ಭೂ ಮಾಪನ ಇಲಾಖೆಯಲ್ಲಿ 3000 ಹುದ್ದೆಗಳ ನೇಮಕಾತಿ, ಆಸಕ್ತರು ಆನ್ಲೈನ್ ಅರ್ಜಿಸಲ್ಲಿಸಿ

0 6

ಭೂ ಮಾಪನ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಅನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಕರ್ನಾಟಕ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ಮೂರು ಸಾವಿರ ಭೂಮಾಪಕರು ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಪಿಯುಸಿ ಬಿಇ ಬಿ.ಟೆಕ್ ಡಿಪ್ಲೊಮ ಪಾಸಾದವರು ಅರ್ಜಿ ಸಲ್ಲಿಸಬಹುದಾಗಿದೆ ಹಾಗೆಯೇ ಡಿಸೆಂಬರ್ 31 2021 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಅರ್ಜಿ ಸಲ್ಲಿಸಲು ಒಂದು ಸಾವಿರ ರೂಪಾಯಿ ಶುಲ್ಕವನ್ನು ತುಂಬಬೇಕು ಪರೀಕ್ಷೆಯ ನಡೆದು ಅರ್ಹ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುತ್ತಾರೆ ನಾವು ಈ ಲೇಖನದ ಮೂಲಕ ಭೂ ಮಾಪನ ಇಲಾಖೆಯಲ್ಲಿ ನೇಮಕಾತಿ ಯ ಬಗ್ಗೆ ತಿಳಿದುಕೊಳ್ಳೋಣ.

ಭೂ ಮಾಪನ ಇಲಾಖೆಯಲ್ಲಿ ನೇಮಕಾತಿ ನಡೆಯುತ್ತಿದೆ ಮೂರು ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಪಿಯುಸಿ ಡಿಗ್ರಿ ಡಿಪ್ಲೊಮ ಐಟಿ ಐ ಆದವರು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು ಭೂ ಮಾಪನ ಕಂದಾಯ ಇಲಾಖೆ ಹಾಗೂ ಭೂ ದಾಖಲೆಗಳ ಇಲಾಖೆ ಬೆಂಗಳೂರಿನಿಂದ ಅನೌಸ್ ಆಗಿದೆ ಡಿಸೆಂಬರ್ ಒಂದನೇ ತಾರೀಖಿಗೆ ಈ ನೋಟಿಸ್ ರಿಲೀಸ್ ಆಗಿದೆ

ಡಿಸೆಂಬರ್ ಮೂವತ್ತೊಂದು ಎರಡು ಸಾವಿರದ ಇಪ್ಪತ್ತೊಂದು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ ಸಂಜೆ ಐದು ಗಂಟೆ ಒಳಗಡೆ ಅರ್ಜಿ ಸಲ್ಲಿಸಬೇಕು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಒಂದು ಸಾವಿರ ರೂಪಾಯಿ ಶುಲ್ಕವನ್ನು ತುಂಬಬೇಕು ಈ ಹುದ್ದೆಗೆ ಅಪ್ಲೈ ಮಾಡಲು ಪಿಯುಸಿ ಸೈನ್ಸ್ ಮಾಡಿರಬೇಕು ಹಾಗೆಯೇ ಗಣಿತ ದಲ್ಲಿ ಶೇಕಡಾ ಅರವತ್ತರಷ್ಟು ಅಂಕವನ್ನು ಪಡೆದು ಇರಬೇಕು ಹಾಗೆಯೇ ಸಿವಿಲ್ ಎಂಜಿನಿಯರಿಂಗ ಪಾಡಗಿರಬೇಕು ಹಾಗೆಯೇ ಕರ್ನಾಟಕದ ರಾಜ್ಯ ವೃತ್ತಿ ಶಿಕ್ಷಣದಲ್ಲಿ ಲಾಂಡ್ಅಂಡ್ ಸಿಟಿ ಸರ್ವೆ ಎಂಬ ಡಿಪ್ಲೊಮೊ ದಲ್ಲಿ ಪಾಸಾಗಿರಬೇಕು.

