ಪುನೀತ ರಾಜಕುಮಾರ ಅವರು ಸಿನಿಮಾ ಜಗತ್ತು ಅಷ್ಟೇ ಅಲ್ಲದೆ ಸಿನಿಮಾ ಆಚೆಗೂ ಅವರ ವ್ಯಕ್ತಿತ್ವ ಕಾಣಿಸುತ್ತದೆ ಅವರ ಸಾಧನೆ ಮತ್ತು ಸಮಾಜ ಸೇವಾ ಗುಣ ಎಲ್ಲರನ್ನೂ ಮೊಡಿ ಮಾಡಿಸುತ್ತದೆ ಪುನೀತ್ ರಾಜ್ ಕುಮಾರ್ ಅವರು ಎರಡು ಕಣ್ಣು ಗಳನ್ನು ದಾನ ಮಾಡಿದ್ದಾರೆ ಹಾಗೆಯೇ ಅವರ ಕಣ್ಣನ್ನು ಪಡೆದ ಆ ವ್ಯಕ್ತಿಗಳೇ ಪುಣ್ಯವಂತರು ಸಾವಿನಲ್ಲೂ ಸಾರ್ಥಕತೆ ಪಡೆದ ವ್ಯಕ್ತಿತ್ವ ಅವರದ್ದಾಗಿದೆ ಅಂಧರ ಬೆಳಕಾಗಿದ್ದಾರೆ

ಕುಟುಂಬದ ಎಲ್ಲರಲ್ಲಿಯೂ ಪ್ರಿಯರಾದ್ದರು ಹಾಗೂ ಮೂರು ಜನ ಅಣ್ಣ ತಮ್ಮನಲ್ಲಿ ಯಾವುದೇ ದ್ವೇಷ ಜಗಳ ಅಸೂಯೆ ಗಳು ಇರಲಿಲ್ಲ ಮತ್ತು ಪುನೀತ ರಾಜ ಕುಮಾರ ಅವರು ಎಡ ಕೈ ಕೊಟ್ಟಿದ್ದು ಬಲಗೈ ಗೆ ಗೊತ್ತಾಗದ ಹಾಗೆ ಸಹಾಯ ಮಾಡುತ್ತಿದ್ದರು ಪುನೀತ್ ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೂಡ ಅಶ್ವಿನಿ ಯವರು ಬೆನ್ನೆಲುಬಾಗಿದ್ದರು ಯುವರತ್ನ ಪುನೀತ್ ರಾಜಕುಮಾರ್ ಹಾಗೆ ಅಶ್ವಿನಿ ಯವರು ಸರಳ ಸ್ವಭಾವದರಾಗಿದ್ದಾರೆ . ನಾವು ಈ ಲೇಖನದ ಮೂಲಕ ಅಣ್ಣನ ಮಕ್ಕಳಿಗೆ ಪುನೀತ್ ರಾಜ ಕುಮಾರ ಅವರ ಸಹಾಯವನ್ನು ತಿಳಿದುಕೊಳ್ಳೋಣ.

