ಹಣೆಯ ಈ ಭಾಗದಲ್ಲಿ ಒತ್ತಿದರೆ ಏನಾಗುತ್ತೆ ನೋಡಿ..

Written by News Media

Published on:

ಪ್ರಪಂಚದ ಅತ್ಯಂತ ದೊಡ್ಡ ಹೋಟೆಲ್ ಯಾವುದೂ ಅದು ಎಲ್ಲಿದೆ, ಮಗು ಹುಟ್ಟಿದ ತಕ್ಷಣ ಏಕೆ ಅಳುತ್ತದೆ, ಬ್ರಶ್ ಮಾಡಿದ ತಕ್ಷಣ ಲೆಮನ್ ಜ್ಯೂಸ್, ಅರೇಂಜ್ ಜ್ಯೂಸ್ ಕುಡಿದರೆ ಕಹಿ ಆಗುತ್ತದೆ ಏಕೆ ಮುಂತಾದ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದ ಮೂಲಕ ತಿಳಿಯೋಣ.

ಆತ್ಮೀಯ ಓದುಗರೇ ಈ ಲೇಖನದ ಮೂಲಕ ಹತ್ತಾರು ಬಗೆಯ ಇಂಟ್ರೆಸ್ಟಿಂಗ್ ವಿಚಾರಗಳನ್ನು ಇಲ್ಲಿ ತಿಳಿಸಿದ್ದೇವೆ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಹಾಗು ಈ ಲೇಖನವನ್ನು ಸಂಪೂರ್ಣವಾಗಿ ನೋಡಿ ಅಬ್ರಾಜ್ ಕುದೈ ಎಂಬ ಹೋಟೆಲ್ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಹೋಟೆಲ್. ಈ ಹೋಟೆಲ್ ಸೌದಿ ಅರೇಬಿಯಾದಲ್ಲಿದೆ. ಈ ಹೊಟೆಲ್ ನಲ್ಲಿ 10,000 ಗೆಸ್ಟ್ ರೂಮ್ಸ್, 75 ರೆಸ್ಟೋರೆಂಟ್, ಶಾಪಿಂಗ್ ಮಾಲ್, 3,000 ಕಾರ್ಸ್ ಪಾರ್ಕಿಂಗ್ ಮಾಡುವ ಸ್ಥಳ ಇನ್ನೂ ಅನೇಕ ಸೌಲಭ್ಯಗಳಿವೆ ಸರಳವಾಗಿ ಹೇಳುವುದಾದರೆ ಇದೊಂದು ಚಿಕ್ಕ ನಗರವಾಗಿದೆ. ಪ್ರಪಂಚದ ಅತ್ಯಂತ ದೊಡ್ಡ ಪರ್ವತ ಯಾವುದೆಂದರೆ ನಮಗೆ ನೆನಪಾಗುವುದು ಮೌಂಟ್ ಎವರೆಸ್ಟ್ ಆದರೆ ವಾಸ್ತವವಾಗಿ ಅದಕ್ಕಿಂತ ದೊಡ್ಡ ಪರ್ವತ ಒಲಂಪಸ್ ಮೊನ್ಸ್. ವಿಜ್ಞಾನಿಗಳು ಈ ಪರ್ವತವನ್ನು ಮಂಗಳಗ್ರಹದಲ್ಲಿ ಗುರುತಿಸಿದ್ದಾರೆ. ಈ ಪರ್ವತದ ಎತ್ತರ ಸರಿಸುಮಾರು 25 ಸಾವಿರ ಮೀಟರ್, ಇದರ ವಿಸ್ತೀರ್ಣ 3,74,000 ಚದರ ಅಡಿ ಆದರೆ ಈ ಪರ್ವತ ಈಗ ಒಂದು ಜೀವಂತ ಜ್ವಾಲಾಮುಖಿ ಆಗಿದೆ.

