ಪುರಾತನ ಕಾಲದಿಂದಲೂ ಹೆಣ್ಣನ್ನು ದೇವತೆಗೆ ಹೋಲಿಸುತ್ತಾರೆ ಯಾಕೆ ಎಂದರೆ ಮುತ್ತೈದೆ ಹೆಣ್ಣು ಒಂದು ಮನೆಯಲ್ಲಿ ಸದಾ ನಗುತ ಖುಷಿಯಿಂದ ಇದ್ದರೆ ಅಲ್ಲಿ ಲಕ್ಷ್ಮಿ ದೇವತೆ ಸದಾ ನೆಲೆ ನಿಂತು ಆ ಮನೆಗೆ ಸುಖ ಶಾಂತಿ ಹಾಗೂ ಸಕಲ ಐಶ್ವರ್ಯವನ್ನು ನೀಡುವಳು ಎಂಬ ನಂಬಿಕೆ ಇದೆ ಆದರೆ ಇಂದಿನ ಆಧುನಿಕ ಯುಗದಲ್ಲಿ ಹಿಂದಿನ ಕಾಲದ ರೀತಿ ನೀತಿಯ ಬಗ್ಗೆ ಯಾರಿಗೂ ತಿಳಿದಿಲ್ಲ ಹಾಗೂ ತಿಳಿಯುವ ಕುತೂಹಲವೂ ಇಲ್ಲ ಇನ್ನು ಮದುವೆಯಾದ ಹೆಣ್ಣು ತನ್ನ ಪತಿ ಮಕ್ಕಳು ಜೊತೆ ಸುಖ ಕಷ್ಟ ಎರಡನ್ನೂ ಸಮಾನವಾಗಿ ಹಂಚಿಕೊಂಡು ಜೀವನ ನಡೆಸುತ್ತಾರೆ ಒಂದುವೇಳೆ ತಾನು ದಾರಿ ತಪ್ಪಿದರೆ ಏನೆಲ್ಲಾ ಅನುಭವಿಸಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ

ಹೆಣ್ಣು ಸಂಸಾರದ ಕಣ್ಣು ಎಂದು ಹಿರಿಯರು ಹೇಳಿದ್ದಾರೆ ಯಾಕೆಂದರೆ ಮದುವೆ ಆದ ಹೆಣ್ಣು ತನ್ನ ತವರನ್ನು ಬಿಟ್ಟು ಗಂಡನ ಮನೆಗೆ ಕಾಲಿಟ್ಟು ಅಲ್ಲಿ ತನ್ನ ಸಂಪೂರ್ಣ ಜೀವನ ಸಾಗಿಸುತ್ತಾ ಇರುತ್ತಾರೆ ಇನ್ನು ತನ್ನ ಗಂಡನ ಮನೆಯವರು ನೋಡಿಕೊಳ್ಳುವ ಹಾಗೂ ಮಕ್ಕಳನ್ನು ನೋಡಿಕೊಂಡು ಉತ್ತಮ ಗೃಹಿಣಿ ಎಂದು ಸಾಬೀತು ಪಡಿಸುವ ಗುಣ ಹೆಣ್ಣಿನದು ರಾತ್ರಿ ತನ್ನ ಪತಿ ಜೊತೆ ತನ್ನ ಸಂಬಂಧವನ್ನು ಗಟ್ಟಿಗೊಳಿಸಲು ಅವನಿಗೆ ಸಂಪೂರ್ಣ ಮಿಲನಕ್ಕೆ ಹೆಜ್ಜೆ ಇಡುತ್ತಾರೆ ಆದರೆ ಕೆಲವೊಬ್ಬರು ಮಹಿಳೆಯರು ಈ ಕಾ’ಮದಲ್ಲಿ ಅತಿಯಾಗಿ ಆಸಕ್ತಿ ಹೊಂದಿರುವರು ತನ್ನ ಪತಿ ಕಡೆಯಿಂದ ತೃಪ್ತಿ ಹೊಂದದೆ ಬೇರೆಯ ಕಡೆ ಅನೈತಿಕ ಸಂಬಂಧ ಹೊಂದಿದ್ದು ತಮ್ಮ ಕಾ’ಮ ತೃಷೆಯನ್ನು ತೀರಿಸಿಕೊಳ್ಳುವ ವಿಚಾರ ಇತ್ತೀಚೆಗೆ ಸರ್ವೇ ಸಾಮಾನ್ಯ ಆಗಿದೆ

