ಪ್ರೀತಿಯ ಅಪ್ಪುನ ದೂರ ತಳ್ಬೇಡಿ ಭಾವುಕರಾದ ಶಿವಣ್ಣ ಏನ್ ಅಂದ್ರು ನೋಡಿ
ಕನ್ನಡ ಚಿತ್ರರಂಗದಲ್ಲಿ ನಡೆದ ಯಾರು ಮರೆಯಲಾಗದ ಅತ್ಯಂತ ಕಷ್ಟಕರವಾದ ಸಂಗತಿ ಎಂದರೆ ಪುನೀತ್ ರಾಜಕುಮಾರ್ ಅವರ ಮರಣದ ವಿಷಯ. ಇಂದಿಗೂ ಕೂಡ ಆ ವಿಷಯವನ್ನು ನೆನೆಸಿಕೊಂಡರೆ ಅರಗಿಸಿಕೊಳ್ಳುವುದಕ್ಕೆ ತುಂಬಾ ಕಠಿಣ ಎನಿಸುತ್ತದೆ ಅಭಿಮಾನಿಗಳಿಗೆ ಇಷ್ಟೊಂದು ಕಷ್ಟವಾಗುತ್ತಿರುವಾಗ ಅವರ ಕುಟುಂಬದವರ ದುಃಖ ಹೇಳತೀರದು.…