ಬಿಸಿಲಿನಲ್ಲಿ ಬೆಂದು ಹೋಗಿದ್ದ ಶಿವಲಿಂಗಕ್ಕೆ ಈ ದ್ಯೆತ್ಯ ಹಸು ಏನ್ ಮಾಡ್ತು ನೋಡಿ..
ಪೌರಾಣಿಕ ಕಾಲದಿಂದಲೂ ಹಸುವಿಗೆ ತಾಯಿಯ ಸ್ಥಾನಮಾನ ನೀಡಲಾಗಿದೆ ಹಸುವಿಗೆ ಸಂಬಂಧಿಸಿದ ಎಲ್ಲವನ್ನೂ ದೈವಿಕವೆಂದು ಪರಿಗಣಿಸಲಾಗುತ್ತದೆ ಹಸುವಿನ ತುಪ್ಪ ಹಸುವಿನ ಹಾಲು ಹಸುವಿನ ಗೋ ಮೂತ್ರ ಮತ್ತು ಹಸುವನ್ನೂ ಕೂಡ ಪೂಜೆಯಲ್ಲಿ ಬಳಸಲಾಗುತ್ತದೆ ಹಸು ಪೌರಾಣಿಕ ಪ್ರಾಮುಖ್ಯತೆಯನ್ನು ಮಾತ್ರವಲ್ಲ ವಾಸ್ತುಶಿಲ್ಪದಲ್ಲಿ ಇದನ್ನು ಬಹಳ…