ಮೀನುಗಾರಿಕೆ ಎನ್ನುವುದು ಒಂದು ಲಾಭದಾಯಕ ಬಿಸ್ನೆಸ್ ಹಾಗೂ ಸುಮಾರು ನಲವತ್ತು ಪರ್ಸೆಂಟ್ ಅಷ್ಟು ಆಹಾರದಲ್ಲಿ ಸುಮುದ್ರದ ಆಹಾರವನ್ನು ಬಳಸುತ್ತೇವೆ ತುಂಬಾ ಬೇಡಿಕೆಯ ಆಹಾರವಾಗಿದೆ ಅಲ್ಲದೆ ಮೀನುಗಾರಿಕೆ ಉದ್ಯಮದಿಂದ ಅನೇಕ ಜನರು ಉದ್ಯೋಗ ಪಡೆಯುತ್ತಾರೆ. ಸಮುದ್ರದ ಆಹಾರದಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿ ಇರುತ್ತದೆ ಇದರಿಂದ ಮಾಂಸ ಖಂಡ ಗಳು ಬಲಗೊಳ್ಳುತ್ತದೆ ಕಣ್ಣಿನ ಆರೋಗ್ಯ ಚೆನ್ನಾಗಿ ಇರುತ್ತದೆ ಹಾಗಾಗಿ ಅನೇಕ ಜನರು ಇಷ್ಟ ಪಟ್ಟು ಸೇವನೆ ಮಾಡುತ್ತಾರೆ ಹ್ಯಾಚರಿಗಳಲ್ಲಿ ಮೀನಿನ ಮರಿಗಳ ಅಭಿವೃದ್ದಿ ಮಾಡುತ್ತಾರೆ ಆ ಬಳಿಕ ರೈತರಿಗೆ ಕೊಟ್ಟು ಆ ನಂತರ ಹೊಂಡಗಳಲ್ಲಿ ಬೆಳೆಸುವಂತಹ ಮೀನುಗಳನ್ನ ಮಾರಾಟ ಮಾಡುತ್ತಾರೆ ಇಂದಿನ ದಿನಮಾನದಲ್ಲಿ ಹೆಚ್ಚಿನ ಲಾಭವನ್ನು ಈ ಉದ್ಯಮದಿಂದ ಪಡೆಯಬಹುದು ನಾವು ಈ ಲೇಖನದ ಮೂಲಕ ಮೀನುಗಾರಿಕೆ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ.

ಮೀನುಗಾರಿಕೆ ಬಿಸ್ನೆಸ್ ಒಂದು ಲಾಭದಾಯಕ ಬಿಸ್ನೆಸ್ ಆಗಿದೆ ಸಿ ಫುಡ್ ಗೆ ತುಂಬಾ ಬೇಡಿಕೆ ಇರುತ್ತದೆ ಪ್ರೊಟೀನ್ ಅಂಶ ಹೆಚ್ಚಾಗಿ ಇರುತ್ತದೆ ಇದರಿಂದ ಮಾಂಸ ಖಂಡ ಗಳು ಬಲಗೊಳ್ಳುತ್ತದೆ ಕಣ್ಣಿನ ಆರೋಗ್ಯ ಚೆನ್ನಾಗಿ ಇರುತ್ತದೆ ಹೃದಯ ಸಂಭಂದಿಸಿದ ಖಾಯಿಲೆಗಳು ಕಡಿಮೆ ಇರುತ್ತದೆ ಈ ಕಾರಣದಿಂದ ಸಮುದ್ರದ ಆಹಾರವನ್ನು ಸೇವನೆ ಮಾಡುತ್ತೇವೆ. ಆಕ್ವಾ ಕಲ್ಚರ್ ಈಗ ಬಹು ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ ಸಮುದ್ರದಿಂದ ಯಾವಾಗಲೂ ತಂದು ಆಹಾರವನ್ನು ಸೇವನೆ ಮಾಡಲು ಸಾಧ್ಯವಿಲ್ಲ ಎಲ್ಲ ಕಡೆಗಳಲ್ಲಿ ಸಹ ಪ್ರೆಶ್ ಮೀನುಗಳು ಸಿಗಲು ಸಾಧ್ಯ ವಿಲ್ಲ ಕಡಲಿನಲ್ಲಿ ಯಾವ ರೀತಿ ಮೀನಿನ ತಳಿಗಳು ಇರುತ್ತದೆಯೋ ಅದೇ ತರ ಇಂಡಸ್ಟ್ರಿ ಗಳಲ್ಲಿ ಸಿಹಿ ನೀರಿನಲ್ಲಿ ಸಹ ಬೆಳೆಯುವ ಟೆಕ್ನಾಲಜಿ ಪ್ರಾರಂಭ ಆಗಿದೆ ಇದರಿಂದ ಇಂದಿನ ದಿನಮಾನದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.

