Category: Uncategorized

ಶಿರಸಿಯಾ ಸಹಸ್ರ ಲಿಂಗದ ಬಗ್ಗೆ ನೀವು ತಿಳಿಯದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ

ಶಿರಸಿ ಅಂದ್ರೆ ಮಲೆನಾಡ ಸೊಬಗನ್ನು ಹೊಂದಿರುವಂತ ಊರು, ಇಲ್ಲಿಯ ವಾತಾವರಣ ಎಂತವರಿಗೂ ಇಷ್ಟಪಡಿಸುವಂತಾದಾಗಿದೆ. ಶಿರಸಿಯ ವಿಶೇಷತೆ ಏನು ಅನ್ನೋದನ್ನ ಒಮ್ಮೆ ಇಲ್ಲಿ ತಿಳಿಯುವುದರ ಜೊತೆಗೆ ಶಿರಸಿಯ ಸಹಸ್ರ ಲಿಂಗಗಳನ್ನು ಹೊಂದಿರುವಂತ ಈ ನದಿಯ ಬಗ್ಗೆ ಕೂಡ ಇಲ್ಲಿ ತಿಳಿದುಕೊಳ್ಳೋಣ ನಿಮಗೆ ಮಾಹಿತಿ…

ಕರ್ನಾಟಕದಲ್ಲಿರುವ ಈ ಚಿಕ್ಕ ತಿರುಪತಿಯ ಬಗ್ಗೆ ನಿಮಗೆಷ್ಟು ಗೊತ್ತು? ಓದಿ..

ತಿರುಪತಿ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರಿಗೂ ನೆನಪಿಗೆ ಬರುವುದು ಆಂಧ್ರಪ್ರದೇಶದ ತಿರುಮಲ ದೇವಸ್ಥಾನ. ಎಲ್ಲರ ಪಾಲಿಗೆ ಅದು ತಿರುಪತಿ ದೊಡ್ಡ ತಿರುಪತಿ ಎಂದೇ ಹೇಳಬಹುದು. ಆದರೆ ಕರ್ನಾಟಕದಲ್ಲಿ ಕೂಡಾ ಒಂದು ತಿರುಪತಿ ದೇವಾಲಯವಿದೆ ಇದಮನು ಎಲ್ಲರೂ ಚಿಕ್ಕ ತಿರುಪತಿ ಎಂದೇ ಕರೆಯುತ್ತಾರೆ. ಆ…

ಮನೆಗೆ ಬಂದ ಈ ವ್ಯಕ್ತಿಗಳನ್ನು ಇಂದಿಗೂ ಬರಿಗೈಲಿ ಕಳಿಸಬಾರದು

ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಾದ ಸ್ಥಾನವಿದೆ. ದಾನ ಮಾಡಲು ಸಮರ್ಥನಿರುವ ವ್ಯಕ್ತಿ ಅವಶ್ಯಕತೆ ಇರುವವರಿಗೆ ಅವಶ್ಯವಾಗಿ ದಾನಮಾಡಬೇಕಾಗುತ್ತದೆ. ಅದರಲ್ಲೂ ಮನೆಗೆ ಬರುವ ಈ ನಾಲ್ಕು ಜನರನ್ನು ಇಂದಿಗೂ ಬರಿಗೈಯಲ್ಲಿ ಕಳುಹಿಸಲೇ ಬಾರದು. ಹಾಗಾದ್ರೆ ಅವರು ಆ ನಾಲ್ಕು ಜನ ಯಾರು ಅನ್ನೋದನ್ನ…

ಕರ್ನಾಟಕದ ಅತಿ ಎತ್ತರದ ಈ ಶಿಖರ ಪ್ರವಾಸಿಗರ ಪಾಲಿನ ಸ್ವರ್ಗ!