ಲೈಫ್ ಸ್ಟ್ರಾ ಇದನ್ನು ಬಳಸಿಕೊಂಡು ಎಂತಹ ನೀರನ್ನಾದರೂ ಕುಡಿಯಬಹುದು, ಮಣ್ಣು ಮಿಶ್ರಿತ ನೀರನ್ನಾದರೂ ಕುಡಿಯಬಹುದು. ಇದು ಒಂದು ಫಿಲ್ಟರ್ ನಂತೆ ಕೆಲಸ ಮಾಡುತ್ತದೆ, ಇದು ನೀರಿನಲ್ಲಿರುವ ಬ್ಯಾಕ್ಟೀರಿಯಾ ಸೂಕ್ಷ್ಮಜೀವಿಗಳನ್ನು ಫಿಲ್ಟರ್ ಮಾಡುತ್ತದೆ ಅಲ್ಲದೆ ಇದು ನೀರಿನ ರುಚಿಯನ್ನು ಕೂಡ ಇಂಪ್ರೂವ್ ಮಾಡುತ್ತದೆ. ಲೈಫ್ ಸ್ಟ್ರಾ ಅಮೆಜಾನ್ ನಲ್ಲಿ ಖರೀದಿಸಬಹುದು.

ಈಗ ತಾನೇ ಹುಟ್ಟಿದ ಮಗು ಅಳುತ್ತದೆ ಒಂದು ವೇಳೆ ಅದು ಅಳದಿದ್ದರೆ ಡಾಕ್ಟರ್ಸ್ ಅದಕ್ಕೆ ಚಿವುಟಿ ಅಳಿಸುತ್ತಾರೆ. ತಾಯಿಯ ಹೊಟ್ಟೆಯಲ್ಲಿರುವ ಮಗು ತಾಯಿಗೂ ಮಗುವಿಗೂ ಕನೆಕ್ಟ್ ಆಗಿರುವ ಕರುಳುಬಳ್ಳಿಯ ಮೂಲಕ ಆಕ್ಸಿಜನ್ ಮತ್ತು ಆಹಾರವನ್ನು ಪಡೆದುಕೊಳ್ಳುತ್ತದೆ ಅಲ್ಲಿಯವರೆಗೂ ಮಗುವಿಗೆ ಸ್ವಂತ ಶಾಸಕೋಶ ಮೂಲಕ ಉಸಿರಾಡುವ ಪ್ರಮೇಯ ಬರುವುದಿಲ್ಲ. ಮಗು ತಾಯಿಯ ಗರ್ಭದಿಂದ ಹೊರಬಂದಾಗ ತನ್ನ ಸ್ವಂತ ಶ್ವಾಸಕೋಶದಿಂದ ಉಸಿರನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಗು ಗರ್ಭದಲ್ಲಿ ಇದ್ದಾಗ ಅದರ ಶ್ವಾಸಕೋಶ ವಿಸ್ತಾರವಾಗಿರುವುದಿಲ್ಲ ಅದು ಗರ್ಭದಿಂದ ಹೊರಬಂದಾಗ ಅತ್ತಾಗ ಶ್ವಾಸಕೋಶ ವಿಸ್ತಾರವಾಗುತ್ತದೆ ಇದರಿಂದ ಉಸಿರಾಡಲು ಸಹಾಯವಾಗುತ್ತದೆ. ಈಗ ತಾನೇ ಹುಟ್ಟಿದ ಮಗು ಅತ್ತರೆ ಅದಕ್ಕೆ ಕಣ್ಣೀರು ಬರುವುದಿಲ್ಲ. ಕಣ್ಣೀರು ಬರಲು ನಾಲ್ಕರಿಂದ ಐದು ತಿಂಗಳು ಬೇಕಾಗುತ್ತದೆ.