ಇನ್ಲಾಂಡ್ ಪಿಷರಿ ಮೂಲಕ ಅಧಿಕ ಲಾಭ ಗಳಿಸಬಹುದು ಹ್ಯಾಚರಿಗಳಲ್ಲಿ ಮೀನಿನ ಮರಿಗಳ ಅಭಿವೃದ್ದಿ ಮಾಡುತ್ತಾರೆ ಆ ಬಳಿಕ ರೈತರಿಗೆ ಕೊಟ್ಟು ಆ ನಂತರ ಹೊಂಡಗಳಲ್ಲಿ ಬೆಳೆಸುವಂತಹ ಮೀನುಗಳನ್ನು ಆಹಾರವಾಗಿ ಸೇವಿಸಲಾಗುತ್ತದೆ ಹ್ಯಾಚರಿ ಬಗ್ಗೆ ಇಂದು ಹೆಚ್ಚು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಕೋಟಿ ಗಟ್ಟಲೆ ಬಂಡವಾಳ ಬೇಕಾಗುತ್ತದೆ ನಾವು ಸೇವಿಸುವ ಆಹಾರದಲ್ಲಿ ನಲವತ್ತು ಪರ್ಸೆಂಟ್ ನಾವು ಸಮುದ್ರದ ಆಹಾರವನ್ನು ಸೇವಿಸುತ್ತೆವೆ ಹ್ಯಾಚರಿಗಳ ಮೂಲಕ ಮೀನಿನ ಮರಿಗಳ ಖರೀದಿ ಮಾಡಿ ಮೀನುಗಳ ಸಾಕಾಣಿಕೆ ಮಾಡುತ್ತಾರೆ ಕಳೆದ ಹತ್ತು ವರ್ಷದಲ್ಲಿ ಹ್ಯಾಚರಿಗಳು ಹೆಚ್ಚಾಗಿ ಕಂಡು ಬರುತ್ತಿದೆ ರೈತನ ಹೊಂಡದಲ್ಲಿ ಮೀನು ಬೆಳೆಯಲು ಸಮುದ್ರಕ್ಕೆ ಹೋಗಿ ಮೀನು ಹಿಡಿಯಲು ಆಗುವುದು ಇಲ್ಲ ಕೃತಕವಾಗಿ ತಯಾರಿಸಿದ ಮೀನಿನ ಫಿಂಗರಲಿಂಗ್ ಮರಿಗಳನ್ನು ಖರೀದಿ ಮಾಡಬೇಕು ಉತಮ ಕ್ವಾಲಿಟಿ ಹ್ಯಾಚರಿಗಳನ್ನು ಖರೀದಿ ಮಾಡಬಹುದು.

ಆಕ್ವಾ ಕಲ್ಚರ್ ಗೆ ತುಂಬಾ ಬೇಡಿಕೆ ಇದೆ ಏಳು ಲಕ್ಷ ಮೂವತ್ತೆಂಟು ಸಾವಿರ ಕೋಟಿ ಯಷ್ಟು ಸಮುದ್ರದ ಆಹಾರವನ್ನು ಪೂರೈಕೆ ಮಾಡಲಾಗುತ್ತದೆ ಇಂದಿನ ದಿನಮಾನದಲ್ಲಿ ಆರು ನೂರು ಬಿಲಿಯಲ್ ಡಾಲರ್ ಅಷ್ಟು ಆಹಾರ ಪೂರೈಸಲಾಗತ್ತದೆ ಅತಿ ಹೆಚ್ಚಿನ ಬೇಡಿಕೆ ಇರುತ್ತದೆ ಹ್ಯಾಚರಿ ಇದ್ದರೆ ವರ್ಷ ಪೂರ್ತಿ ಬೇಡಿಕೆ ಇರುತ್ತದೆ ಬೇರೆ ಬೇರೆ ಥರದ ಮೇತೆಡ್ ನಲ್ಲಿ ಮೀನು ಸಾಕಾಣಿಕೆ ಮಾಡಬಹುದು. ರೋಗಗಳಿಗೆ ತಡೆದುಕೊಳ್ಳುವ ಹೆಚ್ಚು ಇಳುವರಿ ಪಡೆಯುವ ತಳಿಗಳನ್ನು ಅಭಿವೃದ್ಧಿ ಪಡಿಸಿ ಅವುಗಳನ್ನು ವರ್ಷ ಪೂರ್ತಿಯಾವುದೇ ಕಾಲದಲ್ಲಿ ಬೆಳೆಯಬಹುದು ಹಾಗೆಯೇ ತುಂಬಾ ಜನ ಕೆಲಸಗಾರರು ಬೇಕಾಗುತ್ತದೆ ಹಾಗೆಯೇ ಅದರಲ್ಲಿ ಟೆಕ್ನಿಷಿಯನ್ ಹಾಗೂ ಕೂಲಿಕಾರರು ಬೇಕಾಗುತ್ತದೆ