ಎತ್ತ ನೋಡಿದರೂ ಹಾಲಿನಂತೆ ಮುತ್ತಿಡುವ ಮಂಜಿನ ಮುಸುಕು, ಬೀಸುವ ತಣ್ಣನೆಯ ಗಾಳಿ ಇನ್ನೇನು ಎರಡು ಹೆಜ್ಜೆ ಮುಂದಿಟ್ಟರೆ ಆಕಾಶವನ್ನೇ ಕೈಯಿಂದ ಮುಟ್ಟುತ್ತೇವೆಯೇನೋ ಎನ್ನುವ ಅನುಭವ ಅದುವೇ ಕರ್ನಾಟಕ ರಾಜ್ಯದ ಅತೀ ಎತ್ತರದ ಪರ್ವತ ಶಿಖರ, ಕಾಫಿ ನಾಡು ಎಂದು ಪ್ರಖ್ಯಾತ ಆಗಿರುವ…

ಮನೆಗೆ ಇಂತಹ ವ್ಯಕ್ತಿಗಳನ್ನು ಕರೆದು ಊಟ ಹಾಕೋದ್ರಿಂದ ಪಾಪ ಕರ್ಮಗಳು ನಿವಾರಣೆಯಾಗಿ ಧನಪ್ರಾಪ್ತಿಯಾಗುವುದು!

ಮನುಷ್ಯ ಎಷ್ಟೇ ಒಳ್ಳಯನಾಗಿದ್ದರು ಒಂದಲ್ಲ ಒಂದು ತಪ್ಪು ಅಥವಾ ಪಾಪಕಾರ್ಯಗಳಲ್ಲಿ ತೊಡಗಿರುತ್ತಾನೆ ಅನ್ನೋದನ್ನ ವೇದ ಗ್ರಂಥಗಳು ಹೇಳುತ್ತವೆ. ಈ ಜಗತ್ತಿನಲ್ಲಿ ಪಾಪ ತಪ್ಪು ಮಾಡದೇ ಇರುವಂತವನು ಒಬ್ಬನಾದ್ರು ಇಲ್ಲ ಎಂಬುದಾಗಿ. ಆದ್ದರಿಂದ ನಾವುಗಳು ಮಾಡುವಂತ ಪಾಪ ನಿವಾರಣೆಗೆ ಹಾಗು ಪಾಪ ಕರ್ಮಗಳನ್ನು…

ಮನೆಯಲ್ಲಿ ಫಿಶ್ ಟ್ಯಾಂಕ್ ಯಾವ ಸ್ಥಳದಲ್ಲಿದ್ದರೆ ಸೂಕ್ತ?

ಮೀನಿನ ತೊಟ್ಟಿಯನ್ನು ಮನೆಯ ಯಾವ ದಿಕ್ಕಿನಲ್ಲಿ ಇಟ್ಟರೆ ಒಲೆಯದು ಅನ್ನುವದರ ಬಗ್ಗೆ ಈ ಲೇಖನದಲ್ಲಿ ನಾವಿಂದು ತಿಳಿದುಕೊಳ್ಳೋಣ. ಮನೆಯಲ್ಲಿ ಮೀನು ಇರುವ ತೊಟ್ಟಿಯನ್ನು ಅಥವಾ ಮೀನು ಇರುವ ಬಟ್ಟಲು, ಮೀನು ಇರುವ ಗಾಜಿನ ಬಾಟಲಿಯನ್ನು ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.…

ನಿಮ್ಮ ಫೋನ್ ಸ್ಲೋ ಆಗ್ತಿದೆಯಾ? ಹೀಗೆ ಮಾಡಿದ್ರೆ ಯಾವುದೇ ಕಾರಣಕ್ಕೂ ಸ್ಲೋ ಆಗಲ್ಲ!

