ಕೆಲವು ಘಟನೆಗಳು ನಮಗೆ ಅಚ್ಚರಿ ಹಾಗೂ ಆಶ್ಚರ್ಯವನ್ನುಂಟುಮಾಡುತ್ತದೆ ಆದರೆ ಆ ಘಟನೆಗಳ ಬಗ್ಗೆ ನಮಗೆ ಗೊತ್ತಿರುವುದಿಲ್ಲ. ಕೆಲವು ಘಟನೆಗಳ ಬಗ್ಗೆ ತಿಳಿದುಕೊಂಡಾಗ ಅಚ್ಚರಿ ಎನಿಸುತ್ತದೆ, ಅಂತಹ ನಮ್ಮ ಸುತ್ತಮುತ್ತ ನಡೆಯುವ ಕೆಲವು ಘಟನೆಗಳ ಬಗ್ಗೆ ಅಂದರೆ ಮಹಿಳೆಯರು ಸ್ಮೋಕ್ ಮಾಡಿದರೆ ಯಾವೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ, ನಾಯಿಗಳಿಗೆ ಪೀರಿಯಡ್ಸ್ ಆಗುತ್ತದೆ, ಕೆಲವರು ನಿದ್ದೆಯಲ್ಲಿ ನಡೆಯುತ್ತಾರೆ ಇದಕ್ಕೆ ಕಾರಣವೇನು, ಸಿನಿಮಾಗಳಲ್ಲಿ ರೋಮ್ಯಾನ್ಸ್ ಸೀನ್ ಮಾಡುವಾಗ ನಟ ನಟಿಯರು ಹೇಗೆ ತಮ್ಮನ್ನು ತಾವು ಕಂಟ್ರೋಲ್ ಮಾಡಿಕೊಳ್ಳುತ್ತಾರೆ ಎಂಬ ಇಂಟರೆಸ್ಟಿಂಗ್ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಪುರುಷರಿರಲಿ ಮಹಿಳೆಯರಿರಲಿ ಸ್ಮೋಕಿಂಗ್ ಮಾಡುವುದರಿಂದ ಲಂಗ್ ಕ್ಯಾನ್ಸರ್, ಹಾರ್ಟ್ ಸಂಬಂಧಿಸಿದ ಖಾಯಿಲೆಗಳು ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮಹಿಳೆಯರು ಸ್ಮೋಕ್ ಮಾಡುವುದರಿಂದ ತೀವ್ರ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಅಮೆರಿಕದಲ್ಲಿ ಪ್ರತಿ ವರ್ಷ ಒಂದುಲಕ್ಷದ ನಲವತ್ತು ಸಾವಿರ ಮಹಿಳೆಯರು ಸ್ಮೋಕ್ ಮಾಡುವುದರಿಂದ ಸಾಯುತ್ತಿದ್ದಾರೆ. ಗರ್ಭಿಣಿ ಮಹಿಳೆಯರು ಸ್ಮೋಕ್ ಮಾಡುವುದರಿಂದ ಹುಟ್ಟುವ ಮಗುವಿಗೆ ನಾನಾ ರೀತಿಯ ಅಪಾಯವಾಗುತ್ತದೆ. ಸ್ಮೋಕ್ ಮಾಡುವುದರಿಂದ ಮಹಿಳೆಯರಿಗೆ ಎಲುಬಿನ ಸಮಸ್ಯೆ ಬರುತ್ತದೆ ಅಲ್ಲದೆ ಪೀರಿಯಡ್ ಸಮಸ್ಯೆ ಎದುರಿಸಬೇಕಾಗುತ್ತದೆ. ಸ್ಮೋಕ್ ಮಾಡುವುದರಿಂದ ಮಹಿಳೆಯರು ಚಿಕ್ಕ ವಯಸ್ಸಿನಲ್ಲಿ ಚರ್ಮ ಸುಕ್ಕಾಗಿ ವಯಸ್ಸಾದವರಂತೆ ಕಾಣುತ್ತಾರೆ. ಇದ್ದಕಿದ್ದಂತೆ ಸ್ಮೋಕ್ ಮಾಡುವುದನ್ನು ಬಿಟ್ಟರೆ ವೇಟ್ ಹೆಚ್ಚಾಗುತ್ತದೆ ಆದರೆ ವ್ಯಾಯಾಮ ಮಾಡಿಕೊಂಡು ವೇಟ್ ಹೆಚ್ಚಾಗದಂತೆ ಸ್ಮೋಕ್ ಮಾಡುವುದನ್ನು ಬಿಡಬಹುದು.

ನಾಯಿಗೂ ಪೀರಿಯಡ್ ಆಗುತ್ತದೆ ಅದನ್ನು ಇಸ್ಟ್ರಸ್ ಸೈಕಲ್ ಎನ್ನುವರು. ಈ ಸ್ಟೇಜ್ ಗೆ ನಾಯಿ ಬರುವುದನ್ನು ಹೀಟ್ ಅಥವಾ ಸೀಸನ್ ಎನ್ನುವರು. ನಾಯಿಗಳಿಗೆ 6 ತಿಂಗಳಿನಿಂದಲೆ ಪೀರಿಯಡ್ ಪ್ರಾರಂಭವಾಗುತ್ತದೆ. ವರ್ಷಕ್ಕೆ ಎರಡು ಬಾರಿ ನಾಯಿಗಳಿಗೆ ಪೀರಿಯಡ್ ಆಗುತ್ತದೆ. ಆ ಸಮಯದಲ್ಲಿ ನಾಯಿಯ ಪ್ರೈವೇಟ್ ಪಾರ್ಟ್ ನಲ್ಲಿ ಬ್ಲಡ್ ಕಾಣಿಸುತ್ತದೆ ಮತ್ತು ಅವು ಸ್ವಲ್ಪ ಸ್ವಲ್ಪ ಯೂರಿನೇಷನ್ ಮಾಡುತ್ತವೆ. ಈ ಸಮಯದಲ್ಲಿ ಅವುಗಳ ಯೂರಿನ್ ನಲ್ಲಿ ಪೇರೋಮೊನ್ಸ್ ಮತ್ತು ಹಾರ್ಮೋನ್ಸ್ ಇರುತ್ತದೆ ಇದು ಬೇರೆ ನಾಯಿಗಳಿಗೆ ರಿಪ್ರೊಡಕ್ಟೀವ್ ಸ್ಟೇಜ್ ನಲ್ಲಿ ಇದೆ ಎಂದು ಸಿಗ್ನಲ್ ಕೊಡುತ್ತದೆ ಇದರಿಂದ ಗಂಡು ನಾಯಿ ಅಟ್ರಾಕ್ಟ್ ಆಗುತ್ತದೆ. ನಾಯಿಗಳ ಪೀರಿಯಡ್ ಸಮಯ 1-2 ವಾರ ಹಾಗೆಯೇ ಅವರ ಪ್ರೆಗ್ನೆನ್ಸಿ ಸಮಯ 9 ವಾರವಾಗಿರುತ್ತದೆ. 1667ರಲ್ಲಿ ರಕ್ತದಾನದ ಬಗ್ಗೆ ತಿಳುವಳಿಕೆ ಇರಲಿಲ್ಲ ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಇಂಜೆಕ್ಟ್ ಮಾಡುತ್ತಿದ್ದರು. 15 ವರ್ಷದ ಹುಡುಗನಿಗೆ ಕುರಿಯ ರಕ್ತವನ್ನು ಇಂಜೆಕ್ಟ್ ಮಾಡಲಾಯಿತು. ನಂತರ ಹಸುವಿನ ರಕ್ತವನ್ನು ಮನುಷ್ಯರಿಗೆ ಇಂಜೆಕ್ಟ್ ಮಾಡಿದಾಗ ಆತ ಸತ್ತು ಹೋದ ನಂತರ ಅವನು ಮರಣ ಹೊಂದಲು ಕಾರಣ ಬ್ಲಡ್ ಟ್ರಾನ್ಸ್ ಫರ್ ಮಾಡಿದ್ದರಿಂದ ಅಲ್ಲ ಎಂದು ತಿಳಿಯಿತು. ಪ್ರಾಣಿಗಳ ರಕ್ತವನ್ನು ಮನುಷ್ಯರಿಗೆ ಇಂಜೆಕ್ಟ್ ಮಾಡುವುದನ್ನು ಬ್ಯಾನ್ ಮಾಡಲಾಯಿತು.