ಇಂತಹ ಒಂದು ಘಟನೆ ಬಿಹಾರದ ಪಾಟ್ನಾ ನಗರದಲ್ಲಿ ನಡೆದಿದೆ ಇಲ್ಲಿ ಮುಂಜಾನೆಯೇ ಜಿಮ್ ತರಬೇತಿ ನೀಡಲು ಹೋಗುತಿದ್ದ ವಿಕ್ರಂ ಸಿಂಘ್ ಎನ್ನುವ ಯುವಕನ ಶೂಟ್ ಮಾಡಿ ಹ’ತ್ಯೆ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದ್ದು ಕೊನೆಗೆ ಅಲ್ಲಿನ ಸ್ಥಳೀಯರು ಆತನನ್ನು ಅಲ್ಲೇ ಇದ್ದ ಆಸ್ಪತ್ರೆಗೆ ದಾಖಲು ಮಾಡಿದರು ಪೊಲೀಸರು ಅವನಿಗೆ ಪ್ರಜ್ಞೆ ಬಂದ ಮೇಲೆ ವಿಚಾರಣೆ ನಡೆಸಿದ ವೇಳೆಯಲ್ಲಿ ಆತನು ಬಿಚ್ಚಿಟ್ಟ ಸತ್ಯಕ್ಕೆ ಪೊಲೀಸರೇ ನಿಬ್ಬೆರಗಾದರು.

ಬಿಹಾರದ ಆಡಳಿತ ಪಕ್ಷದ ಜೆಡಿಯು ಮುಖ್ಯಸ್ಥ ಹಾಗೂ ಅಲ್ಲಿನ ಸಿಎಂ ನ ಆಪ್ತರಲ್ಲಿ ಒಬ್ಬರಾಗಿರುವ ರಾಜೀವ್ ಕುಮಾರ ಅವರ ಪತ್ನಿಯ ಕುರಿತಾದ ಆಸಕ್ತಿಕರ ಘಟನೆ ಆಗಿದ್ದು ಸಾಮಾನ್ಯವಾಗಿ ರಾಜೀವ್ ಕುಮಾರ್ ತನ್ನ ಸಂಘ ಹಾಗೂ ರಾಜಕೀಯ ವ್ಯವಹಾರಗಳ ಕುರಿತು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ತನ್ನ ಸಾಂಸಾರಿಕ ಜೀವನದ ಬಗ್ಗೆ ನಿರ್ಲಕ್ಷ್ಯ ತೋರಿದ ಪರಿಣಾಮ ಆತನ ಪತ್ನಿಯ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ದಾರಿಯಾಗಿದೆ ಇನ್ನು ರಾಜೀವ್ ಒಬ್ಬ ವೈದ್ಯನಾಗಿ ತನ್ನ ವೃತ್ತಿಯ ನಡುವೆ ಅನೇಕ ದಾನ ಧರ್ಮ ಮಾಡುತಲಿದ್ದು ಆತ ಕೋಟ್ಯಾಧಿಪತಿಯಾಗಿದ್ದರು ಆದರೆ ಆತನ ಪತ್ನಿ ಖುಷ್ಬೂ ಕಾಮ ಪಿಶಾಚಿ ಎಂದರೆ ತಪ್ಪಲ್ಲ ಈಕೆಗೆ ಶೃಂಗಾರ ಕ್ರೀಡೆ ಹಾಗೂ ಲೀಲೆಗಳು ಸ್ವಚಂದವಾಗಿ ತೊಡಗಿಕೊಳ್ಳುವ ಖಯಾಲಿ ಇದ್ದು ಗಂಡನಿಗೆ ಗೊತ್ತಾಗದ ರೀತಿಯಲ್ಲಿ ಹಲವಾರು ಯುವಕರ ಜೊತೆ ಸಂಬಂಧ ಬೆಳೆಸಿಕೊಂಡಿದ್ದರು

