ಹತ್ತನೇ ತರಗತಿ ಪಾಸ್ ಆದವರಿಗೆ ಗ್ರಾಮಕಾಯಕ ಹುದ್ದೆಗಳು ಖಾಲಿಯಿವೆ ಇವತ್ತೆ ಅರ್ಜಿ ಹಾಕಿ

0 0

ಕೆಲಸಕ್ಕಾಗಿ ಪರದಾಡುತ್ತಿರುವವರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ ಹತ್ತನೇ ತರಗತಿ ಉತ್ತೀರ್ಣ ಆದ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ರಾಜ್ಯ ಸರಕಾರ ಗ್ರಾಮ ಕಾಯಕ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಆಹ್ವಾನ ನೀಡಿದ್ದು ಯಾವುದೇ ಶುಲ್ಕವಿಲ್ಲ

ಬಳ್ಳಾರಿ ಜಿಲ್ಲೆಯ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಅಡಿಯಲ್ಲಿ 2020-21 ಸಾಲಿನಲ್ಲಿ 20000 ಮಾನವ ಹೆಚ್ಚಿನ ದಿನಗಿಂತ ಉದ್ಯೋಗವನ್ನು ಗ್ರಾಮ ಪಂಚಾಯತ್ ಗ್ರಾಮ ಕಾಯಕ ಮಿತ್ರರನ್ನು ನೇಮಕಕ್ಕೆ ಅರ್ಹ ಮಹಿಳಾ ಅಭ್ಯರ್ಥಿ ಇಂದ ಅರ್ಜಿ ಆಹ್ವಾನ ನೀಡಲಾಗಿದೆ ಎಂದು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ

ಬಳ್ಳಾರಿಯ 9 ಗ್ರಾಮ ಪಂಚಾಯತ್ ಅಲ್ಲಿ ಕಾಯಕ ಮಿತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಕೋರ್ಲಗುಂದಿ ಕೊಳಗಲ್ಲು ಬೇಳಗಲ್ಲು ಪರಮ ದೇವನಹಳ್ಳಿ ಮೋಕ ಶಂಕರ ಬಂಡೆ ಸಂಗನ ಕಲ್ಲು ಯಾರ್ ಗುಡಿ ಸಿರುವಾರ ಹೀಗೆ ಪಂಚಾಯಿತಿ ಅಲ್ಲಿ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಆಯಾ ಪಂಚಾಯತಿಯಲ್ಲಿ ಪಡೆದು ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 4 ಆಸಕ್ತ ಹಾಗೂ ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎನ್ನುವ ವಿನಂತಿ

Leave A Reply

Your email address will not be published.