ಗಂಡಸರೇ ನಾಚುವಂತೆ ಬಾಡಿ ಬಿಲ್ಡ್ ಮಾಡಿ, ಎಲ್ಲರು ಕಣ್ಣು ಹುಬ್ಬೇರಿಸುವಂತೆ ಮಾಡಿರುವ ಈ ಛಲಗಾತಿಯರು ಯಾರು ಗೊತ್ತೆ
ಇಂದಿನ ಕಾಲದಲ್ಲಿ ದೇಹದಾರ್ಢ್ಯ ಸ್ಪರ್ಧೆ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದು ತಮ್ಮ ದೇಹವನ್ನು ಸದೃಢಗೊಳಿಸಲು ಅನೇಕ ಕಸರತ್ತು ವ್ಯಾಯಾಮ ಜಿಮ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ವಿಶ್ವದಲ್ಲಿ ಅನೇಕ ಯುವತಿಯರು ಈ ವಿಚಾರದಲ್ಲಿ ಒಲವು ತೋರಿದ್ದಾರೆ ಇನ್ನೂ ಕೆಲವರು…