ಮೇಕೆ ಸಾಕಣೆಯಲ್ಲಿ ನಷ್ಟ ವಿಲ್ಲದೆ ಲಾಭ ಕೊಡುವ ಈ ಬರ್ಬರಿ ತಳಿಯ ಮಾಹಿತಿ
ಮೇಕೆ ಬಡವರ ಸಣ್ಣ ಮತ್ತು ಅತಿ ಸಣ್ಣ ರೈತರ ‘ಕಿರುಕಾಮಧೇನು’ ಎಂದು ಕರೆಯಬಹುದು. ಉಣ್ಣೆ ಮಾಂಸ ಚರ್ಮ ಗೊಬ್ಬರ ಇತ್ಯಾದಿ ಉಪಯುಕ್ತ ವಸ್ತುಗಳಿಂದ ದೇಶದ ಆರ್ಥಿಕ ಸುಧಾರಣೆಯಲ್ಲಿ ಮೇಕೆ ಉತ್ತಮ ಪಾತ್ರವನ್ನು ವಹಿಸಿದೆ. ಮೇಕೆ ಸಾಕಾಣಿಕೆ ಸಣ್ಣ, ಅತಿ ಸಣ್ಣ ರೈತರ…