Ultimate magazine theme for WordPress.

ಜೋಳದ ರೊಟ್ಟಿ ತಿನ್ನುವ ಪ್ರತಿಯೊಬ್ಬರಿಗೂ ಈ ವಿಷಯ ಗೊತ್ತಿರಲಿ

0 227

ಉತ್ತರ ಕರ್ನಾಟಕದ ಆಹಾರ ಎಂದರೆ ಜೋಳದ ರೊಟ್ಟಿ ಜೋಳ ಒಂದು ಪ್ರಧಾನವಾದ ಧಾನ್ಯವಾಗಿದೆಉತ್ತರ ಕರ್ನಾಟಕದ ಕಡಕ ಅಡುಗೆ ಅಂದ್ರೆ ಜೋಳದ ರೊಟ್ಟಿ ಚಟ್ನಿ ಇದರ ಹೆಸರು ಎತ್ತಿದರೆ ಎಲ್ಲರ ಬಾಯಿ ಅಲ್ಲಿ ನೀರು ಬರುತ್ತದೆ ಹಸಿದವರಿಗೆ ಅನ್ನ ಬಡವರ ಕೈಗೆಟುಕುವ ಭಾಗ್ಯಲಕ್ಶ್ಮಿ ಅಂತ ಹೇಳಬಹುದು ಜೋಳದ ರೊಟ್ಟಿ ತುಂಬಾ ಸುಲಭವಾಗಿ ಅರಗುವ ಮತ್ತು ಹೆಚ್ಚು ನಾರಿನಂಶ ಹೊಂದಿರುವ ಅಡುಗೆಯಾಗಿದೆ. ಆನ್ಲೈನ್ ಮಾರುಕಟ್ಟೆಯಲ್ಲಿ ಸಹ ಸಪ್ಲೈ ಆಗುತ್ತದೆ ಹೀಗೆ ಜೋಳದ ರೊಟ್ಟಿಯ ವೈಶಿಷ್ಟ್ಯವನ್ನು ಹೆಚ್ಚಿಸಿದೆ ಇದರಿಂದ ಪ್ರಪಂಚದ ಮೂಲೆ ಮೂಲೆಗಳಿಂದ ಆರ್ಡರ್ ಗಳು ಬರುತ್ತದೆ ಇದರಿಂದ ಉತ್ತರ ಕನ್ನಡ ಸೊಗಡು ಹಾಗೂ ಸಂಸ್ಕೃತಿ ಎಲ್ಲರಿಗೂ ತಿಳಿಯುತ್ತದೆರೊಟ್ಟಿಯನ್ನು ಆರು ತಿಂಗಳು ಹಾಗೂ ವರ್ಷಗಟ್ಟಲೆ ಶೇಖರಣೆ ಮಾಡಬಹುದು ಹಾಗೆಯೇ ಅನೇಕ ಉಪಯೋಗವನ್ನು ಒಳಗೊಂಡಿದೆ ನಾವು ಈ ಲೇಖನದ ಮೂಲಕ ಜೋಳದ ರೊಟ್ಟಿಯ ಬಗ್ಗೆ ತಿಳಿದುಕೊಳ್ಳೋಣ.

ಜೋಳದ ರೊಟ್ಟಿ ಎಂದ ಕೂಡಲೇ ಹುಬ್ಬಳ್ಳಿ ಧಾರವಾಡ ನೆನಪಾಗುತ್ತದೆ ಅಂದರೆ ಇಲ್ಲಿನ ಮೂಲ ಆಹಾರವಾಗಿದೆ ದಕ್ಷಿಣ ಕರ್ನಾಟಕದ ರಾಗಿಗೆ ಪ್ರಾಮುಕ್ಯತೆ ನೀಡುತ್ತಾರೆ ಹಾಗೆಯೇ ಉತ್ತರ ಕರ್ನಾಟದಲ್ಲಿ ಜೋಳಕ್ಕೆ ಅಷ್ಟೇ ಪ್ರಾಮುಖ್ಯತೆ ಇರುತ್ತದೆ ಶಾಲೆಗೆ ಮಕ್ಕಳಿಂದ ಹಿಡಿದು ಕಚೇರಿಗೆ ಹೋಗುವವರು ಹಾಗೂ ದಿನನಿತ್ಯ ಕೂಲಿ ಕಾರ್ಮಿಕರು ಶ್ರೀಮಂತರು ಬಡವರು ಎಲ್ಲರೂ ಕೂಡಾ ಅತ್ಯಂತ ಭಕ್ತಿ ಭಾವದಿಂದ ಜೋಳದ ರೊಟ್ಟಿಯನ್ನು ತಿನ್ನುತ್ತಾರೆ .ಆನ್ಲೈನ್ ಮಾರುಕಟ್ಟೆಯಲ್ಲಿ ಸಹ ಸಪ್ಲೈ ಆಗುತ್ತದೆ ಹೀಗೆ ಜೋಳದ ರೊಟ್ಟಿಯ ವೈಶಿಷ್ಟ್ಯವನ್ನು ಹೆಚ್ಚಿಸಿದೆ ಇದರಿಂದ ಪ್ರಪಂಚದ ಮೂಲೆ ಮೂಲೆಗಳಿಂದ ಆರ್ಡರ್ ಗಳು ಬರುತ್ತದೆ ಇದರಿಂದ ಉತ್ತರ ಕನ್ನಡ ಸೊಗಡು ಹಾಗೂ ಸಂಸ್ಕೃತಿ ಎಲ್ಲರಿಗೂ ಪರಿಚಯ ಆಗುತ್ತದೆ ಜೋಳ ಒಂದು ಪ್ರಧಾನವಾದ ಧಾನ್ಯವಾಗಿದೆ ಈಜಿಪ್ಟ್ ದೇಶದಲ್ಲಿ ಎಂಟು ಸಾವಿರದ ವರ್ಷಗಳ ಹಿಂದೆಯೇ ಅಲ್ಲಿನ ಜನರು ತಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ಜೋಳದ ವಿವಿಧ ಖಾದ್ಯಗಳನ್ನು ಮಾಡಿ ಸವಿಯುತಿದ್ದರು .

ಭಾರತದಲ್ಲಿ ಸಹ ಸ್ವಲ್ಪ ಮಟ್ಟಿಗೆಯಾದರೂ ಜೋಳವನ್ನು ಬೆಳೆಯುತ್ತಿದ್ದರು ಅಮೆರಿಕದ ಪ್ರತಿಷ್ಠಿತ ಸಂಸ್ಥೆ ಹೇಳುವ ಹಾಗೆಜೋಳದಲ್ಲಿ ನಮ್ಮ ದೇಹದಲ್ಲಿ ಅಗತ್ಯ ಪ್ರಮಾಣದಲ್ಲಿ ಪ್ರೊಟೀನ್ ಸಲ್ಪರ್ ಪಾಸ್ಪರ್ಸ್ ಕ್ಯಾಲ್ಸಿಯ ಅಂಶಗಳು ಇರುತ್ತದೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಸಹ ಕಡಿಮೆ ಆಗುತ್ತದೆ ಜೋಳದ ರೊಟ್ಟಿ ತಿನ್ನುವುದರಿಂದ ಆರೋಗ್ಯದ ದೃಷ್ಟಿ ಯಿಂದ ಲಾಭ ಆಗುತ್ತದೆ ಜೋಳದಲ್ಲಿ ನಮ್ಮ ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ಕರಗಿಸುವ ಗುಣ ಇರುತ್ತದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮಧುಮೇಹ ನಿವಾರಣೆ ಮಾಡುತ್ತದೆ.

ರಕ್ತದ ಒತ್ತಡವನ್ನು ನಿಯತ್ರಣದಲ್ಲಿ ಇಡುತ್ತದೆ ಹಾಗೆಯೇ ಹೃದಯದ ಖಾಯಿಲೆಯ ವಿರುದ್ದ ರಕ್ಷಣೆಯನ್ನು ನೀಡುತ್ತದೆ ನಮ್ಮ ಕಿಡ್ನಿ ಮತ್ತು ಲಿವರ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ ಹಾಗೆಯೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಜೋಳಕ್ಕೆ ಇರುತ್ತದೆ ಆರೋಗ್ಯ ತಜ್ಞರು ಹೀಗೆ ಹೇಳುತ್ತಾರೆ ತೀವ್ರ ತರದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಂಟಾಗುವ ಹೊಟ್ಟೆಯ ಹುಣ್ಣು ಕರುಳಿನ ಕ್ಯಾನ್ಸರ್ ಮಲಬದ್ದತೆ ಸಮಸ್ಯೆ ಅತಿಯಾದ ಆಮ್ಲೀಯತೆ ಹೊಟ್ಟೆ ಸೆಳೆತ ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳನ್ನು ಕೂಡ ಜೋಳ ನಿವಾರಣೆ ಮಾಡುತ್ತದೆ.