ಐಟಿ ಐ ಅಲ್ಲಿ ಐ ಟಿ ಐ ಇನ್ ಸರ್ವೆ ಟ್ರೇಡ್ ಎಂಬ ಸ್ಟಡಿಯನ್ನು ಮಾಡಿರಬೇಕು ಹಾಗೆಯೇ ಈ ಹುದ್ದೆಗೆ ಸೇರಲು ಕನಿಷ್ಟ ಹದಿನೆಂಟು ವರ್ಷದಿಂದ ಅರವತ್ತೈದು ವರ್ಷದ ಒಳಗೆ ಇದ್ದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಒಟ್ಟು ಮೂರು ಸಾವಿರ ಹುದ್ದೆಗಳು ಬಾಕಿ ಇರುತ್ತದೆ ಮೂವತ್ತೊಂದು ಜಿಲ್ಲೆಗಳಲ್ಲಿ ಹುದ್ದೆಗಳು ಬಾಕಿ ಇರುತ್ತದೆ ಯಾವ ಜಿಲ್ಲೆಗೆ ಬೇಕೋ ಆ ಜಿಲ್ಲೆಗೆ ಅರ್ಜಿ ಸಲ್ಲಿಸಬಹುದು

ಈ ಹುದ್ದೆಯ ಪರೀಕ್ಷೆಯಲ್ಲಿ ಎರಡು ವಿಧದ ಪೇಪರ ಗಳು ಇರುತ್ತದೆ ಅದರಲ್ಲಿ ಮೊದಲನೆಯದು ಸಾಮಾನ್ಯ ಪೇಪರ ನೂರು ಅಂಕಗಳು ಇರುತ್ತದೆ ಹಾಗೆಯೇ ಇದರಲ್ಲಿ ಇತಿಹಾಸ ರಾಜ್ಯ ಶಾಸ್ತ್ರ ಸಮಾಜ ಶಾಸ್ತ್ರ ಹಾಗೂ ಇತ್ತೀಚಿನ ಸಂಗತಿಗಳ ಬಗ್ಗೆ ಪ್ರಶ್ನೆ ಇರುತ್ತದೆ ಹಾಗೆಯೇ ನಿರ್ಧಿಷ್ಟ ಪತ್ರಿಕೆಯಲ್ಲಿ ನೂರು ಅಂಕಗಳ ಪರೀಕ್ಷೆ ಇದಾಗಿದೆ ಹಾಗೆಯೇ ಎರಡು ಗಂಟೆಗಳ ಸಮಯ ಇರುತ್ತದೆ ಪರೀಕ್ಷೆ ಬರೆದು ಸೆಲೆಕ್ಟ್ ಆದರೆ ಐದು ಸಾವಿರ ರೂಪಾಯಿಯ ಡಿ ಡಿ ಯನ್ನು ಪೆ ಮಾಡಬೇಕು

ಭೂ ಮಾಪನ ಕಂದಾಯ ಇಲಾಖೆ ಮತ್ತು ಭೂ ದಾಖಲಾತಿ ಇಲಾಖೆಯಲ್ಲಿ ಡಿ ಡಿ ಯನ್ನು ಕಳುಹಿಸಬೇಕು ಹಾಗೆಯೇ ಮೂರು ತಿಂಗಳ ಟ್ರೇನಿಂಗ್ ಕೋರ್ಸಿಗೆ ಹೋಗಬೇಕು ಹಾಗೆಯೇ ಅಲ್ಲಿ ಲೈ ಸೆನ್ಸ್ ನೀಡುತ್ತಾರೆ ಅದಕ್ಕೆ ಮೂರು ಸಾವಿರ ರೂಪಾಯಿ ಕೊಟ್ಟು ತೆಗೆದುಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave A Reply

Your email address will not be published.