Category: Uncategorized

ಕೋಳಿ ಫಾರ್ಮ್ ಮಾಡೋದ್ರಿಂದ ಲಾಭವಿದೆಯಾ? ಇಲ್ಲಿದೆ ಒಂದಿಷ್ಟು ಮಾಹಿತಿ

ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು. ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು, ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ, ಈ ಉದ್ಯಮ ದಿನೇ ದಿನೇ…

ಕಡಿಮೆ ವೆಚ್ಚದಲ್ಲಿ ಕಳೆ ತಗೆಯೋ ಸಾಧನ ಹೇಗಿದೆ ನೋಡಿ

ಕೃಷಿ ಕೆಲಸ ಈಗ ಸವಾಲಿನದ್ದು. ಎಲ್ಲ ಸೌಲಭ್ಯಗಳಿದ್ದರೂ, ಕೃಷಿ ಕೆಲಸಗಾರರೇ ಸಿಕ್ಕುವುದಿಲ್ಲ. ಉಳುಮೆ ಮತ್ತು ಕಳೆ ತೆಗೆಯುವ ಕೆಲಸಕ್ಕಿಂತ ನಗರದ ಕೆಲಸಗಳೇ ಹೆಚ್ಚು ಆದಾಯ ತರುತ್ತವೆಂದು ಅನೇಕರು ಕೃಷಿ ಕೆಲಸಗಳನ್ನು ಕೈಬಿಟ್ಟು, ನಗರ ಸೇರಿದ್ದಾರೆ. ಆದರೆ ಕೃಷಿಯನ್ನೇ ನಂಬಿಕೊಂಡವರು ಸುಮ್ಮನಿರುವಂತಿಲ್ಲವಲ್ಲ. ಪರ್ಯಾಯಗಳನ್ನು…

ಟ್ರ್ಯಾಕ್ಟರ್ ನಿಂದ ಕೃಷಿ ಕೆಲಸ ಮಾಡುವ ರೈತರಿಗೆ ಇಲ್ಲಿದೆ ಗುಡ್ ನ್ಯೂಸ್

ದಿನದಿಂದ ದಿನಕ್ಕೆ ಪೆಟ್ರೋಲ್ ಡಿಸೀಲ್ ಬೆಲೆ ಏರಿಕೆಯಾಗುತ್ತಿರುವ ಈ ದಿನಗಳಲ್ಲಿ ರೈತರಿಗೆ ನೆರವಾಗುವ ವಿದ್ಯುತ್ ಚಾಲಿತ ಟ್ರ್ಯಾಕ್ಟರ್ ನ್ನು ಸೋನಾಲಿಕಾ ಎಂಬ ಕಂಪನಿಯು ಅಭಿವೃದ್ಧಿ ಪಡಿಸಿದೆ. ಇದಕ್ಕೆ ಟೈಗರ್ ಟ್ರ್ಯಾಕ್ಟರ್ ಎಂದು ಹೆಸರಿಡಲಾಗಿದೆ. ಇದಕ್ಕೆ ಡೀಸೆಲ್‌ ಅವಶ್ಯಕತೆ ಇಲ್ಲ. ಕೇವಲ ಬ್ಯಾಟರಿ…

ಆಕೆಯ ಲಾರಿ ಅಡ್ಡಗಟ್ಟಿದ ಪೊಲೀಸರಿಗೆ ನಿಜಕ್ಕೂ ಕಾದಿತ್ತು ಒಂದು ಅಚ್ಚರಿ ಏನದು ಓದಿ..

ಸಾಧನೆ ಎನ್ನುವುದು ಯಾರೊಬ್ಬರ ಸೊತ್ತಲ್ಲ. ಇದನ್ನು ಯಾರು ಬೇಕಾದರೂ ಮಾಡಬಹುದು. ಛಲ ಹೊತ್ತು ಹಿಡಿದ ಕೆಲಸವನ್ನು ಬಿಡದೇ ಗುರಿಯತ್ತ ಗಮನ ಇಟ್ಟರೆ ಎಲ್ಲವೂ ಸಾಧ್ಯ. ಯಶಸ್ಸನ್ನು ಸಾಧಿಸಬೇಕು ಎಂದರೆ ಅದಕ್ಕೆ ಎಷ್ಟೇ ಅಡೆತಡೆಗಳು ಬಂದರೂ ಅದನ್ನು ಎದುರಿಸಬೇಕು. ಆಗ ಮಾತ್ರ ಯಶಸ್ಸು…

ಕಡಿಮೆ ಸಮಯ ಕೈ ತುಂಬಾ ಆಧಾಯ ನೀಡುವ ಕೊತಂಬರಿ ಸೊಪ್ಪು ಕೃಷಿಯ ಸಂಪೂರ್ಣ ಮಾಹಿತಿ

ಪ್ರತಿಯೊಬ್ಬ ರೈತನಿಗೂ ತಾನು ಬೆಳೆದ ಬೆಳೆ ಕೈಗೆ ಬರಬೇಕು, ಅದರಿಂದ ಆದಾಯ ಬರಬೇಕು ಎಂದರೆ ಏನಿಲ್ಲಾ ಅಂದರೂ ಸಾಮಾನ್ಯವಾಗಿ ಮೂರರಿಂದ ನಾಲ್ಕು ತಿಂಗಳು ಅಂತೂ ಕಾಯಲೇಬೇಕು ಅಥವಾ ವಾರ್ಷಿಕ ಬೆಳೆ ಆಗಿದ್ದರಂತೂ ವರ್ಷಗಟ್ಟಲೆ ಕಾಯಬೇಕಾಗುವುದು. ಇಂತಹ ಸಂದರ್ಭದಲ್ಲಿ ಉಂಟಾಗುವ ಮಾಸಿಕ ಅಥವಾ…

ಮಾರ್ಕೆಟ್ ನಲ್ಲಿ ಹೆಚ್ಚು ಬೇಡಿಕೆ ಇರುವ ಈ ಬಿಸಿನೆಸ್ ಮನೆಯಲ್ಲೇ ಮಾಡಬಹುದು

ಇತ್ತೀಚಿನ ದಿನಮಾನಗಳಲ್ಲಿ ತಾವು ವಾಸಿಸುತ್ತಿರುವ ಮನೆಯಿಂದಲೇ ಯಾವುದಾದರೂ ಲಾಭದಾಯಕ ಬಿಸ್ನೆಸ್ ಆರಂಭಿಸುವುದು ಅತ್ಯಂತ ಸೂಕ್ತ. ನಗರ, ಮಹಾನಗರಗಳಲ್ಲಿ ಅತಿ ದುಬಾರಿಯ ರಿಯಲ್ ಎಸ್ಟೇಟ್ ದರಗಳಿಂದ ವ್ಯಾಪಾರ ಮಾಡಲು ಅಂಗಡಿಗಳನ್ನು ಬಾಡಿಗೆ ಹಿಡಿಯುವುದು ಅತಿ ಕಷ್ಟವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಿಂದಲೇ ವ್ಯಾಪಾರ ಮಾಡುವುದು…

ಕಣ್ಣಿಗೆ ಪಿವಿ ಕ್ವಿಕ್ ಬಿದ್ರೆ ಏನಾಗುತ್ತೆ ನೋಡಿ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವು

ನಾವು ಎಷ್ಟೋ ವಿಷಯಗಳನ್ನು ತಿಳಿದಿರುತ್ತೇವೆ. ಆದರೆ ಇನ್ನೆಷ್ಟೋ ವಿಷಯಗಳನ್ನು ತಿಳಿದಿರುವುದಿಲ್ಲ. ನಮ್ಮ ಈ ಪ್ರಪಂಚವು ಅನೇಕ ವಿಸ್ಮಯಕಾರಿ ಸಂಗತಿಗಳನ್ನು ಒಳಗೊಂಡಿದೆ. ಆದರೆ ಇವುಗಳು ಎಲ್ಲರಿಗೂ ತಿಳಿದಿರುವುದೇ ಇಲ್ಲ. ಏಕೆಂದರೆ ಅವರವರ ಆಸಕ್ತಿಯ ಮೇಲೆ ಅಥವಾ ಅವರವರ ಕೆಲಸಗಳ ಮೇಲೆ ಜ್ಞಾನವನ್ನು ಪಡೆಯುವವರು…

ಲಾಕ್ ಡೌನ್ ಮುಗಿದ ನಂತರ ನೀವು ಪ್ರಾರಂಭಿಸಬಹುದಾದ 4 ಬಿಸಿನೆಸ್ ಗಳಿವು

ಯಾವುದೇ ವ್ಯಕ್ತಿ ತಾನು ಬದುಕಬೇಕು ಎಂದಾದರೆ ಒಂದಲ್ಲಾ ಒಂದು ಆದಾಯದ ಮೂಲವನ್ನು ಹುಡುಕುವುದು ಅವಶ್ಯಕವಾಗಿರುತ್ತದೆ. ಆದಾಯದ ಮೂಲಗಳು ಹಲವಾರು ಇವೆ. ಅವುಗಳಲ್ಲಿ ಬಿಸನೆಸ್ ಕೂಡ ಒಂದು. ಬಿಸನೆಸ್ ಮಾಡುವುದರಿಂದ ಲಾಭವೂ ಆಗುತ್ತದೆ. ಹಾಗೆಯೇ ನಷ್ಟವೂ ಆಗುತ್ತದೆ. ಈ ಬಿಸನೆಸ್ ಗೆ ಒಂದು…

ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿ ಸಲ್ಲಿಸಿ

ಕೆಲವೊಂದು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅಧಿಸೂಚನೆಯನ್ನು ಹೊರಡಿಸುತ್ತವೆ. ಆದರೆ ಎಲ್ಲಾ ಸಂಸ್ಥೆಗಳು ಅಧಿಸೂಚನೆ ಹೊರಡಿಸುವುದಿಲ್ಲ. ಏಕೆಂದರೆ ಅವುಗಳು ಅವರಿಗೆ ಬೇಕಾದಂತೆ ಅಭ್ಯರ್ಥಿಗಳನ್ನು ತುಂಬಿಸಿಕೊಳ್ಳುತ್ತಾರೆ. ಹಾಗೆಯೇ ಗ್ರಾಮ ಪಂಚಾಯಿತಿಗಳು ಇದರ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಇಲ್ಲಿ ಚಿಕ್ಕಮಗಳೂರಿನ ಗ್ರಾಮ ಕಾಯಕ ಮಿತ್ರ…

ಪ್ರಪಂಚದಲ್ಲಿ ಮದುವೆಗಳು ಎಷ್ಟೊಂದು ವಿಚಿತ್ರವಾಗಿರುತ್ತೆ ನೋಡಿ

ಮದುವೆ ಎನ್ನುವುದು ನಮ್ಮ ಹಿಂದೂ ಧರ್ಮದಲ್ಲಿ ಒಂದು ಗಂಡು ಹೆಣ್ಣನ್ನು ಶಾಸ್ತ್ರ ಸಂಪ್ರದಾಯಗಳಿಂದ ಮತ್ತು ವಿಧಿ ವಿಧಾನಗಳಿಂದ ಒಂದುಗೂಡಿಸುವ ಪ್ರಕ್ರಿಯೆ ಆಗಿದೆ. ಇದಕ್ಕೆ ಗಂಡಿನ ಕುಟುಂಬ ಹಾಗೂ ಹೆಣ್ಣಿನ ಕುಟುಂಬ ಎರಡೂ ಭಾಗಿಯಾಗಬೇಕಾಗುತ್ತದೆ. ಹಾಗೆಯೇ ಮದುವೆ ಎಂಬ ಶಾಸ್ತ್ರವು ಅನೇಕ ಅರ್ಥಗಳನ್ನು…

error: Content is protected !!