ನಟಿ ಐಂದ್ರಿತಾ ರೇ ಹಾಗೂ ದಿಗಂತ್ ಅವರ ಹೊಸ ಮನೆಗೆ ಹೇಗಿದೆ ನೋಡಿ ಮೊದಲ ಬಾರಿಗೆ
ನಟಿ ಐಂದ್ರಿತಾ ರೇ ಬಗ್ಗೆ ತಿಳಿದವರಿಲ್ಲ ಒಂದು ಕಾಲದ ಟಾಪ್ ನಟಿಯರಲ್ಲಿ ಇವರು ಒಬ್ಬರಾಗಿದ್ದರು ಮೂಲತಃ ರಾಜಸ್ಥಾನದ ಉದಯ್‌ಪುರದವರು. ಬೆಂಗಾಲಿ ಕುಟುಂಬದಲ್ಲಿ ಜನಿಸಿದ ಐಂದ್ರಿತಾ, ಕನ್ನಡ ಸಿನಿಮಾ ಇಂಡಸ್ಟ್ರೀಗೆ ಕಾಲಿಟ್ಟ ಮೇಲೆ ಅಪ್ಪಟ ಕನ್ನಡತಿಯೇ ಆಗಿಬಿಟ್ಟಿದ್ದಾರೆ. ಕನ್ನಡ ಹುಡುಗನನ್ನೇ ಮದುವೆ ಆಗಿ…