ಜೀ’ವಂತ ಬಸವ ಇಲ್ಲಿ ಕಲ್ಲಾದ ರೋಚಕ ಕಥೆ
ಬೆಂಗಳೂರು ನಮ್ಮ ರಾಜ್ಯದ ರಾಜಧಾನಿ. ಬೆಂದಕಾಳೂರಿನಿಂದ ಬೆಂಗಳೂರು ಆಗಿ ಬದಲಾಗಿದೆ. ಬೆಂಗಳೂರು ಎಷ್ಟು ಹೈಪೈ ಸಿಟಿಯೋ ಅಷ್ಟೇ ದೇವಸ್ಥಾನಗಳನ್ನು ಹೊಂದಿದೆ. ಎಲ್ಲಾ ದೇವಸ್ಥಾನಗಳು ಅದರದ್ದೆಯಾದ ಹಿಂದಿನ ಕಥೆಗಳನ್ನು ಹೊಂದಿದೆ. ಅಲ್ಲಿನ ಕೋಟೆಗಳು, ದೇಗುಲಗಳು ಮತ್ತು ಇಲ್ಲಿನ ಪ್ರದೇಶಗಳು ಅದರದೆ ಆದ ನಿಗೂಢತೆ…