ಮಣ್ಣಿನ ಗೊಂಬೆ ಹರಕೆ ಹೊತ್ತರೆ ಸಾಕು ಬೇಡಿದೆಲ್ಲ ವರವಾಗಿ ನೀಡುತ್ತಾನೆ ಈ ಸೂರ್ಯದೇವ, ಅಷ್ಟಕ್ಕೂ ಈ ದೇವಾಲಯ ಎಲ್ಲಿದೆ ಗೊತ್ತಾ
ನಾವು ಸಾಮಾನ್ಯವಾಗಿ ನಮ್ಮ ಬೇಡಿಕೆಗಳನ್ನು ದೇವರ ಮುಂದೆ ಹೇಳಿಕೊಳ್ಳಲು ದೇವಸ್ಥಾನಕ್ಕೆ ಹೋಗುತ್ತೇವೆ. ದೇವಾಲಯದಲ್ಲಿ ದೇವರಿಗೆ ಇಂತಿಷ್ಟು ಹಣವನ್ನು ನಿನ್ನ ಹುಂಡಿಗೆ ಹಾಕುತ್ತೇವೆ ಇನ್ನಿತರ ಹರಕೆಗಳನ್ನು ಹೇಳುತ್ತೇವೆ. ಈ ದೇವಾಲಯದಲ್ಲಿ ಮಣ್ಣಿನ ಗೊಂಬೆಗಳ ಹರಕೆಯನ್ನು ಒಪ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಹಾಗಾದರೆ ಈ…