ಮನೆಯಲ್ಲಿ ಕುಳಿತುಕೊಂಡು 80- 90 ಸಾವಿರ ರೂಪಾಯಿ ಆದಾಯ ಗಳಿಸಬಹುದಾದಂತಹ ಕೆಲಸವಿದ್ದರೆ ಎಷ್ಟು ಚೆನ್ನ ಎಂದು ಹಲವರು ಯೋಚನೆ ಮಾಡುತ್ತಿರುತ್ತಾರೆ. ಅಂತವರಿಗೆ ಎಸ್ ಬಿಐ ಬ್ಯಾಂಕ್ ನಿಂದ ಸಿಹಿ ಸುದ್ದಿಯೊಂದು ದೊರೆತಿದೆ. ಹಾಗಾದರೆ ಎಸ್ ಬಿಐ ಫ್ರಾಂಚೈಸಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭಾರತ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನರಿಗೆ ಉತ್ತಮ ಅವಕಾಶವನ್ನು ಕಲ್ಪಿಸಲಿದೆ. ಎಸ್ ಬಿಐ ಬ್ಯಾಂಕ್ ಮೂಲಕ ಪ್ರತಿ ತಿಂಗಳು 90,000 ರೂಪಾಯಿ ಲಾಭ ಗಳಿಸಬಹುದು. ಕೇವಲ ಎಟಿಎಂ ಫ್ರಾಂಚೈಸಿ ತೆಗೆದುಕೊಂಡರೆ ಹಣಗಳಿಸಬಹುದು.

ಎಸ್ ಬಿಐ ಎಟಿಎಂ ಫ್ರಾಂಚೈಸಿ ತೆಗೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಕಂಪನಿಯ ಅಧಿಕೃತ ವೆಬ್ ಸೈಟ್ ನಿಂದ ಎಸ್ ಬಿಐ ಎಟಿಎಂ ಫ್ರಾಂಚೈಸಿಗೆ ಅರ್ಜಿ ಸಲ್ಲಿಸಬಹುದು. ಎಟಿಎಂ ಸ್ಥಾಪಿಸುವ ಕಂಪನಿಗಳು ವಿಭಿನ್ನವಾಗಿರುತ್ತವೆ. ಇಂತಹ ಒಪ್ಪಂದಗಳಲ್ಲಿ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂಗಳು ಶಾಮೀಲಾಗಿದ್ದು ಅವುಗಳ ಮೂಲಕ ವ್ಯವಹಾರ ನಡೆಯುತ್ತದೆ.

ಎಸ್ ಬಿಐ ಎಟಿಎಂ ಪ್ರಾಂಚೈಸಿಗಾಗಿ ಅರ್ಜಿ ಸಲ್ಲಿಸುವವರಿಗೆ ಕೆಲವು ಅರ್ಹತೆಯನ್ನು ಹೊಂದಿರಬೇಕು. 50 ರಿಂದ 80 ಚದರ ಅಡಿ ಜಾಗ ಇರಬೇಕು. ಇತರ ಎಟಿಎಂಗಳಿಂದ 100 ಮೀಟರ್ ಅಂತರದಲ್ಲಿ ಇರಬೇಕು. ಸ್ಥಳವು ನೆಲಮಹಡಿಯಲ್ಲಿದ್ದು ಅಗತ್ಯ ಗಾಳಿ-ಬೆಳಕು ವ್ಯವಸ್ಥೆಯನ್ನು ಹೊಂದಿರಬೇಕು. 24 ಗಂಟೆ ವಿದ್ಯುತ್ ಸಂಪರ್ಕ ಹೊಂದಿರಬೇಕು. ಎಟಿಎಂ ದಿನಕ್ಕೆ ಸುಮಾರು 300 ವಹಿವಾಟು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಎಟಿಎಂ ಇರುವ ಜಾಗ ಕಾಂಕ್ರೀಟ್ ಛಾವಣಿ ಹೊಂದಿರಬೇಕು. ಎಸ್ ಬಿಐ ಎಟಿಎಂ ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸುವವರು ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಪಡಿತರಚೀಟಿ, ವಿದ್ಯುತ್ ಬಿಲ್, ಬ್ಯಾಂಕ್ ಖಾತೆ ಪಾಸ್ ಬುಕ್, ಫೋಟೊ, ಇಮೇಲ್ ಐಡಿ, ಫೋನ್ ನಂಬರ್, ಜಿಎಸ್ ಟಿ ನಂಬರ್, ಅಗತ್ಯ ಹಣಕಾಸಿನ ದಾಖಲಾತಿಗಳನ್ನು ಹೊಂದಿರಬೇಕು.

ಇಂಡಿಕ್ಯಾಶ್ ವೆಬ್ಸೈಟ್ ನಿಂದ ಎಸ್ ಬಿಐ ಎಟಿಎಂ ಫ್ರಾಂಚೈಸಿಗಾಗಿ ಅರ್ಜಿ ಸಲ್ಲಿಸಬಹುದು. ಇದು ದೇಶದ ಅತಿದೊಡ್ಡ ಹಾಗೂ ಹಳೆಯ ಕಂಪನಿಯಾಗಿದೆ. ಎಸ್ ಬಿಐ ಎಟಿಎಂ ಫ್ರಾಂಚೈಸಿಗೆ 2,00,000 ರೂಪಾಯಿ ಭದ್ರತಾ ಠೇವಣಿ ಇಡಬೇಕು ನಂತರ ಸಂಪೂರ್ಣವಾಗಿ ಮರುಪಾವತಿಸಲ್ಪಡುತ್ತದೆ. ಮೂರು ಲಕ್ಷ ರೂಪಾಯಿ ಬಂಡವಾಳ ಅಗತ್ಯವಿದೆ ಎಲ್ಲಾ ಸೇರಿ 5 ಲಕ್ಷ ರೂಪಾಯಿ ಹಣದ ಅವಶ್ಯಕತೆ ಇದೆ. ಎಸ್ ಬಿಐ ಎಟಿಎಂ ಫ್ರಾಂಚೈಸಿಯಲ್ಲಿ ಪ್ರತಿ ನಗದು ವಹಿವಾಟಿನ ಮೇಲೆ 8ರೂಪಾಯಿ ಪ್ರತಿ ನಗದು ರಹಿತ ವಹಿವಾಟಿನ ಮೇಲೆ ಎರಡು ರೂಪಾಯಿ ಆದಾಯ ಬರುತ್ತದೆ. ಹೂಡಿಕೆ ಮೇಲಿನ ಲಾಭವು ವಾರ್ಷಿಕ ಆಧಾರದ ಮೇಲೆ 33% ನಿಂದ 50% ಇದೆ‌.

ಒಂದು ದಿನಕ್ಕೆ 250 ವಹಿವಾಟು ನಡೆದರೆ ಅದರಲ್ಲಿ ಶೇಕಡ 65ರಷ್ಟು ನಗದು ವಹಿವಾಟು ಹಾಗೂ ಶೇಕಡ 30ರಷ್ಟು ನಗದು ರಹಿತ ವಹಿವಾಟು ನಡೆದರೆ ಒಂದು ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ಬರುತ್ತದೆ. ಒಂದು ವೇಳೆ ಪ್ರತಿದಿನ 500 ವಹಿವಾಟು ನಡೆದೆರೆ 80-90 ಸಾವಿರ ರೂಪಾಯಿ ಆದಾಯ ಗಳಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮನೆಯಲ್ಲಿ ಕುಳಿತುಕೊಂಡು ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಾಭ ಗಳಿಸಬಹುದಾಗಿದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *