ಬಟ್ಟೆ ವ್ಯಾಪಾರ ಮಾಡುವುದು ಹೇಗೆ, ಇದರಿಂದ ಲಾಭ ಗಳಿಸಬಹುದೇ ನೋಡಿ
ಎಲ್ಲಾ ವಸ್ತುಗಳಿಗೂ ಅದರದೆ ಆದ ಬೆಲೆಯನ್ನು ನಿಗದಿ ಮಾಡಿರುತ್ತಾರೆ. ಅದನ್ನು ನಿಖರವಾಗಿ ಇಂತಿಷ್ಟು ಬೆಲೆ ಇದೆ ಎಂದು ಹೇಳಬಹುದು. ಆದರೆ ಕೆಲವೊಂದು ವಸ್ತುಗಳ ಬೆಲೆ ನಿಖರವಾಗಿ ಹೇಳಲಾಗುವುದಿಲ್ಲ. ಅಂತಹ ವಸ್ತುಗಳಲ್ಲಿ ಬಟ್ಟೆಯು ಒಂದು. ಬಟ್ಟೆಯ ಬೆಲೆ ವ್ಯಾಪಾರಿ ಕೊಳ್ಳುವವನಿಗೆ ಕೇಳುವ ಹಣ…