ಎಳನೀರು ಉಪಯೋಗಿಸಿ ರೈತರಿಗೆ ತುಂಬಾನೇ ಉಪಯೋಗವಾಗುತ್ತೆ ಅಂದಿದ್ರು ಅಪ್ಪು ನಿಜಕ್ಕೂ ಎಂತಹ ಆಲೋಚನೆ ನೋಡಿ
ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ ತನ್ನ ಸಮಾಜಮುಖಿ ಕಾರ್ಯಗಳಿಂದ ಕರ್ನಾಟಕದ ಮನೆ ಮಾತಾಗಿದ್ದ ಜೊತೆಗೆ ತನ್ನ ಪ್ರೀತಿಯ ಅಭಿಮಾನಿಗಳಿಂದ ಅಪ್ಪು ಎಂದು ಕರೆಸಿಕೊಳ್ಳುವ ಕನ್ನಡದ ಯುವರತ್ನ ಇನ್ನು ಕೇವಲ ನೆನಪು ಮಾತ್ರ. ಅಪ್ಪು ಅವರು ಯಾವಾಗಲೂ ಜನಸಾಮಾನ್ಯರಿಗೆ ಒಳಿತಾಗುವಂತಹ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದರು.…