ಕೆಲವರು ನಿದ್ದೆಯಲ್ಲಿ ನಡೆಯುತ್ತಾರೆ ಇದನ್ನು ಸೋಮ್ನಾಂಬುಲಿಸಂ ಎನ್ನುವರು, ಇದೊಂದು ಡಿಸಾರ್ಡರ್. ನಾವು ಮಲಗಿದಾಗ ನಮ್ಮ ಬ್ರೇನ್ ಕೆಲವು ಸ್ಟೇಜ್ ಗೆ ಹೋಗುತ್ತಿರುತ್ತದೆ. ನಾನ್ ರೆಮ್ ಸ್ಟೇಜ್ ಮತ್ತು ರೆಮ್ ಸ್ಟೇಜ್ ಎನ್ನುವರು. ನಾನ್ ರೆಮ್ ಸ್ಟೇಜಿನಲ್ಲಿ ಬೇರೆಬೇರೆ 3 ಸ್ಟೇಜ್ ಗಳಿರುತ್ತವೆ. ನಮ್ಮ ಬ್ರೇನ್ ಕೆಲವು ಸಲ ಮೂರು ಸ್ಟೇಜಿನಲ್ಲಿ ಲಾಸ್ಟ್ ಸ್ಟೇಜ್ ಡೀಪ್ ಸ್ಲೀಪ್ ನೊನ್ ರೆಮ್ ಸ್ಟೇಜಿನಲ್ಲಿ ಇದ್ದಾಗ ಬ್ರೇನ್ ನೆಕ್ಸ್ಟ್ ಸ್ಟೇಜ್ ಆಕ್ಟೀವ್ ರೆಮ್ ಸ್ಟೇಜ್ ಗೆ ಹೋಗದೆ ಸ್ಲಿಪ್ ಆಗಿ ಅವೇಕ್ ಆಗುತ್ತದೆ ಹೀಗೆ ಆದಾಗ ನಮ್ಮ ಬ್ರೇನ್ ಕೆಲವು ಫಿಸಿಕಲ್ ಆಕ್ಟಿವಿಟೀಸ್ ಮಾಡಲು ವೇಕಪ್ ಆಗುತ್ತದೆ ಆದರೆ ಬ್ರೇನ್ ಇನ್ನು ನಿದ್ದೆ ಸ್ಥಿತಿಯಲ್ಲಿಯೇ ಇರುತ್ತದೆ ಆಗ ನಿದ್ದೆಯಲ್ಲಿ ನಡೆದಾಡುತ್ತಾರೆ. ಏನಾಗುತ್ತಿದೆ ಎಂಬುದನ್ನು ಗುರುತಿಸಲು ಅಸಾಧ್ಯವಾದ ಸ್ಥಿತಿಯಲ್ಲಿ ಇರುತ್ತಾರೆ. ಸಿನಿಮಾಗಳಲ್ಲಿ ರೋಮ್ಯಾನ್ಸ್ ಸೀನ್ ಮಾಡುವಾಗ ನಟ ನಟಿಯರು ತಮ್ಮನ್ನು ತಾವು ಕಂಟ್ರೋಲ್ ಹೇಗೆ ಮಾಡಿಕೊಳ್ಳುತ್ತಾರೆ ಎಂಬುದು ಬಹಳಷ್ಟು ಜನರ ಪ್ರಶ್ನೆಯಾಗಿದೆ. ಆಕ್ಟ್ರಸ್ ನಟನೆ ಮಾಡುವಾಗ ಮಾತ್ರ ಕಪಲ್ಸ್ ರೀತಿ ನಟನೆ ಮಾಡುತ್ತಾರೆ, ಹೊರಗೆ ಅವರು ಫ್ರೆಂಡ್ಲಿಯಾಗಿ ಇರುತ್ತಾರೆ. ರೋಮ್ಯಾನ್ಸ್ ಕೂಡ ನಟನೆ ಆಗಿದ್ದು ಅವರು ಕೇವಲ ನಟನೆ ಮಾಡುತ್ತಾರೆ. ಕೆಲವರು ಫೀಲಿಂಗ್ಸ್ ಬರದೆ ಇರುವ ಹಾಗೆ ಟ್ಯಾಬ್ಲೆಟ್ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತಾರೆ ಕೆಲವರು ಟ್ಯಾಬ್ಲೆಟ್ ತೆಗೆದುಕೊಳ್ಳಬಹುದು. ಮಾರುಕಟ್ಟೆಯಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಸೆಕ್ಸ್ ಕಂಟ್ರೋಲ್ ಆಗುವ ಹಾಗೆ ಮಾಡುವ ಹಲವು ಟ್ಯಾಬ್ಲೆಟ್ ಸಿಗುತ್ತದೆ.

Leave a Reply

Your email address will not be published. Required fields are marked *