ಅಪ್ಪನ ಹುಟ್ಟು ಹಬ್ಬ ಆಚರಿಸಿದ ಐರಾ ಹಾಗೂ ಯಥರ್ವನ ಕ್ಯೂಟ್ ವೀಡಿಯೊ
ರಾಕಿಂಗ್ ಸ್ಟಾರ್ ಯಶ್ ಅವರು ಚಲನಚಿತ್ರಗಳಲ್ಲಿ ಅಭಿನಯಿಸುವದಕ್ಕೆ ಮೊದಲು ಅವರು ರಂಗಕಲೆ ನಾಟಕಗಳು ಮತ್ತು ದೂರದರ್ಶನ ಶೋಗಳಲ್ಲಿ ಕಾಣಿಸಿಕೊಂಡರು ರಾಕಿಂಗ್ ಸ್ಟಾರ್ ಅವರ ಮೊದಲ ಹೆಸರು ನವೀನ ಗೌಡ ಎಂದು ಆಗಿತ್ತು ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಹಿಟ್ ಆದರೂ ಹಾಗೆಯೇ…