ಬ್ರಶ್ ಮಾಡಿದ ನಂತರ ಲೆಮನ್ ವಾಟರ್, ಆರೆಂಜ್ ಜ್ಯೂಸ್ ಕುಡಿದರೆ ಕಹಿಯಾಗುತ್ತದೆ. ಯಾವುದೇ ಆಹಾರದ ರುಚಿ ನಮ್ಮ ನಾಲಿಗೆ ಮೇಲಿನ ಟೇಸ್ಟ್ ಬಟ್ಸ್ ಗಳ ಮೇಲೆ ಅವಲಂಬಿತವಾಗಿರುತ್ತದೆ. ಪೇಸ್ಟ್ ನಲ್ಲಿರುವ ಕೆಮಿಕಲ್ ನಮ್ಮ ನಾಲಿಗೆಯ ಟೇಸ್ಟ್ ಬಟ್ಸ್ ಗಳು ಸಿಹಿಯ ರುಚಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಅದಕ್ಕಾಗಿ ಬ್ರಶ್ ಮಾಡಿದ ನಂತರ ಆರೆಂಜ್ ಜ್ಯೂಸ್, ಲೆಮನ್ ಜ್ಯೂಸ್ ಕುಡಿದರೆ ಕಹಿ ಎನಿಸುತ್ತದೆ. ಮೈಕಲ್ ಜಾಕ್ಸನ್ ಅವರು ಸಿಂಗರ್, ಸಾಂಗ್ ರೈಟರ್, ಡ್ಯಾನ್ಸರ್ ಆಗಿ ಪ್ರಪಂಚದಲ್ಲಿ ಪಾಪ್ಯುಲರ್ ಆಗಿದ್ದಾರೆ. ಅವರು ವಿಮಾನದಲ್ಲಿ ಪ್ರಯಾಣಿಸುವಾಗ ಆಲ್ಕೋಹಾಲ್ ಅನ್ನು ಗ್ಲಾಸ್ ನಲ್ಲಿ ಅಥವಾ ಆಲ್ಕೋಹಾಲ್ ಬಾಟಲ್ ನಲ್ಲಿ ಕುಡಿಯುತ್ತಿರಲಿಲ್ಲ ಏಕೆಂದರೆ ತಾವು ಆಲ್ಕೋಹಾಲ್ ಕುಡಿಯುವಾಗ ಅಲ್ಲಿರುವ ಚಿಕ್ಕ ಮಕ್ಕಳು ನೋಡಬಾರದು ಎಂಬ ಉದ್ದೇಶದಿಂದ ಹಾಗೆ ಮಾಡುತ್ತಿದ್ದರು.

ಟ್ರೆಕ್ಕಿಂಗ್ ಮಾಡಲು ಬಹಳ ಎತ್ತರವಾದ ಪ್ರದೇಶಕ್ಕೆ ಹೋದರೆ ಅಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆ ಇರುತ್ತದೆ, ಹಾರ್ಟ್ ಅಟ್ಯಾಕ್ ಆಗುವ ಸಂಭವ ಇರುತ್ತದೆ ಆದರೆ ಟಿಬೇಟಿಯನ್ಸ್ ಎತ್ತರವಾದ ತಣ್ಣನೆಯ ಪ್ರದೇಶದಲ್ಲಿ ಎಷ್ಟೋ ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರು ಬಹಳ ವರ್ಷಗಳಿಂದ ಅಲ್ಲಿ ವಾಸಿಸುತ್ತಿರುವುದರಿಂದ ಅವರ ದೇಹದಲ್ಲಿ ಒಂದು ವಿಶೇಷವಾದ ಜೀನ್ ಡೆವೆಲಪ್ ಆಗಿದೆ ಅದು ಅವರ ರಕ್ತವನ್ನು ಬೇಗನೆ ಹೆಪ್ಪುಗಟ್ಟಲು ಬಿಡುವುದಿಲ್ಲ ಅಷ್ಟೇ ಅಲ್ಲದೆ ಈ ಜೀನ್ ಅವರನ್ನು ಕಡಿಮೆ ಆಕ್ಸಿಜನ್ ಲೆವೆಲ್ ನಲ್ಲಿ ಜೀವಿಸುವಂತೆ ಮಾಡುತ್ತದೆ ಎಂದು ಸಂಶೋಧನೆಯಿಂದ ತಿಳಿಯುತ್ತದೆ.

