ಈ 2023 ರಲ್ಲಿ ಮನೆಕಟ್ಟಲು ತಗಲುವ ವೆಚ್ಚ ಎಷ್ಟು? ಮನೆ ಕಟ್ಟಿಸುವವರೆ ಈ ವಿಷಯ ನಿಮಗೆ ಗೊತ್ತಿರಲಿ

0 6,969

ಮನೆ ಕಟ್ಟುವಾಗ ಅನೇಕ ವಿಷಯಗಳನ್ನು ಗಮನಿಸಬೇಕು ಮೊದಲು ಕಾಂಟ್ರಾಕ್ಟ್ರ ಹತ್ತಿರ ಸರಿಯಾಗಿ ಮಾತನಾಡಿಕೊಂಡು ಅಥವಾ ಅಗ್ರಿಮೆಂಟ್ ಮಾಡಿಕೊಂಡು ಮನೆ ನಿರ್ಮಾಣ ಕಾರ್ಯವನ್ನು ಮಾಡಬೇಕು ಹಾಗೆಯೇ ಮನೆ ಕಟ್ಟುವಾಗ ಅನೇಕ ಖರ್ಚು ಗಳು ಬರುತ್ತದೆ. ಕಾಂಟ್ರಾಕ್ಟ್ ರ ಹತ್ತಿರ ಎಕ್ಸ್ಟ್ರಾ ಖರ್ಚು ಎಷ್ಟು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಹಾಗೆಯೇ ಯಾವ ಸಮಯದಲ್ಲಿ ಮನೆ ಕಟ್ಟಿ ಮುಗಿಯುತ್ತದೆಎಂಬುದನ್ನು ಸಹ ತಿಳಿದುಕೊಳ್ಳಬೇಕು ನಾವು ಈ ಲೇಖನದ ಮೂಲಕ ಮನೆ ಕಟ್ಟಲು ತಗಲುವ ವೆಚ್ಚ ಹಾಗೂ ಕೆಲವು ಗಮನಿಸಬೇಕಾದ ಅಂಶಗಳ ಬಗ್ಗೆ ತಿಳಿದುಕೊಳ್ಳೋಣ.

ಮನೆ ಕಟ್ಟಲು ಅನೇಕ ವಿಷಯಗಳನ್ನು ಗಮನಿಸಬೇಕು ಹಾಗೆಯೇ ಮೂವತ್ತು ಫಿಟ್ ಹಾಗೂ ನಲವತ್ತುಫಿಟ್ ಬಿಲ್ಟ್ ಅಪ್ ಏರಿಯಾದಲ್ಲಿ ಇಪ್ಪತ್ತೈದುಫಿಟ್ ಹಾಗೂ ನಲವತ್ತು ಫಿಟ್ ಮನೆಯನ್ನು ನಿರ್ಮಾಣ ಮಾಡಬಹುದು ಮೂರು ತರದಲ್ಲಿ ಮನೆ ನಿರ್ಮಾಣ ಮಾಡಬಹುದು ಅದರಲ್ಲಿ ಮೊದಲನೆಯದು ಎ ಕ್ಲಾಸ್ ಮನೆ ಹಾಗೂ ಬಿ ಕ್ಲಾಸ್ ಮನೆ ಹಾಗೂ ಸಿ ಕ್ಲಾಸ್ ಮನೆ ಇರುತ್ತದೆ ಎ ಕ್ಲಾಸ್ ಮನೆ ಕನ್ಸ್ಟ್ರಕ್ಷನ್ ಅಲ್ಲಿ ಪ್ರೀಮಿಯಂ ಗಳು ಇರುತ್ತದೆ ಬಿ ಕ್ಲಾಸ್ ಮನೆ ಕನ್ಸ್ಟ್ರಕ್ಷನ್ ಅನ್ನು ಸಾಮಾನ್ಯವಾಗಿ ಎಲ್ಲರೂ ಈ ಟೈಪ್ ಮನೆಯನ್ನು ಕಟ್ಟುತ್ತಾರೆ.

ಕಾಲಂಸ್ ಹಾಕಿ ಮಾಡಲಾಗುತ್ತದೆ ಎ ಟೈಪ್ ಮನೆ ನಿರ್ಮಾಣಕ್ಕೆ ಲೇಬರ್ ಚಾರ್ಜರ್ಸ್ ನಲವತ್ತು ಸಾವಿರದಿಂದ ಐವತ್ತು ಸಾವಿರದ ವರೆದೆ ತಗುಲುತ್ತದೆ ಹಾಗೆಯೇ ಬಿ ಕ್ಲಾಸ್ ಮನೆಗೆ ನಿರ್ಮಾಣಕ್ಕೆ ಇಪ್ಪತ್ತೈದು ಸಾವಿರದಿಂದ ಮೂವತ್ತು ಸಾವಿರದವರೆಗೆ ಲೇಬರ್ ಚಾರ್ಜರ್ಸ್ ಗೆ ಖರ್ಚಾಗುತ್ತದೆ ಹಾಗೆಯೇ ಸಿ ಕ್ಲಾಸ್ ಮನೆ ನಿರ್ಮಾಣಕ್ಕೆ ಹದಿನೇಳು ಸಾವಿರದಿಂದ ಹತ್ತೊಂಬತ್ತು ಸಾವಿರದ ವರೆಗೆ ಲೇಬರ್ ಚಾರ್ಜರ್ಸ್ ಆಗುತ್ತದೆ ಒಂದು ಸಾವಿರ ಸ್ವಾರ್ ಫಿಟ್ ಜಾಗದ ಮನೆ ನಿರ್ಮಾಣಕ್ಕೆ ಎರಡುವರೆಯಿಂದ ಮೂರು ಲಕ್ಷದ ವರೆಗೆ ಲೇಬರ್ ಚಾರ್ಜರ್ಸ್ ಆಗುತ್ತದೆ .

ಹಾಗೆಯೇ ಒಂದು ಸಾವಿರದ ಸ್ಕ್ವೇರ್ ಫಿಟ್ ಜಾಗದಲ್ಲಿ ಗ್ರೌಂಡ್ ಫ್ಲೋರ್ ಕಟ್ಟಲು ಎರಡುವರೆಯಿಂದ ಮೂರು ಲಕ್ಷ ವರೆಗೆ ಖರ್ಜುಆಗುತ್ತದೆ ಎರಡು ಫ್ಲೋರ್ ಮನೆ ಕಟ್ಟಲು ಎರಡು ಸಾವಿರ ಸ್ಕ್ವೇರ್ ಫಿಟ್ ಅಲ್ಲಿ ಮನೆ ನಿರ್ಮಾಣ ಮಾಡಲು ಐದು ಲಕ್ಷ ವರೆಗೆ ಖರ್ಚಾಗುತ್ತದೆ ಹಾಗೆಯೇ ಮೂರು ಫ್ಲೋರ್ ಮನೆ ಕಟ್ಟಲು ಏಳೂವರೆ ಲಕ್ಷದ ವರೆಗೆ ಲೇಬರ್ ಚಾರ್ಜರ್ಸ್ ಆಗುತ್ತದೆ ಫ್ಲೋರ್ ಜಾಸ್ತಿ ಆದಷ್ಟು ಖರ್ಚು ಹೆಚ್ಚಾಗುತ್ತದೆ .ಹಾಗೆಯೇ ಪ್ರೀಮಿಯಂ ಮನೆ ಕಟ್ಟಲು ಪರ್ ಸ್ಕ್ವೇರ್ ಫಿಟ್ ಗೆ ಎರಡು ಸಾವಿರದಿಂದ ಮೂರು ಸಾವಿರದವರೆಗೆ ಮಟೀರಿಯಲ್ ಚಾರ್ಜ್ ಆಗುತ್ತದೆ

ಹಾಗೆ ಸಾಮಾನ್ಯವಾಗಿ ಕಟ್ಟುವ ಮನೆ ಗೆ ಒಂದುವರೆ ಸಾವಿರದಿಂದ ಒಂದು ಸಾವಿರದ ಒಂಬೈನೂರರಷ್ಟು ಖರ್ಚು ಬರುತ್ತದೆ ಲೋಡ್ ಬೇರಿಂಗ್ ಸೆಕ್ಷನ್ ಮನೆಗೆ ಸ್ಕ್ವೇರ್ ಫಿಟ್ ಗೆ ಒಂಬೈನೂರು ರೂಪಾಯಿಯಿಂದ ಒಂದು ಸಾವಿರದ ಎರಡು ನೂರರಷ್ಟು ಖರ್ಚು ಬರುತ್ತದೆ ಹಾಗೆಯೇ ಬಿ ಕ್ಲಾಸ್ ಮನೆಯನ್ನು ಕಟ್ಟಲು ಹದಿನೈದು ಲಕ್ಷದಿಂದ ಹತ್ತೊಂಬತ್ತು ಲಕ್ಷದವರೆಗೆ ಮಟೀರಿಯಲ್ ವಚ್ಚ ಬರುತ್ತದೆ ಹಾಗೆಯೇ ಲೇಬರ್ ಕೆಲಸದಲ್ಲಿ ಮನೆಯ ಪಾಯ ಹಾಕುವುದು ಹಾಗೆಯೇ ಸ್ಟೀಲ್ ಕಟ್ಟಿಂಗ್ ಹಾಗೂ ಬೈಂಡಿಂಗ್ ವರ್ಕ್ ಸಹ ಇರುತ್ತದೆ

ಶೇಟರಿಂಗ್ ಕೆಲಸ ಇರುತ್ತದೆ ಹಾಗೆಯೇ ಟೈಲ್ಸ್ ಹಾಕುವುದು ಸಹ ಇರುತ್ತದೆ ಹಾಗೆಯೇ ಬಾತ್ ರೂಂ ಟೈಲ್ಸ್ ವರ್ಕ್ ಸಹ ಮಾಡುತ್ತಾರೆ ಮನೆಯ ಮುಂದೆ ಸಿಂಪಲ್ ಎಲಿವಿಷನ ಸಹ ಈ ಲೇಬರ್ ಪ್ಯಾಕೆಜ್ ಅಲ್ಲಿ ಬರುತ್ತದೆ ಹಾಗೆಯೇ ಕಿಚನ್ ಸ್ಲ್ಯಾಡ್ ವರ್ಕ್ ಅನ್ನು ಕೆಲವರು ಮಾಡಿಕೊಡುತ್ತಾರೆ ಕೆಲವರು ಮಾಡಿಕೊಡುವುದು ಇಲ್ಲ ಕೆಲವರು ಕಡಪ ಹಾಗೂ ಟೈಲ್ಸ್ ಅನ್ನು ಕಿಚನ್ ಗೆ ಹಾಕುತ್ತಾರೆ ಅದನ್ನು ಸಹ ಲೇಬರ್ ಪ್ಯಾಕೆಜ್ ಅಲ್ಲಿ ಬರುತ್ತದೆ ಇದನ್ನು ಮಾಡಿಸುವಾಗ ಮೊದಲೇ ಮಾತನ್ನು ಅಡಿಕೊಳ್ಳಬೇಕು.

ಮನೆಯ ಕಾಂಪೌಂಡ್ ಮಾಡಲು ಎಕ್ಸ್ಟ್ರಾ ಚಾರ್ಜರ್ಸ್ ಆಗುತ್ತದೆ ಲೇಬರ್ ಖರ್ಚಿನಲ್ಲಿ ಎಲೆಕ್ಟ್ರಿಕ್ ವರ್ಕ್ ಹಾಗೂ ಮನೆಯ ಮೆನ್ ಗೇಟ್ ಫಿಕ್ಸಿಂಗ್ ಬರುವುದಿಲ್ಲ ಹಾಗೆಯೇ ಪೇಂಟಿಂಗ್ ವರ್ಕ್ ಗಳು ಲೇಬರ್ ಚಾರ್ಜ್ ಅಲ್ಲಿ ಬರುವುದಿಲ್ಲ ಹಾಗೆಯೇ ಅಲ್ಯುಮಿನಿಯಂ ವಿಂಡೋ ಹಾಗೂ ವುಡ್ ವರ್ಕ್ ಗಳು ಬರುವುದಿಲ್ಲ ಕಿಚನ್ ಕ್ಯಾಬಿನೆಟ್ ಗಳು ಸಹ ಈ ಪ್ಯಾಕೆಜ್ ಅಲ್ಲಿ ಬರುವವುದು ಇಲ್ಲ ಫ್ರಂಟ್ ರಾಂಪ್ ಸಹ ಬರುವುದಿಲ್ಲ ಹಾಗೆಯೇ ಕಾಂಪೌಂಡ್ ಸಹ ಈ ಪ್ಯಾಕೆಜ್ ಅಲ್ಲಿ ಬರುವುದು ಇಲ್ಲ .

