ಬರಿ 70 ರಿಂದ 80 ರೂಪಾಯಿಗೆ ಇಲ್ಲಿ ಎಲ್ಲ ತರಹದ ನೈಟಿಗಳು, ಮನೆಯಲ್ಲೇ ಬಟ್ಟೆ ವ್ಯಾಪಾರ ಮಾಡಬಹುದು
ಕೆಲವೊಂದು ಪ್ರದೇಶದಲ್ಲಿ ಕೆಲವು ವಸ್ತುಗಳು ಬಹಳ ಕಡಿಮೆ ದರದಲ್ಲಿ ಸಿಗುತ್ತವೆ. ಹಾಗೆಯೇ ಇನ್ನು ಕೆಲವು ಪ್ರದೇಶಗಳಲ್ಲಿ ಅದೇ ವಸ್ತುಗಳು ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿರುತ್ತವೆ. ಉದಾಹರಣೆಯೆಂದರೆ ಮುಂಬೈನಲ್ಲಿ ಬಟ್ಟೆಗಳು ಬಹಳ ಕಡಿಮೆ ದರದಲ್ಲಿ ಸಿಗುತ್ತವೆ. ಅದೇ ರೀತಿ ಉಳಿದ ಕಡೆಗಳಲ್ಲಿ ಎಂದರೆ ಕರ್ನಾಟಕದಲ್ಲಿ…