22 ವರ್ಷದ ಹುಡುಗಿ ತನ್ನ ಕಾಲಿನ ಶಸ್ತ್ರ ಚಿಕಿತ್ಸೆಗಾಗಿ ಸಹಾಯ ಮಾಡಿ ಎಂದು ಕೇಳಿದಕ್ಕೆ ನಟ ಸೋನು ಸೂದ್ ಮಾಡಿದ ಸಹಾಯವೇನು ಗೊತ್ತೇ?
ನಟ ಸೋನು ಸೂದ್ ಸಿನಿಮಾದಲ್ಲಿ ಖಳನಾಯಕನಾಗಿದ್ದರು ರಿಯಲ್ ಲೈಫ್ ನಲ್ಲಿ ನಿಜವಾದ ಹೀರೊ ಆಗಿದ್ದಾರೆ. ಹೌದು ಈಗಾಗಲೇ ನಟ ಸೋನು ಸೂದ್ ಅವರು ಬಹುತೇಕ ಜನರಿಗೆ ಸಹಾಯವನ್ನು ಮಾಡಿರುವಂತ ವಿಷಯವನ್ನು ನೀವು ಈಗಾಗಲೇ ಕೇಳಿರುತ್ತೀರಾ, ದೇಶದಲ್ಲಿ ಹೀಗಾಗಲೇ ಕೊರೋನಾ ಪರಿಣಾಮದಿಂದ ಆರ್ಥಿಕ…