ನಿಮ್ಮೂರಿನ ಗ್ರಾಮ ಪಂಚಾಯ್ತಿಗಳಿಗೆ ಯಾವ ಮೂಲದಿಂದ ಹಣ ಬರುತ್ತೆ ಗೊತ್ತೇ?
ಗ್ರಾಮ ಪಂಚಾಯಿತಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತದೆ ಈ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಲು ಹಣ ಬೇಕಾಗುತ್ತದೆ. ಗ್ರಾಮ ಪಂಚಾಯತಿಗೆ ಹಣ ಎಲ್ಲಿಂದ ಬರುತ್ತದೆ ಹೇಗೆ ಬರುತ್ತದೆ ಎಷ್ಟು ಬರುತ್ತದೆ ಯಾವ ರೀತಿ ಬರುತ್ತದೆ ಗ್ರಾಮ ಪಂಚಾಯತಿಯ ಮುಖ್ಯವಾದ ಆದಾಯದ ಮೂಲ ಯಾವುದು…