ನೀವು ಹುಟ್ಟಿದ ತಿಂಗಳಿನ ಚಿಟ್ಟೆ ಆರಿಸಿ

0 2,696

ರಂಗು ರಂಗಿನ ಚಿಟ್ಟೆಗಳು ಆಕಾಶದಲ್ಲಿ ಹಾರಾಡುವುದನ್ನು ನೋಡುವುದೇ ಒಂದು ರೀತಿಯ ಸೌಭಾಗ್ಯ ಆಕ್ಷಣ ನಾವು ಚಿಟ್ಟೆಯಾಗಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ ಚಿಟ್ಟೆಗಳ ಹಾರಾಟ ನೋಡುತ್ತಿದ್ದರೆ ನಮ್ಮ ಮನಸ್ಸಿಗೆ ಬಹಳಷ್ಟು ಖುಷಿ ಸಿಗುತ್ತದೆ ಈ ಬರಹದಲ್ಲಿ ನಾವು ಯಾವ ತಿಂಗಳಿನಲ್ಲಿ ಹುಟ್ಟಿರುವವರು ಯಾವ ರೀತಿಯ ಚಿಟ್ಟೆಯ ಗುಣ ಸ್ವಭಾವ ಹೊಂದಿರುತ್ತಾರೆ ಎಂದು ತಿಳಿದುಕೊಳ್ಳೋಣ

ಜನವರಿ ಈ ತಿಂಗಳಿನಲ್ಲಿ ಹುಟ್ಟಿರುವವರು ಕೆಂಪು ಮತ್ತು ಕಪ್ಪು ಬಣ್ಣಮಿಶ್ರಿತ ಚಿಟ್ಟೆಯ ಗುಣವನ್ನು ಹೋಲುತ್ತಾರೆ ಇವರದ್ದು ಬಹಳ ಪರಿಶುದ್ದ ಮನಸ್ಸಾಗಿರುತ್ತದೆ ಮತ್ತು ಇನ್ನೊಬ್ಬರೊಂದಿಗೆ ಗೆಳೆತನ ಮಾಡಿಕೊಳ್ಳಲು ಬಹಳ ಇಷ್ಟ ನೀವು ಕೂಡಾ ಈ ಚಿಟ್ಟೆಯಂತೆ ಸುಂದರವಾಗಿ ಕಾಣುತ್ತಿರ ಇದರಿಂದ ನಿಮ್ಮ ಅಕ್ಕ ಪಕ್ಕದ ವರು ನಿಮ್ಮನ್ನು ನೋಡಿ ಆಕರ್ಷಿತರಾಗುತ್ತಾರೆ. ನೀವು ನಿಮಗಿರುವ ಗುಣದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ

ಫೆಬ್ರವರಿ. ಈ ತಿಂಗಳಿನಲ್ಲಿ ಹುಟ್ಟಿದವರು ನೀಲಿ ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ ಎಲ್ಲಿಯಾದರೂ ಹೋದರೆ ಕಾರ್ಯಕ್ರಮ ಗಳಿಗೆ ಭೇಟಿ ನೀಡಿದರೆ ಎಲ್ಲರ ಕಣ್ಣು ಇವರಮೇಳಿರುತ್ತದೆ ಏಕೆಂದರೆ ಇವರು ಅಷ್ಟು ಪ್ರಭಾವಶಾಲಿಗಳಾಗಿರಿತ್ತಿರ ನಿಮ್ಮ ಆತ್ಮ ವಿಶ್ವಾಸ ಎಲ್ಲರನ್ನು ಆಕರ್ಷಿಸುತ್ತದೆ ಅಂದರೆ ಯಾರು ನಿಮಗೆ ಪರಿಚಯವಿಲ್ಲದ ಯಾರು ನಿಮಗೆ ಗೊತ್ತಿಲ್ಲವೋ ಅಂತವರು ಬಂದು ನಿಮ್ಮ ಗೆಳೆತನವನ್ನು ಬಯಸುತ್ತಾರೆ.

ಮಾರ್ಚ. ಈ ತಿಂಗಳಿನಲ್ಲಿ ಹುಟ್ಟಿದವರು ಬುದು ಮಿಶ್ರಿತ ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ. ನೀವು ಯಾವುದಾದರು ಸಮಸ್ಯೆ ಎದುರಿಸುತ್ತಿದ್ದರೆ ಅದರಿಂದ ಹೊರಬರುವುದಕ್ಕೆ ಕಷ್ಟವಾಗಬಹುದು ಆದರೆ ಎಂದಿಗೂ ನೀವು ಸೋಲನ್ನು ಒಪ್ಪುವುದಿಲ್ಲ ಹಾಗೂ ನಿಮ್ಮ ಕೈಯಲ್ಲದಷ್ಟು ಪ್ರಯತ್ನವನ್ನು ನೀವು ಮಾಡುತ್ತೀರಿ ಇದಲ್ಲದೆ ನೀವು ದೃಢ ಸ್ವಭಾವದ ಮಾಲೀಕರಾಗಿ ಇರುತ್ತಿರ ನೀವು ನಿಮ್ಮ ಜೀವನವನ್ನು ಖುಷಿಯಿಂದ ನಡೆಸಲು ಇಚ್ಛಿಸುತ್ತಿರಾ.

ಏಪ್ರಿಲ್ ಈ ತಿಂಗಳಿನಲ್ಲಿ ಹುಟ್ಟಿದವರು ಕಪ್ಪು ಮತ್ತು ಸ್ವಲ್ಪ ಬಿಳಿ ಮಿಶ್ರಿತ ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ. ನೀವು ಬಹಳ ಭಾವುಕರಾದ ವ್ಯಕ್ತಿಗಳಾಗಿರುತ್ತಿರ ಹಾಗೂ ನೀವು ನಿಮ್ಮ ಈ ವಿಷಯವನ್ನು ಎಂದಿಗೂ ಮುಚ್ಚಿಡುವುದಿಲ್ಲಾ ಜನರು ನಿಮ್ಮ ಈ ವಿಶ್ವಾಸದಿಂದ ಗೌರವಿಸುತ್ತಾರೆ ಹಾಗೂ ಪ್ರೀತಿಸುತ್ತಾರೆ.

ಮೇ. ಈ ತಿಂಗಳಿನಲ್ಲಿ ಹುಟ್ಟಿದವರು ತಿಳಿಹಸಿರು ಕಪ್ಪು ಮತ್ತು ಹಳದಿ ಮಿಶ್ರಿತ ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ ನೀವು ಅದ್ಭುತ ವ್ಯಕ್ತಿಗಳಾಗಿರುತ್ತಿರ ನಿಮ್ಮ ಸ್ವಭಾವವನ್ನು ಮೆಚ್ಚಿ ಸಾಕಷ್ಟು ಜನರು ನಿಮ್ಮನ್ನು ಇಷ್ಟಪಡುತ್ತಾರೆ ನೀವು ನಿಮ್ಮ ಪರಿವಾರ ಮತ್ತು ಗೆಳೆಯರಿಗೆ ಸಹಾಯ ಮಾಡಲು ಯಾವ ಹಂತವನ್ನಾದರು ತಲುಪುತ್ತಿರ .

ಜೂನ್. ಈ ತಿಂಗಳಿನಲ್ಲಿ ಹುಟ್ಟಿದವರು ಬಿಳಿ ಮತ್ತು ಸ್ವಲ್ಪ ಕಪ್ಪು ಬಣ್ಣಇರುವ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ ಇವರು ಶಾಂತ ಸ್ವಭಾವದವರು ಇದಲ್ಲದೆ ಇವರಲ್ಲಿ ಮೃದುವಾದ ಮನಸ್ಸು ಇದಲ್ಲದೆ ನಿಮ್ಮಲ್ಲಿರುವ ಇನ್ನೊಂದು ಗುಣ ಏನೆಂದರೆ ನೀವು ನಿಮ್ಮ ಸಹಭಾಗಿಗಳೊಂದಿಗೆ ತುಂಬಾ ಚೆನ್ನಾಗಿ ಇರುತ್ತೀರ ಮತ್ತು ಒಳ್ಳೆಯ ಜೀವನವನ್ನು ನಡೆಸುತ್ತಿರ .

ಜುಲೈ. ಈ ತಿಂಗಳಿನಲ್ಲಿ ಹುಟ್ಟಿದವರು ಕೆಂಪು ಮತ್ತು ಬೂದು ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ ನಿಮ್ಮಲ್ಲಿರುವ ಧೈರ್ಯ ಹಾಗೂ ಆತ್ಮ ವಿಶ್ವಾಸವನ್ನು ನೋಡಿ ಎಲ್ಲರೂ ನಿಮ್ಮನ್ನು ಮೆಚ್ಚಿಕೊಂಡು ಭಾವುಕತೆ ಇಲ್ಲದವನು ಎಂದು ಅಂದುಕೊಳ್ಳುತ್ತಾರೆ ಆದರೆ ನಿಮ್ಮೊಳಗೆ ತುಂಬಾ ಭಾವುಕತೆ ತುಂಬಿಕೊಂಡಿರುತ್ತದೆ ಈ ಭಾವುಕತೆಯನ್ನು ನೀವು ಎಂದಿಗೂ ಜಾಸ್ತಿ ತೋರಿಸಿ ಕೊಳ್ಳುವುದಿಲ್ಲ ಆದರೂ ನಿಮ್ಮನ್ನು ಸಾಕಷ್ಟು ಜನ ಇಷ್ಟ ಪಡುತ್ತಾರೆ.

ಆಗಸ್ಟ್. ಈ ತಿಂಗಳಿನಲ್ಲಿ ಹುಟ್ಟಿದವರು ಹಳದಿ ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ.ಇವರಿಗೆ ನಿಯತ್ತು ಜಾಸ್ತಿ ಇರುತ್ತದೆ ನಿಮ್ಮ ಕಡೆಯಿಂದ ಯಾವುದಾದರು ತಪ್ಪು ನಡೆದರೆ ನೀವಾಗಿಯೇ ಹೋಗಿ ಒಪ್ಪಿಕೊಳ್ಳುತ್ತಿರ ಹಾಗೂ ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೀರಿ ಇದರಿಂದ ಜನರು ನಿಮ್ಮನ್ನು ನಂಬುತ್ತಾರೆ ಮತ್ತು ಗೌರವಿಸುತ್ತಾರೆ.

ಸೆಪ್ಟೆಂಬರ್. ಈ ತಿಂಗಳಿನಲ್ಲಿ ಹುಟ್ಟಿದವರು ತಿಳಿನೀಲಿ ಕಪ್ಪು ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ ನಿಮ್ಮಲ್ಲಿ ಯಾವುದಾದರೊಂದು ವಿಷಯದ ಬಗ್ಗೆ ತಿಳಿದುಕೊಳ್ಳಲು ತುಂಬಾ ವಿಶ್ವಾಸವಿರುತ್ತದೆ ನೀವು ತೆರೆದ ಕಣ್ಣಲ್ಲಿ ಕನಸು ಕಾಣುತ್ತಿರ ನಿಮ್ಮ ಜೀವನದಲ್ಲಿ ಯಾವುದೇ ಯೋಜನೆ ಇಲ್ಲದಿದ್ದರೂ ಮುಂದೆ ಯಾವ ದಿಕ್ಕಿನಲ್ಲಿ ಹೋಗಬೇಕು ಎಂಬುದು ನಿಮಗೆ ತಿಳಿದಿರುತ್ತದೆ.

ಅಕ್ಟೋಬರ್. ಈ ತಿಂಗಳಿನಲ್ಲಿ ಹುಟ್ಟಿದವರು ತಿಳಿ ಗುಲಾಬಿ ಮತ್ತು ಕಪ್ಪು ಮಿಶ್ರಿತ ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ. ನಿಮಗೆ ನಿಮ್ಮ ಜೀವನದಲ್ಲಿ ಯಾವುದಾದರು ಕಷ್ಟ ಎದುರಾದರೆ ನಿಮ್ಮ ಧೈರ್ಯ ಹಾಗೂ ಆತ್ಮ ವಿಶ್ವಾಸದಿಂದ ಅದನ್ನು ಪಾರಾಗಲು ನೋಡುತ್ತಿರ ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನೀವು ಎದುರಿಸುವುದರಿಂದ ನಿಮ್ಮ ಜೀವನದಲ್ಲಿ ಯಾವುದೇ ತೊಂದರೆ ಆಗುವುದಕ್ಕೆ ನೀವು ಬಿಡುವುದಿಲ್ಲ ನಿಮ್ಮ ಅಕ್ಕ ಪಕ್ಕದವರ ಸಹಾಯಬೇಕೆಂದರೆ ನೀವು ಯಾವ ಮಟ್ಟಿಗಾದರೂ ಇಳಿಯುತ್ತಿರ.

ನವೆಂಬರ್. ಈ ತಿಂಗಳಿನಲ್ಲಿ ಹುಟ್ಟಿದವರು ಕೇಸರಿ ಮತ್ತು ಕಪ್ಪು ಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ ನಿಮ್ಮ ತಲೆಯಲ್ಲಿ ಎಲ್ಲಾ ಸಮಯದಲ್ಲಿ ಒಂದು ಯೋಚನೆ ಇದ್ದೆ ಇರುತ್ತದೆ ಹಾಗೂ ನಿಮ್ಮ ಅಕ್ಕ ಪಕ್ಕದವರೊಂದಿಗೆ ಈ ಯೋಚನೆಯನ್ನು ಹಂಚಿಕೊಳ್ಳುತ್ತಿರಾ ಇದರಿಂದ ಅವರಿಗೂ ಸಾಕಷ್ಟು ಉಪಯೋಗ ಆಗುತ್ತದೆ ನಿಮಗೆ ಇಷ್ಟ ಬಂದಂತೆ ಇರಲು ಬಯಸುತ್ತೀರಾ ಸಾಕಷ್ಟು ಜನರು ಇದನ್ನು ಅರ್ಥ ಮಾಡಿ ಕೊಳ್ಳಬೇಕಾಗಿದೆ

ಡಿಸೆಂಬರ್. ಈ ತಿಂಗಳಿನಲ್ಲಿ ಹುಟ್ಟಿದವರು ತಿಳಿ ಹಸಿರು ಹಾಗೂ ಕಪ್ಪುಬಣ್ಣದ ಚಿಟ್ಟೆಯ ಲಕ್ಷಣಗಳನ್ನು ಹೊಂದಿರುತ್ತಾರೆ ನಿಮ್ಮಲ್ಲಿರುವ ಅದ್ಭುತ ವ್ಯಕ್ತಿತ್ವದಿಂದ ನೀವು ಸಾಕಷ್ಟು ಮುಂದೆ ಹೋಗುತ್ತೀರಾ ನಿಮ್ಮ ಬಗ್ಗೆ ವಿಶೇಷವಾದ ವಿಷಯವೇನೆಂದರೆ ನೀವು ಚಿಕ್ಕ ಚಿಕ್ಕ ವಿಷಯಗಳಿಗೆ ಖುಷಿ ಪಡುವುದಿಲ್ಲ ಎಲ್ಲವನ್ನೂ ದೊಡ್ಡ ಮಟ್ಟಿಗೆ ಮಾಡಬೇಕು ಎಂದುಕೊಳ್ಳುತ್ತಿರ ಇದಲ್ಲದೆ ನೀವು ಭಾವುಕ ವ್ಯಕ್ತಿಗಳಾಗಿರುತ್ತಿರ ಹಾಗು ಈ ವಿಷಯವನ್ನು ನೀವು ಮುಚ್ಚಿಡುವುದಿಲ್ಲ ಈ ವ್ಯಕ್ತಿತ್ವದಿಂದಾಗಿ ಬಹಳಷ್ಟು ಜನರು ನಿಮ್ಮನ್ನು ಇಷ್ಟಪಡುತ್ತಾರೆ.

ಯಾವ ತಿಂಗಳಿನಲ್ಲಿ ಹುಟ್ಟಿ ದವರು ಯಾವರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ ಎಂಬುದನ್ನು ಈ ಬರಹದಲ್ಲಿ ತಿಳಿಸಲಾಗಿದೆ ನಿಮ್ಮ ಹುಟ್ಟಿದ ತಿಂಗಳನ್ನು ಆಯ್ಕೆ ಮಾಡಿಕೊಂಡು ನೀವು ಯಾವ ರೀತಿಯ ಗುಣ ಸ್ವಭಾವದವರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಇದು ಸಹಕಾರಿಯಾಗಿದೆ.

Leave A Reply

Your email address will not be published.