ಜನ ಊಟಕ್ಕಾಗಿ ಹೋಟೆಲ್ ಮುಂದೆ ಕ್ಯೂ ನಿಲ್ಲೋದನ್ನ ಕಂಡ ಈ ಯುವಕರು ಅಂದು ಮಾಡಿದ ಪ್ಲಾನ್ ಇಂದು ದೇಶಾದ್ಯಂತ ಸಕತ್ ಫೇಮಸ್ ಆಗಿದೆ ಸ್ಪೂರ್ತಿದಾಯಕ ಸ್ಟೋರಿ
ಹಸಿವಿನ ಮುಂದೆ ಮರಣ ಕೂಡಾ ಕಣವೆ ಏಕೆಂದರೆ ಹಸಿವು ಅನ್ನೋದು ಸಾವಿಗಿಂತಲೂ ಘನಘೋರವಾದದ್ದು ಜೀವಂತ ಇರುವಾಗಲೇ ಪ್ರಾಣ ಹಿಂಡುತ್ತದೆ”. ಆಹಾರ ನಮ್ಮೆಲ್ಲರ ದಿನನಿತ್ಯದ ಅವಶ್ಯಕ. ನಾವು ಪ್ರತೀ ನಿತ್ಯ ಕಷ್ಟಪಟ್ಟು ದುಡಿಯುವುದು ಮುಂದಿನ ದಿನಗಳಲ್ಲಿ ಭವಿಷ್ಯದಲ್ಲಿ ಸುಖವಾಗಿ ಇರಬೇಕು ಎಂದು. ಹಸಿವಿನಿಂದ…