ಇದಕ್ಕೆ ಉತ್ತಮ ಉದಾಹರಣೆ ತನ್ನ ಮನೆಗೆ ಎಸಿ ಸರಿ ಮಾಡಲು ಬಂದ ಮಿಹಿರ್ ಎಂಬ ಯುವಕನ ಮೇಲೆ ಮೋಹಿಸಿ ಆತನಿಗೆ ಹಣದ ಆಮಿಷ ಒಡ್ಡುವ ಮೂಲಕ ತನ್ನ ಮನೆಯ ಕಾರು ಚಾಲಕ ವೃತ್ತಿಯಲ್ಲಿ ನೇಮಿಸಿಕೊಂಡು ಸ್ವಾಮಿ ಕಾರ್ಯದ ಜೊತೆಗೆ ತನ್ನ ಸ್ವಕಾರ್ಯವನ್ನು ಅಂದರೆ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳುತ್ತಿದ್ದಳು ಸುಮಾರು ಐದು ಆರು ವರುಷ ಈಕೆಯ ಈ ಅನಾಚಾರದ ಬಗ್ಗೆ ಯಾರಿಗೂ ತಿಳಿಯಲಿಲ್ಲ ಇನ್ನು ಕ್ರಮೇಣ ಈಕೆಯ ದೇಹದಲ್ಲಿ ಬದಲಾವಣೆ ಆಗಿದ್ದು ಕೊನೆಗೆ ತನ್ನ ದಪ್ಪ ಶರೀರವನ್ನು ಸಣ್ಣ ಮಾಡಿಕೊಳ್ಳುವ ಸಲುವಾಗಿ ಜಿಮ್ ಹೋಗಲು ಶುರು ಮಾಡುತ್ತಾಳೆ ಅಲ್ಲಿ ಜಿಮ್ ತರಬೇತಿ ನೀಡುತ್ತಿದ್ದ ಯುವಕ ವಿಕ್ರಮ್ ಸಿಂಘ್ ಈತನ ದೇಹ ದಾರ್ಡ್ಯತೆ ನೋಡಿದ ಖುಷ್ಬೂ ಈತನ ಜೊತೆಗೆ ಅಕ್ರಮ ಸಂಬಂಧ ಬೆಳೆಸಲು ಆಸಕ್ತಿ ಹೊಂದಿ ತನ್ನ ಹಳೆಯ ಪ್ರೇಮಿ ಮಿಹೀರಗೆ ತನ್ನ ಗಂಡನಿಗೆ ನಮ್ಮ ವಿಷಯ ಗೊತ್ತಾಗಿದೆ ಹಾಗಾಗಿ ಇಲ್ಲಿಗೆ ನಿಲ್ಲಿಸೋಣ ಎಂದು ಹಣವನ್ನು ನೀಡಿ ಆತನನ್ನು ಹೊರಗೆ ಹಾಕುತ್ತಾಳೆ

ನಂತರ ವಿಕ್ರಮ್ ಸಿಂಘ್ ಜೊತೆ ದೈಹಿಕ ಬೆಸುಗೆ ಮಾಡಿ ತನ್ನ ಕಾಮವನ್ನು ತಣಿಸಿ ಕೊಳ್ಳುತ್ತಾಳೆ ಆದರೆ ವಿಕ್ರಮ್ ಬರೀ ಗುಂಡು ಹಾಗೂ ತುಂಡಿನ ವ್ಯಾಮೋಹ ಜಾಸ್ತಿ ಇದ್ದು ಕಾಮದ ಮೇಲೆ ಅಷ್ಟೊಂದು ಆಸಕ್ತಿ ಇಲ್ಲ ಎಂದು ತಿಳಿದ ಕುಷ್ಬೂ ತನ್ನ ಹಳೆಯ ಪ್ರೇಮಿ ಮಹಿರ್ ಜೊತೆ ಪುನಃ ಸಂಬಂಧ ಪ್ರಾರಂಭ ಮಾಡುತ್ತಾಳೆ ಕ್ರಮೇಣ ವಿಕ್ರಮ್ ಸಿಂಘ್ ಸಂಘ ತಪ್ಪಿಸಲು ಪ್ರಯತ್ನಿಸಿ ಮಿಹೀರ್ ಜೊತೆ ದೈಹಿಕ ಸಂಬಂಧ ಮುಂದುವರಿಸುತ್ತಾರೆ ಇದರ ಬಗ್ಗೆ ವಿಕ್ರಮ್ ಸಿಂಘ್ ಗೊತ್ತಾಗಿ ತನ್ನ ಜೊತೆಗಿನ ಖಾಸಗಿ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ ಇದನ್ನು ಮಿಹಿರ ಜೊತೆ ಹೇಳಿಕೊಂಡಾಗ ಆತನು ಸಮಾಧಾನ ಮಾಡುತ್ತಾನೆ ಆದರೆ ಇದೆಲ್ಲ ವಿಷಯವು ಆಕೆಯ ಪತಿ ರಾಜೀವ್ ಗೆ ಗೊತ್ತಾಗಿ ವಿಚಾರಿಸಿದಾಗ ತನ್ನ ನೌಟಂಕಿ ನಾಟಕದ ಮೂಲಕ ಕಣ್ಣೀರು ಹಾಕಿ ರಾಜೀವ್ ಅಲ್ಲಿ ಕ್ಷಮೆ ಯಾಚಿಸಿ ಒಂದಾಗುತ್ತಾರೆ

ವಿಕ್ರಮ್ ನ ಕಾಟ ದಿನೇ ದಿನೇ ಹೆಚ್ಚಾಗಿ ಕೊನೆಗೆ ಮಿಹಿರ್ ಹಾಮಾಮ ಎಂಬ ಸುಪಾರಿ ಗ್ಯಾಂಗ್ ಅನ್ನು ಭೇಟಿಯಾಗಿ ಒಂದೂವರೆ ಲಕ್ಷ ಹಣವನ್ನು ನೀಡಿ ವಿಕ್ರಮ ಸಿಂಘ್ ಕೊಲೆ ಮಾಡಿ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ನೀಡಿ ಆಮೇಲೆ ಉಳಿದ ಹಣವನ್ನು ನೀಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡು ಕೊನೆಗೆ ಅದರಂತೆ ಆ ಹಂತಃಕರು ವಿಕ್ರಮ್ ಅವನ ಚಲನವಲನವನ್ನು ಗಮನಿಸಿ ಕೊನೆಗೆ ಒಂದು ದಿನ ವಿಕ್ರಮ್ ಮನೆಗೂ ಜಿಮ್ ಸುಮಾರು ಎರಡು ಕಿಲೋ ಮೀಟರ್ ಅಷ್ಟು ದಾರಿ ಇದ್ದು ಜಿಮ್ ಹತ್ರ ಕ್ರಾಸ್ ಮಾಡಿ ಬುದ್ಧ ಪ್ರತಿಮೆಯ ಹಾದು ಹೋಗಬೇಕು

ಅದೇ ಜಾಗವನ್ನು ಈ ಹಂತಕರು ತಮ್ಮ ಕಾರ್ಯ ಸಾಧನೆ ಮಾಡಲು ಉತ್ತಮ ಜಾಗ ಎಂದು ಮುಂಜಾನೆ 5 ರ ವೇಳೆ ವಿಕ್ರಮ್ ಮೇಲೆ ಒಮ್ಮೆಲೇ ಐದು ಸುತ್ತು ಗುಂಡು ದಾಳಿಯನ್ನು ಮಾಡಿದರು ಆದರೆ ವಿಕ್ರಮ ಧೃತಿಗೆಡದೆ ಎಲ್ಲೂ ಸ್ಕೂಟಿ ನಿಲ್ಲಿಸದೆ ಸ್ವಲ್ಪ ದೂರ ಆಸ್ಪತ್ರೆಯ ಹತ್ತಿರ ಬೀಳುತ್ತಾನೆ ಇದೆಲ್ಲ ವಿಷಯನ್ನು ಪೊಲೀಸರ ತನಿಖಾ ವೇಳೆಯಲ್ಲಿ ಆಚೆ ಬಂದ ವಿಷಯ ಕೊನೆಗೆ ಖುಷ್ಬೂ ಹಾಗೂ ಆಕೆಯ ಪತಿಯನ್ನು ಪ್ರೇಮಿ ಮಿಹಿರ ಹಾಗೂ ಹಂತಕರನ್ನು ಪಾಟ್ನಾದ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ . ಹೆಣ್ಣು ಒಮ್ಮೆ ದಾರಿ ತಪ್ಪಿ ಏನೆಲ್ಲಾ ಪಾಡು ಪಡಬೇಕು ಎನ್ನುವುದು ಇದರಿಂದ ತಿಳಿಯುತ್ತದೆ.

Leave a Reply

Your email address will not be published. Required fields are marked *