ಒಂದು ವೇಳೆ ನಾವು ಚಿಕ್ಕಂದಿನಿಂದಲೇ ಪ್ರಾಣಿಗಳೊಂದಿಗೆ ಜೀವಿಸಿದರೆ ನಮ್ಮ ವರ್ತನೆ ಪ್ರಾಣಿಗಳಂತೆ ಬದಲಾಗುತ್ತದೆಯಾ ಅಥವಾ ಪ್ರಾಣಿಗಳು ನಮ್ಮಂತೆ ಬದಲಾಗುತ್ತವೆಯಾ ಈ ವಿಷಯವನ್ನು ತಿಳಿದುಕೊಳ್ಳಲು ಒಬ್ಬ ವಿಜ್ಞಾನಿ 1932 ರಲ್ಲಿ ತನ್ನ ಹೆಂಡತಿಯೊಂದಿಗೆ ಒಂದು ಪ್ರಯೋಗವನ್ನು ಮಾಡುತ್ತಾನೆ. ಅದಕ್ಕಾಗಿ ಅವರು ಒಂದು ಹೆಣ್ಣು ಚಿಂಪಾಂಜಿಯನ್ನು ದತ್ತು ತೆಗೆದುಕೊಳ್ಳುತ್ತಾರೆ ಮತ್ತು ತಮ್ಮ ಹತ್ತು ತಿಂಗಳ ಮಗುವನ್ನು ಚಿಂಪಾಂಜಿಯೊಂದಿಗೆ ಒಂದು ಸ್ಥಳದಲ್ಲಿ ಕೆಲವು ತಿಂಗಳುಗಳ ಕಾಲ ಇರಿಸಿ ಪರಿಶೀಲಿಸುತ್ತಾರೆ.

ಇಬ್ಬರಿಗೂ ಒಂದೇ ರೀತಿಯ ಡ್ರೆಸ್ ಹಾಕುವುದು, ಒಂದು ಬಾಲ್ ಅನ್ನು ಆಟವಾಡಲು ಕೊಡುವುದು ಈ ರೀತಿ ಮಾಡುತ್ತಾರೆ ಹಾಗೆಯೆ ವಿಜ್ಞಾನಿ ಅವರಿಬ್ಬರಿಗೂ ಹೇಗೆ ಮಾತನಾಡಬೇಕು, ಹೇಗೆ ಕುಳಿತುಕೊಳ್ಳಬೇಕು ಎನ್ನುವುದರ ಬಗ್ಗೆ ಟ್ರೈನಿಂಗ್ ಕೊಡುತ್ತಿದ್ದರು ಆದರೆ ಚಿಂಪಾಂಜಿ ಮಗುವಿನಂತೆ ವರ್ತಿಸುವುದಿಲ್ಲ ಆದರೆ ಮಗು ಚಿಂಪಾಂಜಿಯಂತೆ ವರ್ತಿಸಲು ಪ್ರಾರಂಭಿಸುತ್ತದೆ. ಈ ಪ್ರಯೋಗದಿಂದ ಮನುಷ್ಯ ಪ್ರಾಣಿಗಳೊಂದಿಗೆ ಜೀವಿಸುತ್ತಿದ್ದರೆ ಪ್ರಾಣಿಗಳಂತೆ ವರ್ತಿಸುವ ಅವಕಾಶವಿರುತ್ತದೆ ಎಂದು ತಿಳಿಯುತ್ತದೆ.

ಆಪಿ ಫಿಜ್ ನಲ್ಲಿ ಆಲ್ಕೋಹಾಲ್ ಇದೆ ಎಂಬ ಆರ್ಟಿಕಲ್ಸ್ ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ಕಾಣುತ್ತೇವೆ ಆದರೆ ಇದು ಸುಳ್ಳು. ಇದು ಒಂದು ಕಾರ್ಬೊನೇಟೆಡ್ ಆಪಲ್ ಜ್ಯೂಸ್ ಆಗಿದೆ. ಎರಡು ಕಣ್ಣುಗಳ ಮಧ್ಯೆ ಇರುವ ಹಣೆಯ ಭಾಗವನ್ನು ಥರ್ಡ್ ಐ ಪ್ರೆಷರ್ ಪಾಯಿಂಟ್ ಎಂದು ಕರೆಯುತ್ತಾರೆ. ನಾವು ಆ ಭಾಗದಲ್ಲಿ ಬೆರಳಿನಿಂದ 60 ಸೆಕೆಂಡುಗಳ ಕಾಲ ಪ್ರೆಸ್ ಮಾಡಿದರೆ ಆಕ್ಯುಪ್ರೆಷರ್ ಟೆಕ್ನಿಕ್ ನ ಪ್ರಕಾರ ನಮ್ಮ ಕಣ್ಣಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Comment