ಜೋಳದಲ್ಲಿ ಕ್ಯಾನ್ಸರ್ ಕಾರಕ ಅಂಶವನ್ನು ನಿವಾರಣೆ ಮಾಡುವ ಅದ್ಭುತ ಗುಣ ಲಕ್ಷಣಗಳು ಕಂಡು ಬರುತ್ತದೆ ಮಧುಮೇಹ ಹಾಪ್ಪಗೂ ಇನ್ಸುಲಿನ್ ಸಮಸ್ಯೆಗಳಿದ್ದರೆ ಸುಲಭವಾಗಿ ನಿವಾರಣೆ ಆಗುತ್ತದೆ ಮನುಷ್ಯನ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಫೈಟೋ ಕೆಮಿಕಲ್ ಅಂಶಗಳು ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ ಕ್ಯಾನ್ಸರ್ ಸಮಸ್ಯೆ ನಿವಾರಣೆ ಮಾಡುತ್ತದೆ ಹಾಗೆಯೇ ರಕ್ತನಾಳಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹ ಪ್ರಮುಖ ಪಾತ್ರ ವಹಿಸುತ್ತದೆ. ಜೋಳದಲ್ಲಿ ಮೆಗ್ನೀಷಿಯಂ ಹಾಗೂ ಕ್ಯಾಲ್ಶಿಯಂ ಅಂಶಗಳ ಪ್ರಮಾಣ ಹೆಚ್ಚಾಗಿ ಸಿಗುತ್ತದೆ ಇದರಿಂದ ಮೂಳೆಗಳು ಹಾಗೂ ಹಲ್ಲು ಗಳಿಗೆ ಹೆಚ್ಚು ಬಲ ಬರುತ್ತದೆ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಇರಲು ಸಹಾಯ ಮಾಡುತ್ತದೆ

ಕರುಳಿನ ಆರೋಗ್ಯ ಸಹ ಅಭಿವೃದ್ದಿ ಆಗುತ್ತದೆ ಜೋಳದ ರೊಟ್ಟಿಯಲ್ಲಿ ಅಪಾರ ಪ್ರಮಾಣದ ಟ್ಯಾನಿನ್ ಅಂಶಗಳು ಇರುತ್ತದೆ ಹಾಗಾಗಿ ಮಧುಮೇಹಿ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಿದೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿರ್ವಹಣೆ ಮಾಡುವಲ್ಲಿ ಇದು ಸಹಾಯಕವಾಗುತ್ತದೆ ಮಧುಮೇಹ ನಿಯಂತ್ರಣ ಮಾಡುವರಿಗೆ ಸೂಕ್ತ ಆಹಾರ ಸೂಪರ್ ಮಾರ್ಕೆಟ್ ಗಳಲ್ಲಿ ಜೋಳದ ರೊಟ್ಟಿ ಲಭ್ಯ ಆಗುತ್ತಿದೆ .ಜನರಿಗೆ ಮತ್ತೊಂದು ಸಂತಸಕರ ಸುದ್ದಿಯಾಗಿದೆ ಹಪ್ಪಳ ದ ರೀತಿ ಕಂಡರೂ ಖಡಕ್ ಆಗಿ ಇರುತ್ತದೆ ಜೋಳದ ರೊಟ್ಟಿಯನ್ನು ಆರು ತಿಂಗಳು ಹಾಗೂ ವರ್ಷಗಟ್ಟಲೆ ಶೇಖರಣೆ ಮಾಡಬಹುದು ತಿನ್ನುವ ಸಂದರ್ಭದಲ್ಲಿ ಸ್ವಲ್ಪ ನೀರಿನಲ್ಲಿ ನೆನೆ ಹಾಕಿ ನಂತರ ಬೇಯಿಸಿ ತಿಂದರೆ ಮೆತ್ತಗೆ ಇರುತ್ತದೆ ಹೀಗೆ ಆರೋಗ್ಯಯುತವಾಗಿ ಇರುತ್ತದೆ.

Leave A Reply

Your email address will not be published.