ಮೊಬೈಲ್ನಲ್ಲಿ ರ್ಯಾಂ ಜಾಸ್ತಿ ಇದ್ದೂ ಸ್ಟೋರೇಜ್ ಕೂಡಾ ಜಾಸ್ತಿ ಇದ್ರೂ ಕೂಡಾ ನಮ್ಮ ಮೊಬೈಲ್ ಕೆಲವೊಂದು ಸಲ ಹ್ಯಾಂಗ್ ಆಗ್ತಾ ಇರತ್ತೆ. ಇದರಿಂದ ಬೇಸತ್ತು ಸಾಕಪ್ಪಾ ಈ ಮೊಬೈಲ್ ಅಂತ ಅಂದುಕೊಂಡು ಇನ್ನೊಂದು ಮೊಬೈಲ್ ತಗೋಬೇಕು ಅಂತ ಬೇರೆ ಮೊಬೈಲ್ ಮೊರೆ…

ಚಿರು ರೂಮ್ ನಲ್ಲಿ ಮೇಘನಾಗೆ ಸಿಕ್ಕಿದ್ದು ಏನ್ ಗೊತ್ತೇ? ನಿಜಕ್ಕೂ ಮನಕರಗುತ್ತೆ

ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರು ಜೂನ್ 7 ರಂದು ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಇಂದಿಗೆ 10 ದಿನಗಳು ಕಳೆದರು ಕೂಡ ಅವರ ಕುಟುಂಬದವರ ದುಃಖ ಸ್ವಲ್ಪವೂ ಕಡಿಮೆ ಆಗಿಲ್ಲ. ತನ್ನ ಪತಿಯನ್ನು ಕಳೆದುಕೊಂಡ…

ಗೋವಿಗೆ ಇದನ್ನು ನೀಡುವುದರಿಂದ ಸಕಲ ಸಂಕಷ್ಟ ಪರಿಹಾರವಾಗುವುದು

ಪರಮ ಪವಿತ್ರವಾದ ಗೋವುಗಳನ್ನ ನಾವು ಪೂಜಿಸುತ್ತ ಬಂದಿರುವುದು ಅನಾಧಿಕಾಲದಿಂದಲೂ ನಮ್ಮ ಸಂಸ್ಕೃತಿ ಸಂಪ್ರದಾಯ ಆಗಿದೆ. ಸಂಪೂರ್ಣವಾಗಿ ಗೋವುಗಳನ್ನ ವಿಷ್ಣುಮಯ ಅಂತ ಹೇಳುತ್ತೇವೆ. ಗೋವು ವಿರಾಟರೂಪಿ ಭಗವಂತನ ವಿಶ್ವ ಸ್ವರೂಪವಾಗಿದ್ದು ಎಲ್ಲಾ ರೀತಿಯ ಪಾಪಗಳಿಂದ ಮುಕ್ತವಾಗಲು ಸುಲಭ ಹಾಗೂ ಸರಳ ರೀತಿಯಲ್ಲಿ ಆರಾಧಿಸಲು…

ನೀವು ಬಳಸುವ ತುಪ್ಪ ಶುದ್ಧವೆಂದು ಕಂಡುಕೊಳ್ಳೋದು ಹೇಗೆ?

ತುಪ್ಪ ಮನುಷ್ಯನಿಗೆ ಅತಿ ಉಪಯುಕ್ತವಾದದ್ದು ಇದನ್ನು ಹಲವು ಬಗೆಗಳಲ್ಲಿ ಬಳಸಲಾಗುತ್ತದೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಲವು ಬಗೆಯ ಹೆಸರುಗಳಿಂದ ತುಪ್ಪ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅಡುಗೆಗೆ ಹಾಗು ಆಹಾರದೊಂದಿಗೆ ತುಪವನ್ನು ಸೇವಿಸಲು ತುಪ್ಪ ಬೇಕೇ ಬೇಕಾಗುತ್ತದೆ ಹಾಗಾಗಿ ನೀವು ಬಳಸುವಂತ ತುಪ್ಪ ನಿಜಕ್ಕೂ…

error: Content is protected !!