ಬಂಗಾರಪ್ಪ ಮಗಳನ್ನ ಶಿವಣ್ಣ ಮದುವೆ ಆಗಿದ್ದು ಹೇಗೆ ಗೊತ್ತೇ? ತುಂಬಾನೇ ಇಂಟ್ರೆಸ್ಟಿಂಗ್
ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವರಾಜ ಕುಮಾರ್ ಅವರು ನಂತರ ಹ್ಯಾಟ್ರಿಕ್ ಹೀರೋ ಎಂಬ ಪ್ರಸಿದ್ಧಿಯನ್ನು ಪಡೆದರು. ವರ ನಟ ಡಾಕ್ಟರ್ ರಾಜಕುಮಾರ್ ಅವರ ಮಗನಾದ ಶಿವರಾಜ ಕುಮಾರ್ ಅವರು ಅನೇಕ ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿ ತಮ್ಮದೇ…