ಚಿತ್ರ ನಟಿಯಾದ ಮಾಲಾಶ್ರೀಯವರಿಗೆ ಇಬ್ಬರು ಮಕ್ಕಳಿದ್ದಾರೆ, ಇದೆ ತಿಂಗಳು ಆದ ರಕ್ಷಾಬಂಧನದ ಹಿನ್ನೆಲೆಯಲ್ಲಿ ಮಾಲಾಶ್ರೀ ಮಗಳು ಅನನ್ಯ ತನ್ನ ತಮ್ಮನಿಗೆ ಹಾಗೂ ಅಣ್ಣಂದಿರಿಗೆ ರಾಖಿ ಕಟ್ಟಿ ತಮ್ಮ ಸುಂದರ ಕ್ಷಣಗಳನ್ನು ಅನುಭವಿಸಿದ್ದಾರೆ. ಮಾಲಾಶ್ರೀ ಹಾಗೂ ರಾಮು ಇಬ್ಬರು ಚಿತ್ರರಂಗದಲ್ಲಿ ಇದ್ದರೂ ಅವರ ಕುಟುಂಬದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಂದಹಾಗೆ, ಮಾಲಾಶ್ರೀ ಪುತ್ರಿಯ ಹೆಸರು ಅನನ್ಯ. ಅನನ್ಯ ತಮ್ಮನೊಂದಿಗೆ ರಾಖಿ ಹಬ್ಬವನ್ನು ಆಚರಿಸಿದ್ದಾರೆ.

ಕನಸಿನ ರಾಣಿ ಮಾಲಾಶ್ರೀ ಸಿನಿಮಾಗಳನ್ನು ಈಗಿನ ಯುವಜನತೆ ಕೂಡ ತುಂಬ ಖುಷಿಯಿಂದ ನೋಡುತ್ತದೆ. ರೊಮ್ಯಾನ್ಸ್, ಕಾಮಿಡಿ, ಸಾಹಸ, ಐತಿಹಾಸಿಕ ಈ ಎಲ್ಲ ಪ್ರಕಾರದ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡ ನಟಿ ಮಾಲಾಶ್ರೀ. 1990ರ ಸಮಯದಲ್ಲಿ ಮಾಲಾಶ್ರೀ ನಟಿಸಿದ್ದ ಬಹುತೇಕ ಸಿನಿಮಾಗಳು ಹಿಟ್ ಆಗಿದ್ದವು. ಅಂದಿನ ಜನರು ಇವರ ಸಿನಿಮಾಗಳನ್ನು ನೋಡಿ ಖುಷಿಪಡುತ್ತಿದ್ದರು.

ನಟಿ ಮಾಲಾಶ್ರೀ ಸಿನಿಮಾ ಮೂಲಕ ಜನರನ್ನು ರಂಜಿಸುತ್ತಿದ್ದರು, ಅಷ್ಟೇ ಅಲ್ಲದೆ ಪ್ರೇಕ್ಷಕರ ಕನಸಲ್ಲೂ ಮಾಲಾಶ್ರೀ ಬರುತ್ತಿದ್ದರಂತೆ. ಮಾಲಾಶ್ರೀ ಕಾಲ್‌ಶೀಟ್ ಸಿಗೋದು ಆ ಟೈಮ್‌ನಲ್ಲಿ ತುಂಬ ಕಷ್ಟವಾಗುತ್ತಿತ್ತು. ನಟನೆ ವಿಚಾರದಲ್ಲಿ ಮಾಲಾಶ್ರೀ ತುಂಬ ವಿಭಿನ್ನವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಾರೆ. ಇವರ ಅಭಿನಯ ನೋಡಿದವರು ಮಾಲಾಶ್ರೀ ಕನ್ನಡದ ಹುಡುಗಿ ಎನ್ನುವಷ್ಟರ ಮಟ್ಟಿಗೆ ಇವರನ್ನು ಒಪ್ಪಿಕೊಂಡಿದ್ದರು.

ನಿರ್ಮಾಪಕ ರಾಮು ಅವರ ಸರಳತೆ, ಸದ್ಗುಣ ನೋಡಿ ಇಷ್ಟಪಟ್ಟ ಮಾಲಾಶ್ರೀ ಅವರ ಜೊತೆ ಮದುವೆಯಾಗಿ, ಖುಷಿಯಿಂದ ಬಾಳ್ವೆ ನಡೆಸುತ್ತಿದ್ದರು ಆದರೆ ವಿಧಿ ಅದರಲ್ಲಿ ಆಟವಾಡಿತು.ಈಗ ಅನನ್ಯ ಅವರಿಗೆ 19 ವರ್ಷ. ಈಗ ಇವರು ಪಿಯುಸಿ ಮುಗಿಸಿದ್ದಾರೆ. ಅನನ್ಯ ಅವರು ಥೇಟ್ ಮಾಲಾಶ್ರೀಯವರ ರೀತಿಯೇ ಕಾಣಿಸುತ್ತಾರೆ. ಮಾಲಶ್ರೀಯವರಿಗೆ ಅನನ್ಯ ಅವರನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡುವುದು ಅವರ ಕನಸು ಕೂಡ. Video credit For Kannada tv

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *