ಅಪ್ಪುವಿನ ಜೇಮ್ಸ್ ಅಬ್ಬರ ಅಮೇರಿಕಾದಲ್ಲಿ ಹೇಗಿತ್ತು ಗೊತ್ತಾ,ಇತಿಹಾಸ ಬರೆದ ಕನ್ನಡದ ಏಕೈಕ ಸಿನಿಮಾ
ಯುವರತ್ನ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್, ಈ ಸಿನಿಮಾ ನೋಡುವುದಕ್ಕೆ ಕನ್ನಡಿಗರಿಗೆ ಮಾತ್ರವಲ್ಲ, ದೇಶ ವಿದೇಶಗಳಲ್ಲಿರುವ ಜನರಿಗೂ ಬಹಳ ಕುತೂಹಲವಿತ್ತು ಆ ಕಾತುರಕ್ಕೆ ನಿನ್ನೆ ತೆರೆ ಬಿದಿದ್ದೆ. ಜೇಮ್ಸ್’ ಅಬ್ಬರ ದೇಶ ವಿದೇಶದಲ್ಲಿ ಶುರುವಾಗಿದ್ದು ಅಪ್ಪು ಕೊನೆಯ ಸಿನಿಮಾವನ್ನು…