ಅಡುಗೆ ಮನೆಯಲ್ಲಿನ ಸೊಪ್ಪು ತರಕಾರಿ ಹಣ್ಣು ಸಿಪ್ಪೆಗಳ ಹಸಿ ಕಸವನ್ನು, ಗೊಬ್ಬರ ಮಾಡುವ ಸುಲಭ ಉಪಾಯ
ಅಡುಗೆ ಮಾಡುವ ಸಮಯದಲ್ಲಿ ತರಕಾರಿಗಳ ಹಾಗೂ ಹಣ್ಣುಗಳ ಸಿಪ್ಪೆ, ಸೊಪ್ಪುಗಳು ಇವುಗಳೆಲ್ಲವೂ ಹಸಿ ಕಸವೆಂದು ಪರಿಗಣಿಸಲಾಗುತ್ತದೆ. ಈ ಹಸಿ ಕಸಗಳನ್ನು ಎಸೆಯದೆ ಗೊಬ್ಬರವಾಗಿ ಪರಿವರ್ತಿಸಿ ಬಳಸಬಹುದು. ಈ ರೀತಿಯಲ್ಲಿ ಹಸಿ ಗೊಬ್ಬರವನ್ನು ತಯಾರುಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಯಾವುದೇ ತರಕಾರಿಯ ಸಿಪ್ಪೆ,…