧ್ಯ ಭಾಗ ಮಂಗಳಕರವಾದ ಸಮಯವಾಗಿದೆ ವಿದೇಶಕ್ಕೆ ಹೋಗುವ ಆಲೋಚನೆಯನ್ನು ಹೊಂದಿದವರಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ವಿದೇಶದಿಂದ ಬಂದವರಿಂದಲು ಕಟಕ ರಾಶಿಯವರು ಲಾಭ ಪಡೆದುಕೊಳ್ಳುತ್ತಾರೆ ಜೂನ್ ತಿಂಗಳಲ್ಲಿ ಒಳ್ಳೆಯ ಟೆಂಡರ್ ಅನ್ನು ಖರೀದಿ ಮಾಡುತ್ತಾರೆ ಹಾಗೆಯೇ ಅನೇಕ ಹೊಸ ಹೊಸ ಅವಕಾಶಗಳು ಸಿಗುತ್ತದೆ ಜೂನ್ ತಿಂಗಳ ಮಧ್ಯ ಭಾಗದಲ್ಲಿ ಭೂಮಿ ಮತ್ತು ಕಟ್ಟಡಕ್ಕೆ ಸಂಭಂದಿಸಿದ ವಿಷಯದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಶನಿಯು 7ನೆಯ ಮನೆಯ ಅಧಿಪತಿಯಾಗಿದ್ದರಿಂದ 8 ನೆಯ ಮನೆಯ ಸ್ಥಾನವನ್ನು ಸಂಭಂದಗಳಲ್ಲಿ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ

ವ್ಯಾಪಾರದಲ್ಲಿ ತೊಡಗಿಗೊಂಡಿದ್ದರೆ ಶನಿಯು ಸಮಸ್ಯೆಯನ್ನು ನೀಡುತ್ತಾನೆ 4ನೆಯ ಮನೆಯಲ್ಲಿ ಕೇತು ಇರುವುದರಿಂದ ಸ್ವಲ್ಪ ಸಮಸ್ಯೆಗಳು ಕಂಡು ಬರುತ್ತದೆ ನಡವಳಿಕೆ ಸಂಗಾತಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಕೆಲಸ ಮಾಡುತ್ತಿದ್ದಾರೆ ಮನೆಗೆ ಹೊಸ ಸದಸ್ಯರು ಆಗಮಿಸುತ್ತಾರೆ ಕಣ್ಣು ಮತ್ತು ಹಲ್ಲುಗಳಿಗೆ ಸಂಭಂದಿಸಿದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಧ್ಯಾನ ಯೋಗವನ್ನು ಮಾಡಬೇಕು ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಸೋಮವಾರ ಉಪವಾಸವನ್ನು ಮಾಡಬೇಕು ಪ್ರತಿದಿನ ಶಿವಲಿಂಗಕ್ಕೆ ತಾಮ್ರದ ಪಾತ್ರೆಯಿಂದ ನೀರನ್ನು ಹಾಕಬೇಕು ಹೀಗೆ ಕಟಕ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಇದನ್ನೂ ಓದಿ: Libra Horoscope June: ಜೂನ್ ತಿಂಗಳಲ್ಲಿ ತುಲಾ ರಾಶಿಯವರ ಕಷ್ಟಗಳು ದೂರವಾಗುತ್ತಾ? ನೋಡಿ ಮಾಸ ಭವಿಷ್ಯ

Leave a Reply

Your email address will not be published. Required fields are marked *