ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ ತನ್ನ ಸಮಾಜಮುಖಿ ಕಾರ್ಯಗಳಿಂದ ಕರ್ನಾಟಕದ ಮನೆ ಮಾತಾಗಿದ್ದ ಜೊತೆಗೆ ತನ್ನ ಪ್ರೀತಿಯ ಅಭಿಮಾನಿಗಳಿಂದ ಅಪ್ಪು ಎಂದು ಕರೆಸಿಕೊಳ್ಳುವ ಕನ್ನಡದ ಯುವರತ್ನ ಇನ್ನು ಕೇವಲ ನೆನಪು ಮಾತ್ರ. ಅಪ್ಪು ಅವರು ಯಾವಾಗಲೂ ಜನಸಾಮಾನ್ಯರಿಗೆ ಒಳಿತಾಗುವಂತಹ ಸಂದೇಶವನ್ನು ಸಮಾಜಕ್ಕೆ ನೀಡುತ್ತಿದ್ದರು.

ಅವರು ಬಡಜನರು ಮತ್ತು ರೈತರ ಪರವಾಗಿ ಆಲೋಚಿಸುತ್ತಿದ್ದರು. ಪುನೀತ್ ರಾಜಕುಮಾರ್ ಅವರು ತಮ್ಮ ಕುಟುಂಬದ ಜೊತೆಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿ ದೈವಾದೀನರಾಗಿದ್ದಾರೆ. ಅವರು ಮಾಡುತ್ತಿದ್ದ ಕೆಲಸಗಳಲ್ಲಿ ಅವರ ಆಲೋಚನೆಗಳಲ್ಲಿ ಯಾವಾಗಲೂ ಒಂದು ಒಳ್ಳೆಯ ಉದ್ದೇಶವಿರುತ್ತಿತ್ತು.

ಸಿನಿಮಾದಲ್ಲಿ ಅಭಿನಯಿಸುವಾಗ ತಾವು ಮಾಡುವ ಪಾತ್ರಕ್ಕೆ ಜೀವ ತುಂಬುತ್ತಿದ್ದರು ಸಿನಿಮಾ ಮಾಡುವ ಸಂದರ್ಭದಲ್ಲಿಯೂ ಜನಸಾಮಾನ್ಯರಿಗೆ ರೈತರಿಗೆ ಸಮಾಜಕ್ಕೆ ಉಪಯೋಗವಾಗುವಂತಹ ಸಂದೇಶಗಳನ್ನು ಹೇಳುತ್ತಿದ್ದರು. ಒಂದು ಬಾರಿ ಒಂದು ಚಿಕ್ಕ ಸನ್ನಿವೇಶದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಅವರಿಗೆ ಒಂದು ಡೈಲಾಗ್ ಹೇಳುವುದು ಇರುತ್ತದೆ.

ಅದರಲ್ಲಿ ಕೃಷ್ಣ ತುಂಬಾ ಹಿಟ್ ಆಗಿದೆ ಪೆಪ್ಸಿ ಕುಡಿ ಎಂದು ಹೇಳುವುದಿರುತ್ತದೆ. ಆಗ ಅಪ್ಪು ಅವರು ತಕ್ಷಣ ಆ ಮಾತನ್ನು ಬದಲಾಯಿಸುವಂತೆ ಪೆಪ್ಸಿ ಬದಲಾಗಿ ಎಳೆನೀರು ಎಂದು ಬದಲಾಯಿಸಿದರೆ ರೈತರಿಗೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಹೇಳಿದರಂತೆ ಈ ರೀತಿಯಾಗಿ ಚಿಕ್ಕ ಸಂಭಾಷಣೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದರು ಅಪ್ಪು ಅವರು.

ನಿಷ್ಕಲ್ಮಶ ಮನಸ್ಸಿನ ಅಂತಹ ಮಹಾನುಭಾವನನ್ನು ಇನ್ನೆಲ್ಲಿಯೂ ನೋಡುವುದಕ್ಕೆ ಸಾಧ್ಯವಿಲ್ಲ. ಕನ್ನಡ ಚಿತ್ರರಂಗದ ಸಕಲಕಲಾವಲ್ಲಭ ಕರುನಾಡ ಕಣ್ಮಣಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಒಟ್ಟಾರೆಯಾಗಿ ಕನ್ನಡ ಚಿತ್ರರಂಗದ ಬೆಟ್ಟದ ಹೂವು ಬಾಡಿ ಹೋಗಿರುವುದು ಎಲ್ಲರಿಗೂ ಹೇಳಲಾಗದಷ್ಟು ದುಃಖವನ್ನು ಉಂಟು ಮಾಡಿದೆ.ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾಗಿರುವವರ ಎಲ್ಲರ ನೆಚ್ಚಿನ ನಟ ಅಪ್ಪು ಕೇವಲ ನಲವತ್ತಾರು ವರ್ಷಕ್ಕೆ ತಮ್ಮ ಜೀವನದ ಅಂತಿಮಯಾತ್ರೆಯನ್ನ ಮುಗಿಸಿ ಚಿರನಿದ್ರೆಗೆ ಜಾರಿದ್ದು ವಿಧಿ ವಿಪರ್ಯಾಸ ಎಂದು ಹೇಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *