ಮಗುವನ್ನು ತಂದೆ ತಾಯಿ ಬಳಿ ಬಿಟ್ಟು ಮೇಘನಾ ರಾಜ್ ಮೋಜು ಮಾಡೋಕೆ ವಿದೇಶಕ್ಕೆ ಹೋಗಿದ್ದಾಳೆ ಎಂದವರಿಗೆ ಅವರ ತಂದೆ ಸುಂದರ್ ರಾಜ್ ಗರಂ ಆಗಿ ಹೇಳಿದ್ದೇನು ಗೊತ್ತಾ..
ನಿಮಗೆಲ್ಲರಿಗೂ ಗೊತ್ತಿರಬಹುದು ಚಿರು ಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನಾ ರಾಜ್ ಅವರು ಸಂಪೂರ್ಣವಾಗಿ ಕುಗ್ಗಿ ಹೋಗಿದ್ದರು. ನಂತರ ಅವರ ಮಗ ರಾಯನ್ ರಾಜ್ ಸರ್ಜಾ ಜನಿಸಿದ ಮೇಲೆ ಮೇಘನಾ ರಾಜ್ ರವರು ಮತ್ತೆ ಜೀವನದಲ್ಲಿ ಕೊಂಚಮಟ್ಟಿಗೆ ಚೈತನ್ಯ ಬಂದವರಂತೆ ಕಾಣಿಸಿಕೊಳ್ಳುತ್ತಾರೆ.…