ಸೌದಿ ಅರೇಬಿಯಾದ ಈ 3 ರಾಜರ ಜೀವನ ಶೈಲಿ ನೋಡಿದ್ರೆ ನಿಜಕ್ಕೂ ಶಾಕ್

0 1

ಸೌದಿ ಅರೇಬಿಯಾದ ಕೆಲವು ಶ್ರೀಮಂತರು ಅವರ ವಿಭಿನ್ನ ಜೀವನ ಶೈಲಿಗಳಿಂದ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ.ಇಲ್ಲಿಯ ಜನರು ಅವರ ಶ್ರೀಮಂತಿಕೆಯನ್ನು ಹೊರ ಪ್ರಪಂಚಕ್ಕೆ ತೋರಿಸಲು ಬಹಳ ಇಷ್ಟಪಡುತ್ತಾರೆ.ಒಬ್ಬರು ಬಂಗಾರದಿಂದ ಬಾತ್ ರೂಮ್ ಕಟ್ಟಿಸಿದರೆ ಇನ್ನೊಬ್ಬರು ಪ್ಲಾಟಿನಂನಿಂದ ಕಾರು ಮಾಡಿಸುತ್ತಾರೆ.ಇಂತಹ ವಿಷಯಗಳನ್ನು ಎಲ್ಲರೂ ಕೇಳಿರುತ್ತಾರೆ.ಆದರೆ ಸೌದಿ ಅರೇಬಿಯಾದ 3 ಶ್ರೀಮಂತ ವ್ಯಕ್ತಿಗಳ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

1.ಅಲ್ವಲೀಡ್ ಬಿನ್ ತಲಲ್:-

ಸೌದಿ ಅರೇಬಿಯಾದ ಒಂದು ರಾಜರ ಕುಟುಂಬದಲ್ಲಿ ಮಾರ್ಚ್ 7, 1955ರಂದು ಜನಿಸಿದರು.ಇವರದು ಒಂದು ದೊಡ್ಡ ಕನ್ಸ್ಟ್ರಕ್ಷನ್ ಕಂಪನಿ ಇದೆ. ಸೌದಿ ಅರೇಬಿಯಾದಲ್ಲಿ ಅತಿ ಎತ್ತರದ ಕಟ್ಟಡಗಳನ್ನು ಈ ಕಂಪನಿಯೇ ಕಟ್ಟುತ್ತದೆ.ಇವರ ಹತ್ತಿರ ಪ್ರಪಂಚದಲ್ಲೇ ಅತಿ ದುಬಾರಿಯಾದ ವಿಮಾನ ಇದೆ.ಇದನ್ನು ಬಂಗಾರದಿಂದ ತಯಾರಿ ಮಾಡಲಾಗಿದ್ದು ಇದನ್ನು ಹಾರಾಡುವ ಮಹಲ್ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲದೆ ಇವನದೇ ಕ್ರೂಸ್ ಸಹ ಇದೆ.ಇದನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ರಿಂದ ಖರೀದಿಸಿದ್ದಾರೆ.

ಇವನದು 3 ದೊಡ್ಡ ಮಹಲ್ ಗಳು ಇವೆ. ಒಂದೊಂದು ಮಹಲ್ ನಲ್ಲಿ 317 ಕೊಠಡಿಗಳಿದ್ದು 17000ಟನ್ ಗಳ ಇಟಾಲಿಯನ್ ಮಾರ್ಬಲ್ಸ್ ನ್ನು ಬಳಸಿದ್ದಾರೆ.ಇಲ್ಲಿ ಬಾತ್ ರೂಮ್ ಗಳಲ್ಲಿ ಸಹ ಬಂಗಾರವನ್ನು ಬಳಸಲಾಗಿದೆ.ಇವರು 2 ಮದುವೆಯಾಗಿ ಡಿವೋರ್ಸ್ ನೀಡಿದ್ದಾರೆ.ಇವರ ಎರಡನೇ ಹೆಂಡತಿಯದು ವಜ್ರದ ಕಾರುಗಳು ಇವೆ.ಇವರು ಸಮಾಜ ಸೇವೆ ಮಾಡುವುದರಲ್ಲಿ ಎತ್ತಿದ ಕೈ.2004ರಲ್ಲಿ ಭಾರತ ಸುನಾಮಿಯಿಂದ ತತ್ತರಿಸಿ ಹೋದಾಗ ಸುಮಾರು 17000ಮಿಲಿಯನ್ ಡಾಲರ್ ಗಳನ್ನು ಅಂದರೆ 107ಕೋಟಿ ಸಹಾಯಧನ ನೀಡಿ ತಮ್ಮ ಉದಾರತೆಯನ್ನು ಮೆರೆದಿದ್ದಾರೆ.