ಹಾಗೆಯೇ ಎಲ್ಲ ರೀತಿಯ ಸಲಕರಣೆಗಳು ಲೇಬರ್ ಹತ್ತಿರ ಇರಬೇಕು ಪ್ರತಿಯೊಂದು ಸಲಕರಣೆಗಳನ್ನು ಲೇಬರ್ ಅವರೆ ತರುತ್ತಾರೆ ಸೆಂಟ್ರಿಂಗ್ ವರ್ಕ್ ಸಹ ಸಂಪೂರ್ಣವಾಗಿ ಲೇಬರ್ ಅವರೆ ಮಾಡುತ್ತಾರೆ ಗ್ರೈಂಡರ್ ಮಿಕ್ಷಚರ್ ಎಲ್ಲವನ್ನೂ ಸಹ ಲೇಬರ್ ಅವರೆ ತರುತ್ತಾರೆ ಕಾಂಟ್ರಾಕ್ಟ್ ರ ಅವರನ್ನು ಕಾಂಟಾಕ್ಟ್ ಮಾಡುವಾಗ ಎಕ್ಸ್ಪೀರಿಯೆನ್ಸ್ ಇರುವರು ಹತ್ತಿರ ವ್ಯವಹಾರ ಮಾಡಬೇಕು ಅವರು ಮಾಡಿದ ಮನೆ ನಿರ್ಮಾಣ ಕಾರ್ಯವನ್ನು ನೋಡಬೇಕು ಮೊದಲು ಅಗ್ರಿಮೆಂಟ್ ಮಾಡಿಕೊಳ್ಳುವಾಗ ಹತ್ತು ಪರ್ಸೆಂಟ್ ಪೇಮೆಂಟ್ ಮಾಡಬೇಕು

ನಂತರ ಕಾಲಂ ವರ್ಕ್ ಮಾಡುವಾಗ ಇಪ್ಪತ್ತೈದು ಪರ್ಸೆಂಟ್ ಪೇಮೆಂಟ್ ಮಾಡಬೇಕು ಹೀಗೆ ನಂತರ ಕಿಚನ್ ವರ್ಕ್ ಮಾಡುವಾಗ ನೂರು ಪರ್ಸೆಂಟ್ ಪೆಮೆಂಟ್ ಮಾಡಬೇಕು .ಹಾಗೆಯೇ ಅಗ್ರಿಮೆಂಟ್ ಮಾಡಿಕೊಳ್ಳುವಾಗ ಎಲ್ಲ ವಿಷಯಗಳನ್ನೂ ಹೇಳಬೇಕು ಹಾಗೆಯೇ ಯಾವ ವಿಷಯಗಳು ಬರುತ್ತದೆ ಹಾಗೆಯೇ ಎಕ್ಸ್ಟ್ರಾ ಖರ್ಚು ಎಷ್ಟು ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಹಾಗೆಯೇ ಯಾವ ಸಮಯದಲ್ಲಿ ಮನೆ ಕಟ್ಟಿ ಮುಗಿಯುತ್ತದೆ ಎಂಬುದನ್ನು ಕೇಳಿಕೊಳ್ಳಬೇಕು ಮನೆ ಕಟ್ಟಲು ಬೇಕಾದ ಸಾಮಗ್ರಿಗಳನ್ನು ಯಾವುದನ್ನು ತಗೊಂಡು ಬರಬೇಕು ಹಾಗೂ ಕಂಟ್ರಕ್ಷನ ಅವರು ಯಾವ ಸಾಮಗ್ರಿ ತರುತ್ತಾರೆ ಎಂಬುದನ್ನು ವಿಚಾರಿಸಬೇಕು ಎಕ್ಸ್ಟ್ರಾ ವೆಚ್ಚ ಹಾಗೂ ಒವರ್ ಟೈಂ ಬಗ್ಗೆ ಮಾತನಾಡಬೇಕು ಹೀಗೆ ಅನೇಕ ವಿಷಯಗಳನ್ನು ಗಮನಿಸಬೇಕು .

Leave A Reply

Your email address will not be published.