ಪವರ್ ಸ್ಟಾರ್ ಪುನೀತ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳಲು ಕಷ್ಟವಾಗಿದೆ ಪುನೀತ್ ಅವರ ಅಂತಿಮ ದರ್ಶನಕ್ಕೆ ಇಪ್ಪತ್ತು ಲಕ್ಷ ಜನ ಬಂದಿದ್ದರು ಹಾಗೂ ಪುನೀತ್ ರಾಜ ಕುಮಾರ ಅವರ ಸಮಾಧಿ ಬಳಿ ಪ್ರತಿದಿನ ಐವತ್ತು ಸಾವಿರ ಜನ ಬರುತ್ತಾರೆ ಮತ್ತು ಅನ್ನ ಪ್ರಸಾದಕ್ಕೆ ನಲವತ್ತು ಸಾವಿರ ಜನ ಬರುತ್ತಾರೆ ಮತ್ತು ದೇವರ ಪ್ರಸಾದದಂತೆ ಅಭಿಮಾನಿಗಳು ಸ್ವೀಕರಿಸುತ್ತಾರೆ ಹಾಗೆಯೇ ಪುನೀತ್ ಎಂದರೆ ವಿಶೇಷವಾದ ಗೌರವವನ್ನು ಕೊಡುತ್ತಾರೆ ಮತ್ತು ಪುನೀತ್ ರಾಜ ಕುಮಾರ ಅವರು ಎಂದಿಗೂ ಕೂಡ ನಿಸ್ವಾರ್ಥತತೆ ಹೊಂದಿದ ವ್ಯಕ್ತಿಯಾಗಿದ್ದರು
.
ಯಾವಾಗಲೂ ಸಮಾಜ ಸೇವೆ ಮಾಡುವಂಥ ವ್ಯಕ್ತಿತ್ವ ಇವರದ್ದಾಗಿದೆ ಸಮಾಜ ಸೇವೆ ಮಾಡು ವಾಗ ಎಡಕೈ ಕೊಟ್ಟಿದ್ದು ಬಲಗೈ ಗೆ ಗೊತ್ತಾಗದ ಹಾಗೆ ಕೆಲಸ ಮಾಡುತ್ತಿದ್ದರು ಏಷ್ಟೋ ಕಡೆ ಸಹಾಯ ಮಾಡಿದ ನಂತರ ಅವರಲ್ಲಿ ಪ್ರಾಮಿಸ್ ತೆಗೆದುಕೊಂಡು ಬರುತ್ತಿದ್ದರು ಅವರು ಸಹಾಯ ಮಾಡಿದ್ದನ್ನು ಒಬ್ಬರ ಬಳಿಯೂ ಹೇಳುತ್ತಿರಲಿಲ್ಲ ಆದರೆ ಪುನೀತ ರಾಜಕುಮಾರ ಅವರು ವಿಧಿವಶರಾದ ಮೇಲೆ ಎಲ್ಲರೂ ಸಹಾಯ ಮಾಡಿದ್ದನು ನೆನಪಿಸಿಕೊಂಡು ಹೇಳುತ್ತಿದ್ದಾರೆ .

ದೊಡ್ಡಮನೆಯ ಕೂಡಿ ಯಾವಾಗಲೂ ಒಳ್ಳೆಯ ಕೆಲಸವನ್ನು ಮಾಡಿದವರು ಪವರ್ ಸ್ಟಾರ್ ಪುನೀತ್ ಅವರು ಸಾಕಷ್ಟು ಜನರಲ್ಲಿ ಆಶೀರ್ವಾದ ಪಡೆದಿದ್ದಾರೆ ಮೂರು ಜನ ಅಣ್ಣ ತಮ್ಮ ನಲ್ಲಿ ಯಾವಾಗಲೂ ದ್ವೇಷ ಕೋಪ ಜಗಳ ಇರಲಿಲ್ಲ ಮಾದರಿಯಾಗಿ ಜೀವನ ನಡೆಸುತ್ತಿದ್ದರು ಶಿವರಾಜ ಕುಮಾರ ಅವರಿಗೆ ಎರಡು ಜನ ಹೆಣ್ಣು ಮಕ್ಕಳು ಮತ್ತು ಶಿವರಾಜ ಕುಮಾರ ಅವರ ಮಕ್ಕಳು ಸಿನೆಮಾ ರಂಗದಿಂದ ದೂರ ಇಟ್ಟಿದ್ದರು ಪುನೀತ ರಾಜಕುಮಾರ್ ಮತ್ತು ಶಿವರಾಜ ಕುಮಾರ ಅವರ ಮಕ್ಕಳಲ್ಲಿ ಉತ್ತಮ ಬಾಂಧವ್ಯವಿತ್ತು.