ಗ್ರಾಮೀಣ ಭಾಗದಲ್ಲಿ ಮಾಡಿದರೆ ತುಂಬಾ ಜನರಿಗೆ ಉದ್ಯೋಗ ದೊರೆಯುತ್ತದೆ ಚೀನಾದಲ್ಲಿ ಹೆಚ್ಚಿನ ಜನರು ಈ ಬಿಸ್ನೆಸ್ ಮಾಡುತ್ತಾರೆ ನಲವತ್ತು ಮೂರು ಲಕ್ಷ ಜನರುಉದ್ಯೋಗವನ್ನು ಪಡೆದುಕೊಂಡಿದ್ದರು ಮಾಡುತ್ತಿದ್ದಾರೆ. ಬಳಸಿದ ನೀರನ್ನು ರಿಸೈಕಲ್ ಮಾಡಿ ಮೀನುಗಾರಿಕೆಯನ್ನು ಮಾಡಲಾಗುತ್ತದೆ ಹಾಗೂ ಉತ್ತಮ ಆದಾಯವನ್ನು ಗಳಿಸಬಹುದು ಬೇರೆ ಬೇರೆ ಹಂತದಲ್ಲಿ ಮಾರ್ಕೆಟ್ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ ದೊಡ್ಡ ದೊಡ್ಡ ಮೀನುಗಳು ಎರಡು ಮೂರು ವರ್ಷದ ನಂತರ ಮೊಟ್ಟೆ ಇಡುತ್ತದೆ ಮೊಟ್ಟೆಗಳಿಂದ ಮರಿ ಹೊರಬರಲು ಅದಕ್ಕೆ ಅದರದೇ ಆದ ಎನ್ವಿರೋಲ್ಮೆಂಟ್ ಬೇಕಾಗುತ್ತದೆ ಆಗ ಇಂತಿಷ್ಟು ಘಂಟೆಗಳಲ್ಲಿ ಮೊಟ್ಟೆಗಳಿಂದ ಮರಿ ಹೊರ ಬರುತ್ತದೆ ಮರಿಗಳನ್ನು ಲಾರ್ವಾ ಎಂದು ಕರೆಯಲಾಗುತ್ತದೆ

ನೋಡಲು ಬಹಳ ಸಣ್ಣದಾಗಿ ಇರುತ್ತದೆ ಬೆಳವಣಿಗೆ ಆದಂತೆ ಆಹಾರದಲ್ಲಿ ಸಹ ವ್ಯತ್ಯಾಸ ಆಗುತ್ತದೆ ಲಾರ್ವಾ ಗಳಿಗೆ ಸೂಕ್ಷ್ಮ ಜೀವಿಗಳನ್ನು ಅಭಿವೃದ್ದಿ ಪಡಿಸಿ ಕೊಡಲಾಗುತ್ತದೆ ಹಾಗೆಯೇ ಬೆಳವಣಿಗೆ ಹಂತದಲ್ಲಿ ಕೊಡುವ ಆಹಾರ ಬೇರೆ ಬೇರೆ ಆಗಿ ಇರುತ್ತದೆ ಬಹಳ ಸೂಕ್ಷ್ಮವಾಗಿ ನೋಡಬೇಕು ಆಹಾರ ಹಾಕುವಾಗ ಸಹ ಗಮನ ಹರಿಸಬೇಕು ಫಿಗರ್ಲಿಂಗ್ಸ್ ಗಳಿಗೆ ಒಂದು ಜಾಗದಲ್ಲಿ ಆಹಾರ ಹಾಕಿದರೆ ಅದೇ ಜಾಗದಲ್ಲಿ ಹಾಕಬೇಕು ತುಂಬಾ ಸೂಕ್ಷ್ಮವಾಗಿ ಇರುತ್ತದೆ ಹೆಣ್ಣು ಮೀನುಗಳು ಜಾಸ್ತಿ ಇದ್ದಾಗ ಗಂಡಾಗುವ ಸಾಧ್ಯತೆ ಇರುತ್ತದೆ ಒಂದು ಇಂಚಿನ ಮೀನು ದೊಡ್ಡ ಆಗಲು ಹನ್ನೆರಡು ತಿಂಗಳು ಬೇಕಾಗುತ್ತದೆ ಹೀಗೆ ಮೀನುಗಾರಿಕೆ ಮಾಡುವುದರಿಂದ ಅಧಿಕ ಲಾಭವನ್ನು ಗಳಿಸಬಹುದು .

Leave a Reply

Your email address will not be published. Required fields are marked *