ಈತನನ್ನು ವಿಚಾರಣೆಗೆ ಕರೆದ ಪೊಲೀಸರು ಈ ವ್ಯಕ್ತಿಯ ಬ್ಯಾಗ್ರೌಂಡ್ ಕೇಳಿ ಫುಲ್ ಶಾ’ಕ್ ಅಷ್ಟಕ್ಕೂ ಈ ವ್ಯಕ್ತಿ ಯಾರು ಗೊತ್ತೇ?
ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಗಾದೆಯನ್ನು ನಮ್ಮ ಹಿರಿಯರು ಹೇಳಿದ್ದಾರೆ. ಯಾವ ವ್ಯಕ್ತಿ ಸರಿಯಾದ ಜ್ಞಾನವನ್ನು ಹೊಂದಿರುತ್ತಾನೋ ಎಲ್ಲವನ್ನೂ ತಿಳಿದಿರುತ್ತಾನೋ ಅವನಿಗೆ ಅಹಂಕಾರ ಇರುವುದಿಲ್ಲ. ದಿನನಿತ್ಯದ ಜೀವನದಲ್ಲಿ ನಾವು ಎಷ್ಟೋ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ. ಕೆಲವರಿಗೆ ಅಧಿಕಾರದಿಂದ ಅಹಂಕಾರ ಬರುತ್ತದೆ. ಹಾಗೆಯೇ ಇನ್ನೂ…