ಅತಿಯಾಗಿ ಮಾತನಾಡಿದರೆ ಏನಾಗುತ್ತೆ, ಭಗವಾನ್ ಬುದ್ಧರು ಹೇಳಿದ ಈ ಮಾತುಗಳನ್ನು ನೆನಪಿಟ್ಟುಕೊಳ್ಳಿ
ನಾವೆಲ್ಲರೂ ಮಾತನಾಡುತ್ತೇವೆ ಆದರೆ ಮಾತಿನ ಮಹತ್ವ ಗೊತ್ತಿರುವುದಿಲ್ಲ. ಎಷ್ಟು ಮತ್ತು ಹೇಗೆ ಮಾತನಾಡಬೇಕು ಎಂಬುದನ್ನು ಭಗವಾನ್ ಬುದ್ಧನ ನೀತಿ ಕಥೆಯ ಮೂಲಕ ತಿಳಿಯೋಣ ಒಮ್ಮೆ ಗೌತಮ ಬುದ್ಧನ ಬಳಿ ಅವರ ಶಿಷ್ಯ ಕಡಿಮೆ ಮಾತನಾಡಿದರೆ ಒಳ್ಳೆಯದೆ ಹೆಚ್ಚು ಮಾತನಾಡಿದರೆ ಒಳ್ಳೆಯದೆ ಎಂದು…