ಹಾಗೆಯೇ ರಾಘವೇಂದ್ರ ರಾಜಕುಮಾರ ಅವರ ಮಕ್ಕಳಾದ ವಿನಯ ರಾಜಕುಮಾರ್ ಮತ್ತು ಗುರು ರಾಜಕುಮಾರ್ ಅವರು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವರು ವಿನಯ ರಾಜಕುಮಾರ ಅವರು ಸಾಕಷ್ಟು ಸಿನಿಮಾವನ್ನು ಮಾಡಿದ್ದಾರೆ ಅದರಲ್ಲಿ ಒಂದಷ್ಟು ಸಿನಿಮಾ ಗಳು ಹೆಸರನ್ನು ಗಳಿಸಿದೆ ಹಾಗೂ ವಿನಯ ರಾಜಕುಮಾರ ಅವರ ಹೊಸ ಸಿನಿಮಾ ಗ್ರಾಮಾಯಣ ಇದು ತುಂಬಾ ಒಳ್ಳೆಯ ಚಿತ್ರ ಮತ್ತು ಟಿಸರ್ ಚಿತ್ರ ಬಹಳ ವೈರಲ್ ಆಗಿದೆ ಗ್ರಾಮಾಯಣ ಚಲನಚಿತ್ರಕ್ಕೆ ಪು ಆರ್ ಕೆ ಪ್ರೋಡೆಕ್ಷನ್ ಮೂಲಕ ಎಲ್ಲ ರೀತಿಯ ಸಹಾಯ ಮಾಡುತ್ತಿರುವರು ಪುನೀತ್ ರಾಜಕುಮಾರ್ ಅಣ್ಣನ ಮಗ ವಿನಯ ರಾಜಕುಮಾರ್ ಅವರನ್ನು ಎತ್ತರಕ್ಕೆ ಬೆಳೆಸಬೇಕೆಂದು ಎಂದುಕೊಂಡಿದ್ದರು .

ಪುನೀತ ರಾಜ ಕುಮಾರ ಅವರ ಹೆಸರಿನ ಗತ್ತು ಮತ್ತು ತಾಕತ್ತು ಗುರು ರಾಜಕುಮಾರ್ ಅವರಿಗಿದೆ ಗುರು ರಾಜಕುಮಾರ ಅವರ ಸಿನಿಮಾ ಗಳಿಗೆ ಎಲ್ಕರೀತಿಯಿಂದಲೂ ಪುನೀತ್ ರಾಜಕುಮಾರ ಅವರು ಸಹಾಯ ಮಾಡಿದರು ಅಣ್ಣ ನ ಮಕ್ಕಳನ್ನು ಏನಾದರೂ ಮಾಡಿ ಬೆಳೆಸಬೇಕೆಂಬ ಹಠವನ್ನು ತೊಟ್ಟಿದ್ದರು ಈ ಮೂಲಕ ಎಲ್ಲ ಮಕ್ಕಳಿಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಚ್ಚು ಮೇಚ್ಚಾಗಿದ್ದರು

ಇಂತ ಅದ್ಭುತವಾದ ಚಿಕ್ಕಪ್ಪನನ್ನು ಕಳೆದುಕೊಂಡು ಎಲ್ಲರೂ ದುಃಖಿತರಾಗಿದ್ದಾರೆ ಹಾಗೆಯೇ ಪುನೀತ ಅವರ ಪತ್ನಿ ಅಶ್ವಿನಿ ಯವರು ಮುಜುಗರದ ಸ್ವಭಾವದವರು ಹಿರಿಯ ಮಗಳು ಅಮೆರಿಕದಲ್ಲಿ ಓದುತ್ತಿದ್ದಾರೆ ಹಾಗೂ ಕಿರಿಯ ಮಗಳು ಸೋಫಿಯಾ ಸ್ಕೂಲ್ ಅಲ್ಲಿ ಓದುತ್ತಿದ್ದಾರೆ ಹೊಸ ಹೊಸಪ್ರತಿಭೆ ಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು ಎಲ್ಲರ ವಿಚಾರದಲ್ಲಿಯೂ ಕಾಳಜಿಯನ್ನು ತೋರಿಸುತ್ತಾರೆ ಹೀಗಾಗಿ ಪುನೀತ ಅವರನ್ನು ದೇವರ ಮಗ ಎಂದು ಕರೆಯಲಾಗುತ್ತದೆ. ಹೀಗೆ ಪುನೀತ ರಾಜ ಕುಮಾರ ಅವರು ಅಣ್ಣನ ಮಕ್ಕಳಿಗೂ ಸಹಾಯ ಮಾಡಿದ್ದಾರೆ .

Leave a Reply

Your email address will not be published. Required fields are marked *