ಶ್ರೀ ಕೃಷ್ಣಾನ ಜನ್ಮ ರ ಹಸ್ಯ ಹೇಗಿತ್ತು ನೋಡಿ..
ಕೃಷ್ಣನೆಡೆಗೆ ಭಕ್ತಿಗಿಂತಲೂ ಸದರವೇ ಹೆಚ್ಚು ಸದರಕ್ಕೆ ಒಗ್ಗುವ ವೈವಿದ್ಯತೆಯುಳ್ಳ ದೇವರು ಆತ ಹದಿಯರಿಗೆ ಇನಿಯ ಕಿರಿಯರಿಗೆ ಸಖ ಮಕ್ಕಳಿಗೆ ಆಪ್ತ ತಾಯಂದಿರಿಗೆ ತುಂಟ ಮಗ ಶ್ರಮಿಕರಿಗೆ ಕರ್ಮಪಾಠ ಹೇಳುವ ವೇದಾಂತಿ ಹಿರಿಯರಿಗೆ ಜಗದ್ಗುರು ಎಳವೆಯವರಿಂದ ಹಿರಿಯರ ವರೆಗೂ ಅವರಿವರಿಗೆ ಮನಸ್ಥಿತಿಗೆ ಭಕ್ತಿಯ…