SSLC ಹಾಗೂ ITI ಆದವರಿಗೆ ಯಮಹಾ ಕಂಪನಿಯಲ್ಲಿ ಉದ್ಯೋಗಾವಕಾಶ

0 6

ಯಮಹಾ ಕಂಪನಿಯಲ್ಲಿ ಉದ್ಯೋಗಾವಕಾಶಗಳು ಇರುತ್ತದೆ ಯಮಹಾ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಈ ಹುದ್ದೆಗೆ ಸೇರಲು ಯಾವುದೇ ತರ ಪರೀಕ್ಷೆಗಳು ಇರುವುದಿಲ್ಲ ಇರೋದು ಖಾಸಗಿ ಸಂಸ್ಥೆಯ ಉದ್ಯೋಗವಾಗಿದೆ ಈ ಕಂಪನಿಯಲ್ಲಿ ವೇತನವು ಕ್ವಾಲಿಫಿಕೇಷನ್ ಮತ್ತು ಎಕ್ಸ್ಪೀರಿಯೆನ್ಸ್ ಮೇಲೆ ನಿರ್ಧರಿತವಾಗುತ್ತದೆ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದಾಗಿದೆ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದಾಗಿದೆ

ಈ ಹುದ್ದೆಗೆ ಸೇರಲು ಹತ್ತನೇ ತರಗತಿ ಪಾಸಗಿರಬೇಕು ಹಾಗೆಯೇ ಪಿಯುಸಿ ಐ ಟಿ ಐ ಡಿಪ್ಲೊಮ ಪದವಿಯ ಎಂಜಿನಿಯರ್ ಪದವಿಯನ್ನು ಹೊಂದಿರಬೇಕು ಈ ಹುದ್ದೆಯನ್ನು ಸೇರಲು ಫ್ರೇಶರ್ ಮತ್ತು ಎಕ್ಸ್ಪೀರಿಯೆನ್ಸ್ ಇದ್ದವರು ಸಹ ಕಾರ್ಯ ನಿರ್ವಹಿಸಬಹುದಾಗಿದೆ ಹಾಗೆಯೇ ಈ ಹುದ್ದೆಯನ್ನು ಮಾಡಲು ಯಾವುದೇ ತರದ ಅರ್ಜಿ ಶುಲ್ಕ ಇರುವುದಿಲ್ಲ.ನಾವು ಈ ಲೇಖನದ ಮೂಲಕ ಯಮಹಾ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಅದರ ಬಗ್ಗೆ ತಿಳಿದುಕೊಳ್ಳೋಣ.

ಯಮಹಾ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಯಾವುದೇ ತರದ ಅರ್ಜಿ ಶುಲ್ಕ ಇರುವುದಿಲ್ಲ ಇದೊಂದು ಖಾಸಗಿ ಕಂಪನಿಯ ಉದ್ಯೋಗವಾಗಿದೆ ಯಾವುದೇ ತರ ಪರೀಕ್ಷೆಗಳು ಇರುವುದಿಲ್ಲ ಮೂವತ್ತು ಸಾವಿರದ ವರೆಗೆ ವೇತನ ನೀಡುತ್ತಾರೆ ವೇತನ ಕ್ವಾಲಿಫಿಕೇಷನ್ ಮತ್ತು ಎಕ್ಸ್ಪೀರಿಯೆನ್ಸ್ ಮೇಲೆ ನಿರ್ಧರಿತವಾಗುತ್ತದೆ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದಾಗಿದೆ ಆಲ್ ಇಂಡಿಯಾದ ಅಭ್ಯರ್ಥಿಗಳು ರೀತಿಯ ಅರ್ಜಿ ಶುಲ್ಕ ಯಮಹಾ ಸೇಲ್ಸ್ ಹೆಡ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ

ಹಾಗೆಯೇ ಡೈರೆಕ್ಟ್ ಹೆಡ್ ಹುದ್ದೆಗಳಿಗೆ ಹಾಗೂ ಸೂಪರರ್ವೈಸರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಾಗೂ ಏರಿಯಾ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಹೆಡ್ಏಚ್ ಅರ್ ಹಾಗೂ ಸರ್ವೀಸ್ ಎಂಜಿನಿಯರ್ ಪ್ರೋಡೆಕ್ಷನ್ ಎಂಜಿನಿಯರ್ ಪ್ಲಾನಿಂಗ್ ಎಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಈ ಹುದ್ದೆಗೆಸೇರಳು

ಬಿಸ್ನೆಸ್ ಎಂಜಿನಿಯರ್ ಹಾಗೂ ಆಟೋ ಮೊಬೈಲ್ ಎಂಜಿನಿಯರ್ ಮತ್ತು ಸರ್ವೀಸ್ ಹೆಡ್ ಹಾಗೂ ಕ್ಲರ್ಕ್ ಮತ್ತು ಡ್ರೈವರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಕಂಪ್ಯೂಟರ್ ಆಫ್ರೇಟರ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಪುರುಷ ಮತ್ತು ಮಹಿಳೆಯರು ಈ ಹುದ್ದೆಯನ್ನು ಮಾಡಬಹುದು ಫ್ರೇಶರ್ ಮತ್ತು ಎಕ್ಸ್ಪೀರಿಯೆನ್ಸ್ ಇದ್ದವರು ಸಹ ಕಾರ್ಯ ನಿರ್ವಹಿಸಬಹುದಾಗಿದೆ ಹಾಗೆಯೇ ಈ ಹುದ್ದೆಯನ್ನು ಮಾಡಲು ಕನಿಷ್ಟ ಹದಿನೆಂಟು ವರ್ಷ ವಯಸ್ಸಾಗಿರಬೇಕು

ಹಾಗೆಯೇ ಗರಿಷ್ಟ ನಲವತ್ತೈದು ವರ್ಷ ವಯಸ್ಸಾಗಿರಬೇಕು ಈ ಹುದ್ದೆಯನ್ನು ಮಾಡಲು ಹತ್ತನೇ ತರಗತಿ ಪಾಸಗಿರಬೇಕು ಹಾಗೆಯೇ ಪಿಯುಸಿ ಐ ಟಿ ಐ ಡಿಪ್ಲೊಮ ಪದವಿಯ ಎಂಜಿನಿಯರ್ ಪದವಿಯನ್ನು ಹೊಂದಿರಬೇಕು ರೆಸ್ಯುಮ್ ಹಾಗೂ ಎಲ್ಲ ಮಾರ್ಕ್ಸ್ ಕಾರ್ಡ್ ಹಾಗೂ ಫೋಟೋ ಹೊಂದಿರಬೇಕು ಇಪ್ಪತ್ತು ಸಾವಿರದಿಂದ ಎಂಬತೈದು ಸಾವಿರದ ವರೆಗೆ ವೇತನ ನೀಡುತ್ತಾರೆ .ಹಾಗೆಯೇ ಇನ್ಸೂರೆನ್ಸ್ ಹಾಗೂ ಪಿ ಏಪ್ ಗಳು ಇರುತ್ತದೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಆಫೀಸಿಯಲ್ ವೆಬ್ ಸೈಟ್ ನಲ್ಲಿ ಮೇಲ್ ಐಡಿ ಇರುತ್ತದೆ ಅದಕ್ಕೆ ಅರ್ಜಿಯನ್ನು ಕಳುಹಿಸಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

Leave A Reply

Your email address will not be published.