ಹ್ಯುಂಡೈ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಸಲ್ಲಿಸಿ, ವೇತನ 23 ಸಾವಿರ

News
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಹ್ಯುಂಡೈ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಸಲ್ಲಿಸಿ ವೇತನ 23 ಸಾವಿರ
ಈ ಮೂಲಕ ಅನೇಕ ಜನರು ಉದ್ಯೋಗ ಹೊಂದಬಹುದು ಸುಮಾರು ಐದು ಸಾವಿರದ ಆರು ನೂರಾ ಎಂಬತ್ತೆಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಹಾಗೂ ಆಲ್ ಒವರ್ ಇಂಡಿಯಾ ದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ

ಹಾಗೆಯೇ ಆನ್ಲೈನ್ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದುಕಾರ್ ಮೇನಿಫ್ರಾಕ್ಚರ ಕಂಪೆನಿಯಾದ ಹ್ಯುಂಡೈ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಐದು ಸಾವಿರದ ಆರು ನೂರಾ ಎಂಬತ್ತೆಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಇದೊಂದು ಖಾಸಗಿ ಕಂಪನಿಯಾಗಿದೆ ನಾವು ಈ ಲೇಖನದ ಮೂಲಕ ಹ್ಯುಂಡೈ ಕಂಪನಿ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.

ಹ್ಯುಂಡೈ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಪುರುಷ ಮತ್ತು ಮಹಿಳೆಯರು ಅಪ್ಲೈ ಮಾಡಬಹುದು ಇಪ್ಪತ್ತು ಸಾವಿರ ವೇತನ ನೀಡುತ್ತಾರೆ ಅಪ್ಲಿಕೇಶನ್ ಹಾಕಲು ಯಾವುದೇ ತರದ ಪೀ ಗಳು ಇರುವುದಿಲ್ಲ ಹಾಗೆಯೇ ಯಾವುದೇ ರೀತಿಯ ಪರೀಕ್ಷೆಗಳು ಇರುವುದಿಲ್ಲ ಎಜುಕೇಷನ್ ಮತ್ತು ಎಕ್ಸ್ಪೀರಿಯೆನ್ಸ್ ಮೇಲೆ ನಿರ್ಧರಿತವಾಗುತ್ತದೆ ಕಾರ್ ಮೇನಿಫ್ರಾಕ್ಚರ ಕಂಪೆನಿಯಾದ ಹ್ಯುಂಡೈ ಕಂಪನಿಯಲ್ಲಿ ನೇಮಕಾತಿ ನಡೆಯುತ್ತಿದೆ ಐದು ಸಾವಿರದ ಆರು ನೂರಾ ಎಂಬತ್ತೆಳು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಆಲ್ ಒವರ್ ಇಂಡಿಯಾದಿಂದ ನೇಮಕಾತಿ ನಡೆಯುತ್ತಿದೆ

ಡಿಸ್ಟಿಕ್ ಹೆಡ್ ಮತ್ತು ಸೂಪರ್ವೈಸರ್ ಮತ್ತು ಸೇಲ್ಸ್ ಮತ್ತು ಮಾರ್ಕೆಟಿಂಗ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಎರಿಯ ಸೇಲ್ಸ್ ಕನ್ಸಲ್ಟ್ ಮತ್ತು ಟೀಮ್ ಲೀಡರ್ ಹಾಗೂ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೂ ಎಂಜಿನಿಯರ್ ಹುದ್ದೆಗೆ ನೇಮಕಾತಿ ನಡೆಯುತ್ತಿದೆ ಹಾಗೆಯೇ ಬಿಸ್ನೆಸ್ ಮೇನೇಜರ್ ಹಾಗೂ ಆಟೋ ಮೊಬೈಲ್ ಎಂಜಿನಿಯರ್ ಹಾಗೂ ಸರ್ವೀಸ್ ಹೆಡ್ ಮತ್ತು ಶೋ ರೂಮ್ ಹೆಡ್ ಹಾಗೂ ಡ್ರೈವರ್ ಸೆಕ್ಯೂರಿಟಿ ಸ್ಟಾಫ್ ಹಾಗೂ ಕಂಪ್ಯೂಟರ್ ಆಪರೇಟರ್ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ .

ಐದು ಸಾವಿರದ ಎಂಬತ್ತೆಳು ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಯಾವುದೇ ಶುಲ್ಕ ಇರುವುದಿಲ್ಲ ಇದೊಂದು ಖಾಸಗಿ ಉದ್ಯೋಗವಾಗಿದ್ದು ಕಂಪನಿಗಳಲ್ಲಿ ಮತ್ತು ಶೋರೂಂಗಳಲ್ಲಿ ಉದ್ಯೋಗ ಮಾಡಬೇಕು ಕೆಲಸದ ಅನುಭವ ಇಲ್ಲದವರು ಸಹ ಈ ಉದ್ಯೋಗವನ್ನು ಮಾಡಬಹುದು ಪುರುಷರು ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ

ಹತ್ತನೇ ತರಗತಿ ಪಾಸಾದವರು ಹಾಗೂ ಪಿಯುಸಿ ಪಾಸಾದವರು ಮತ್ತು ಡಿಗ್ರಿ ಗ್ರಾಜುಯೇಟ್ ಆದರೂ ಸಹ ಈ ಉದ್ಯೋಗ ಮಾಡಬಹುದು ಮತ್ತು ಬಿ ಈ ಮತ್ತು ಬಿ ಟೆಕ್ ಎಂಜಿನಿಯರ್ ಆದವರು ಸಹ ಹುದ್ದೆಗೆ ಆಯ್ಕೆ ಯಾಗುತ್ತದೆ ಈ ಹುದ್ದೆಯನ್ನು ಮಾಡಲು ಕನಿಷ್ಠ ಹದಿನೆಂಟು ವರ್ಷ ವಯಸ್ಸಾಗಿರಬೇಕು ಹಾಗೆಯೇ ಗರಿಷ್ಠ ನಲವತ್ತೈದು ವರ್ಷ ವಯಸ್ಸಾಗಿರಬೇಕು ಈ ಹುದ್ದೆಗೆ ಸಂದರ್ಶನ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮೆರಿಟ್ ಮೂಲಕ ಆಯ್ಕೆ ಮಾಡುತ್ತಾರೆ. ಹಾಗೆಯೇ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ನಂತರ ಸಂದರ್ಶನ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮೆರಿಟ್ ಮೂಲಕ ಆಯ್ಕೆ ಮಾಡುತ್ತಾರೆ ಆಫಿಶಿಯಲ್ ವೆಬ್ ಸೈಟ್ ಗೆ ಹೋಗಿ ಅಪ್ಲಿಕೇಶನ್ ಸಲ್ಲಿಸಬೇಕು ಅಫಿಶಿಯಲ್ ವೆಬ್ ಸೈಟಲ್ಲಿ ಹೆಸರು ಮತ್ತು ಇಮೇಲ್ ಐಡಿಯನ್ನು ನಮೂದಿಸಬೇಕು ಹಾಗೆ ಮೊಬೈಲ್ ನಂಬರ್ ಸಹ ಟೈಪ್ ಮಾಡಬೇಕು ಯಾವ ಹುದ್ದೆ ಸೇರಬೇಕೆಂದು ಕ್ಲಿಕ್ ಮಾಡಬೇಕು ಮ್ಯಾರಿಡ್ ಅಥವಾ ಅನ್ ಮ್ಯಾರಿಡ್ ಎಂದು ಟೈಪ್ ಮಾಡಬೇಕು

ಹಾಗೆಯೇ ಎಜುಕೇಷನ್ ಎಲ್ಲಿಯ ವರೆಗೆ ಆಗಿದೆ ಎಂದು ಟೈಪ್ ಮಾಡಬೇಕು ಲೊಕೇಶನ್ ಅನ್ನು ಸರಿಯಾಗಿ ನಮೂದಿಸಬೇಕು ನಂತರ ಸಬ್ಮಿತ್ ಬಟನ್ ಮೇಲೆ ಕ್ಲಿಕ್ ಮಾಡಬೇಕು ಸಬ್ಮಿತ್ ಮೇಲೆ ಕ್ಲಿಕ್ ಮಾಡಿದ ನಂತರ ಅಪ್ಲಿಕೇಶನ್ ಪೂರ್ತಿಯಾಗಿ ಆಗುತ್ತದೆ ಹೀಗೆ ಹೊಂಡಾಯಿ ಕಂಪನಿಯಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *