ಲವ್ವರ್ ನ ಕದ್ದುಮುಚ್ಚಿ ಭೇಟಿಯಾಗಲು ಇಡೀ ಊರಿನ ಕರೆಂಟ್ ಕಟ್ ಮಾಡ್ತಿದ್ದ ಚಾಲಾಕಿ ಲೈನ್ ಮ್ಯಾನ್
ಲೈನ್ ಮ್ಯಾನ್ ಇಸ್ ಪವರ್ ಮ್ಯಾನ್ ಎನ್ನುವ ವಾಸ್ತವದ ಬುತ್ತಿ ಕಟ್ಟಿಕೊಂಡು ಬದುಕು ರೂಢಿಸಿಕೊಂಡಿರುವ ಈ ಕಾಲಮಾನದಲ್ಲಿ ಕರೆಂಟ್ ಇಲ್ಲದೆಯೇ ನಮ್ಮ ಅದೆಷ್ಟೋ ಕೆಲಸಗಳು ಹಾಗೆಯೇ ನಿಂತಲ್ಲಿಯೇ ನಿಂತುಬಿಡುತ್ತವೆ. ಒಬ್ಬ ಲೈನ್ ಮ್ಯಾನ್ ಅವರ ಕಾರ್ಯ ನಿರ್ವಹಣೆ, ಜವಾಬ್ದಾರಿಯುತ ಕೆಲಸ, ಜನರಿಂದ…