ದುರ್ಗದ ಕೋಟೆ ಮುತ್ತಿಗೆ ಹಾಕಲು ಬಂದ ಹೈದರಾಲಿಗೆ ಸಿಕ್ಕ ಶಾಕ್ ಏನು ಗೊತ್ತೇ
ಇತಿಹಾಸಗಳ ಕಥೆಗಳೂ ನಮ್ಮ ಓದಿನಲ್ಲಿ ಒಂದು ಪಠ್ಯ. ಇತಿಹಾಸದ ಪುಟ ಸೇರಿದ ಕೆಲವು ಕಥೆಗಳನ್ನು, ಘಟನೆಗಳನ್ನು ನಮ್ಮ ಓದಿಗಾಗಿ ಪಠ್ಯದಲ್ಲಿ ಪಾಠವಾಗಿ ಸೇರಿಸಿದ್ದಾರೆ. ಎಲ್ಲಾ ಪೀಳಿಗೆಯ ಮಕ್ಕಳಿಗೂ ನಮ್ಮ ಪೂರ್ವಜರ ಹೋರಾಟ, ಸಂಘರ್ಷಗಳು ಸ್ಪೂರ್ತಿಯಾಗಲಿ ಎಂದು. ಆದರೆ ನಮ್ಮ ಪಠ್ಯ ಪುಸ್ತಕಗಳಲ್ಲಿ…