ಶಿವನು ಬಾಲಗಣೇಶನ ಶಿರಚ್ಛೇದನ ಮಾಡಿದ ಸ್ಥಳ ಇಲ್ಲಿದೆ ಅನ್ನೋ ನಂಬಿಕೆ
ಗಣೇಶನನ್ನು ಯಾವುದೇ ಪೂಜೆಯನ್ನು ಮಾಡುವಾಗ ಮೊದಲು ಪ್ರಾರ್ಥಿಸಲಾಗುತ್ತದೆ.ಇವನಿಗೆ ಹಲವಾರು ಹೆಸರುಗಳಿವೆ.ಇವನು ಶಿವ ಮತ್ತು ಪಾರ್ವತಿಯ ಪುತ್ರನಾಗಿದ್ದಾನೆ.ಇವನ ವಾಹನ ಇಲಿ ಆಗಿದೆ.ಇವನ ಸಹೋದರ ಸುಬ್ರಹ್ಮಣ್ಯ. ಗಣೇಶನ ಜನ್ಮರಹಸ್ಯ ಮತ್ತು ಗಣೇಶನ ಶಿರ ಬಿದ್ದ ಜಾಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.…