ಹತ್ತನೇ ತರಗತಿ ಪಾಸ್ ಆದವರಿಗೆ ಗ್ರಾಮಕಾಯಕ ಹುದ್ದೆಗಳು ಖಾಲಿಯಿವೆ ಇವತ್ತೆ ಅರ್ಜಿ ಹಾಕಿ
ಕೆಲಸಕ್ಕಾಗಿ ಪರದಾಡುತ್ತಿರುವವರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ ಹತ್ತನೇ ತರಗತಿ ಉತ್ತೀರ್ಣ ಆದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ರಾಜ್ಯ ಸರಕಾರ ಗ್ರಾಮ ಕಾಯಕ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ ನೀಡಿದ್ದು ಯಾವುದೇ ಶುಲ್ಕವಿಲ್ಲ ಬಳ್ಳಾರಿ ಜಿಲ್ಲೆಯ…