2.ಮೊಹಮ್ಮದ್ ಬಿ ಸಲ್ಮಾನ್:

ಸೌದಿ ಅರೇಬಿಯಾದಲ್ಲಿ ಜಾಸ್ತಿ ಅನುಭವ ಇರುವವರು ಹೆಚ್ಚಾಗಿ ರಾಜರಾಗುತ್ತಾರೆ.ಆದರೆ ಇವರು ತನ್ನ ಮಗನನ್ನು ಪಟ್ಟಾಭಿಷೇಕ ಮಾಡಿದ್ದಾರೆ.ಇವರು ಎಷ್ಟೋ ವೈಭವ ಪೂರಿತ ಜೀವನಕ್ಕೆ ಇವರು ಪ್ರಸಿದ್ಧಿ ಆಗಿದ್ದಾರೆ.ಟಾಪ್ ಶ್ರೀಮಂತರ ಸಾಲಿನಲ್ಲಿ ನೋಡಿದರೆ ಇವರ ಆಸ್ತಿ ಸುಮಾರು 11ಲಕ್ಷ ಕೋಟಿ ರೂಪಾಯಿಗಳು.ಇವರು ತನ್ನ ಹುಟ್ಟುಹಬ್ಬಕ್ಕೆ ಒಂದು ರಾತ್ರಿಗೆ 60ಕೋಟಿ ಖರ್ಚು ಮಾಡುತ್ತಾರೆ.ಒಂದು ಸಮಯದಲ್ಲಿ ಅಮೆರಿಕಾದ ರಾಪರ್ ಮತ್ತು ಸಿಂಗರ್ ಕೇನ್ “ತನಗೆ 53ಮಿಲಿಯನ್ ಡಾಲರ್ ಸಾಲ ಇದೆ.ಯಾರಾದರೂ ಧನಸಹಾಯ ಮಾಡಿ” ಎಂದು ಮೀಡಿಯಾದಲ್ಲಿ ಹೇಳಿಕೊಂಡರು.ಮೊಹಮ್ಮದ್ “ದಿನಕ್ಕೆ 65 ಕೋಟಿ ಕೊಡುವುದಕ್ಕೆ ನಾನು ರೆಡಿ ಆದರೆ ಕೇನ್ ಹೆಂಡತಿಯಾದ ಕಿಮ್ ಕರ್ದಾಶಿಯನ್ ನನ್ನವಳಾಗುವುದಾದರೆ” ಎಂದು ಹೇಳುತ್ತಾನೆ.ಅಂದರೆ ದಿನಕ್ಕೆ ಕೋಟಿ ಕೋಟಿ ಖಾಲಿ ಮಾಡುವ ವ್ಯಕ್ತಿ ಇವರಾಗಿದ್ದಾರೆ.

3.ರಶೀದ್ ಬೆಲ್ಹಶ್: ಚಿಕ್ಕ ವಯಸ್ಸಿನಲ್ಲಿ ಹೀರೋಗಳ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಕನಸುಗಳು ಇರುತ್ತವೆ. ಆದರೆ ಕನಸಾಗಿಯೇ ಉಳಿದುಬಿಡುತ್ತದೆ.ಇವನು ಸೌದಿ ಅರೇಬಿಯಾದ ಶ್ರೀಮಂತ.ತನ್ನ ಕನಸುಗಳನ್ನು ಎಷ್ಟು ಹಣ ಕೊಟ್ಟಾದರೂ ನನಸು ಮಾಡಿಕೊಳ್ಳುತ್ತಾನೆ.ಇವನು14ನೇ ವಯಸ್ಸಿನಲ್ಲೇ ಪ್ರಖ್ಯಾತಿ ಆಗಿದ್ದಾನೆ.ಸಲ್ಮಾನ್, ಶಾರುಖಾನ್ ರಿಂದ ಹಿಡಿದು ಜಾಕಿಜಾನ್ ವರೆಗೆ ಮೀಟ್ ಮಾಡಬೇಕು ಎಂದರೆ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕು.ಇವನು ತನ್ನ ಮನೆಯಲ್ಲಿ ಇರುವ ಝ್ಯೂ ನಲ್ಲಿ ಹುಲಿ, ಚಿರತೆ, ಸಿಂಹ ಇಂತಹ ಎಷ್ಟೋ ಪ್ರಾಣಿಗಳು ಇವೆ.ಇವನು ಒಂದು ಫ್ಯಾಷನ್ ಕಂಪನಿಯ ಓನರ್ ಆಗಿದ್ದಾನೆ.ಇಲ್ಲಿಗೆ ಬಹಳ ಜನ ಸೆಲೆಬ್ರಿಟಿಗಳು ಶಾಪಿಂಗ್ ಗೆ ಬರುತ್ತಾರಂತೆ.

Leave A Reply

Your email address will not be published.